Thiruparankundram Hill Case : ಮದ್ರಾಸ ಉಚ್ಚನ್ಯಾಯಾಲಯದ ಅನುಮತಿ ಬಳಿಕ ಹಿಂದೂ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ
ನ್ಯಾಯಾಲಯದ ಆದೇಶದ ನಂತರ, ಫೆಬ್ರವರಿ 4 ರಂದು ಇಲ್ಲಿನ ಪಲಕ್ಕನಾಥಂನಲ್ಲಿ ಸಾವಿರಾರು ಹಿಂದೂಗಳು ಪ್ರತಿಭಟನೆ ನಡೆಸಿದರು. ಪ್ರಾಚೀನ ಮುರುಗನ ದೇವಸ್ಥಾನ ತಿರುಪರಂಕುಂದ್ರಂ ಬೆಟ್ಟದ ಮೇಲೆ ಇದೆ; ಆದರೆ ಮುಸ್ಲಿಮರು ಇಡೀ ಬೆಟ್ಟವು ವಕ್ಫ್ ಆಸ್ತಿ ಎಂದು ಹೇಳಿಕೊಂಡಿದ್ದಾರೆ.