Waqf Board: ಕೇರಳ: ವಕ್ಫ್ ಬೋರ್ಡ್ ವಿರೋಧಿಸಿ ‘ಸಿರೋ ಮಲಬಾರ್ ಚರ್ಚ್’ನಿಂದ ಆಂದೋಲನ!
ವಕ್ಫ್ ಮಂಡಳಿಯ ನಿರಂಕುಶ ಆಡಳಿತದ ವಿರುದ್ಧ 1 ಸಾವಿರ ಚರ್ಚ್‌ಗಳ ಸಂಘಟನೆಯಾದ ‘ಸಿರೋ ಮಲಬಾರ್ ಚರ್ಚ್’ ವತಿಯಿಂದ ಆಂದೋಲನ ನಡೆಸಲಾಗುತ್ತಿದೆ.
ವಕ್ಫ್ ಮಂಡಳಿಯ ನಿರಂಕುಶ ಆಡಳಿತದ ವಿರುದ್ಧ 1 ಸಾವಿರ ಚರ್ಚ್‌ಗಳ ಸಂಘಟನೆಯಾದ ‘ಸಿರೋ ಮಲಬಾರ್ ಚರ್ಚ್’ ವತಿಯಿಂದ ಆಂದೋಲನ ನಡೆಸಲಾಗುತ್ತಿದೆ.
ಈ ವಿಷಯದಲ್ಲಿ ಈಗ ವಕ್ಫ್ ಬೆಂಬಲಿಗರು ಏಕೆ ಬಾಯಿ ತೆರೆಯುವುದಿಲ್ಲ ?
ಈಗ ಈ ಮುಸಲ್ಮಾನರು ವಕ್ಫ್ ಕಾಯ್ದೆಯನ್ನು ವಿರೋಧಿಸುವರೇ ? ಅಥವಾ ಅವರು ಈ ಕಾನೂನನ್ನು ರದ್ದು ಮಾಡುವಂತೆ ಬೇಡಿಕೆ ಮಾಡುವರೇ ?
ರಾಜ್ಯದಲ್ಲಿ ಕಾಂಗ್ರೆಸ್ ನ ಸರಕಾರ ಇರುವುದರಿಂದ ಹಿಂದೂಗಳ ಮಠ-ಮಂದಿರಗಳ ಜಮೀನುಗಳನ್ನು ‘ವಕ್ಫ್ ಭೂಮಿ’ ಎಂದು ಮಾಡಲಾಗುತ್ತಿದೆ. ಇದಕ್ಕಾಗಿ ಹಿಂದೂಗಳು ಒಗ್ಗಟ್ಟಾಗಿ ಇದನ್ನು ವಿರೋಧಿಸುವುದು ಅವಶ್ಯಕವಾಗಿದೆ !
ರಾಜ್ಯದಲ್ಲಿ ಕಾಂಗ್ರೆಸ್ ನ ಸರಕಾರ ಇರುವುದರಿಂದ ಹಿಂದೂಗಳ ಮಠ-ಮಂದಿರಗಳ ಜಮೀನುಗಳನ್ನು ‘ವಕ್ಫ್ ಭೂಮಿ’ ಎಂದು ಮಾಡಲಾಗುತ್ತಿದೆ. ಇದಕ್ಕಾಗಿ ಹಿಂದೂಗಳು ಒಗ್ಗಟ್ಟಾಗಿ ಇದನ್ನು ವಿರೋಧಿಸುವುದು ಅವಶ್ಯಕವಾಗಿದೆ !
ಈ ವಿಷಯದಲ್ಲಿ ಈಗ ವಕ್ಫ್ ಬೆಂಬಲಿಗರು ಏಕೆ ಬಾಯಿ ತೆರೆಯುವುದಿಲ್ಲ ?
ಕೇಂದ್ರ ಸರಕಾರವು ವಕ್ಫ್ ಕಾಯಿದೆಯಲ್ಲಿ ಸುಧಾರಣೆ ಮಾಡುವ ಬದಲು ದೇಶದ ಮತ್ತು ಜನರ ಹಿತದೃಷ್ಟಿಯಿಂದ ಅದನ್ನು ರದ್ದುಗೊಳಿಸುವುದೇ ಸೂಕ್ತ !
ಹಿಂದೂಗಳ ವಿನಾಶಕ್ಕೆ ಕಾದು ಕುಳಿತಿರುವ ‘ವಕ್ಫ್ ಕಾಯಿದೆ’ಯನ್ನು ಈಗ ಜೀವ ಪಣಕ್ಕಿಟ್ಟು ವಿರೋಧಿಸಬೇಕು. ಹಿಂದೂಗಳೇ, ಕೇಂದ್ರ ಸರಕಾರವು ಜನರ ಭಾವನೆಗಳ ವಿಚಾರ ಮಾಡಿ ವಕ್ಫ್ ಬೋರ್ಡ್ ಅನ್ನು ವಿಸರ್ಜಿಸಲೇ ಬೇಕಾಗುವುದು ಎನ್ನುವ ಶಕ್ತಿಯನ್ನು ನಿರ್ಮಾಣ ಮಾಡಿರಿ !
ಜಮೀರ್ ಅಹಮದ್ ಅಧಿಕಾರಿಗಳಿಗೆ ಅಮಾಯಕ ಹಿಂದುಗಳ ವಿರುದ್ಧ ಕ್ರಮ ಕೈಗೊಳ್ಳಲು ಅನಿವಾರ್ಯಗೊಳಿಸುತ್ತಿದ್ದಾರೆ ! – ಕೇಂದ್ರ ಸಚಿವ ಪ್ರಲ್ಹಾದ ಜೋಶಿ