ಶಬರಿಮಲಾ ದೇವಸ್ಥಾನದ ದೀರ್ಘಕಾಲದ ವರೆಗೆ ಸಂಗ್ರಹಿಸಿಟ್ಟಿದ್ದ ಅರವಣ ಪ್ರಸಾದವನ್ನು ಗೊಬ್ಬರವಾಗಿ ಪರಿವರ್ತಿಸಲಾಗುವುದು
ಯಾವುದೇ ಪ್ರಸಾದ ದೀರ್ಘಕಾಲ ಏಕೆ ಸಂಗ್ರಹಿಸಿಡಲಾಗುತ್ತದೆ ?
ಯಾವುದೇ ಪ್ರಸಾದ ದೀರ್ಘಕಾಲ ಏಕೆ ಸಂಗ್ರಹಿಸಿಡಲಾಗುತ್ತದೆ ?
ಸರಕಾರ ಈಗಲಾದರೂ ಪ್ರಸಾದ ಲಡ್ಡುಗಳ ಕಲಬೆರಕೆಗೆ ಕಾರಣರಾದವರನ್ನು ವಜಾಗೊಳಿಸಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು!
ವಾರಾಣಸಿ ದೇವಸ್ಥಾನದಿಂದ ಸಾಯಿಬಾಬಾರ ಮೂರ್ತಿ ತೆರವುಗೊಳಿಸಿರುವ ಸನಾತನ ರಕ್ಷಕ ದಳದ ಪ್ರದೇಶಾಧ್ಯಕ್ಷ ಅಜಯ ಶರ್ಮ ಇವರನ್ನು ಪೊಲೀಸರು ಬಂಧಿಸಿ ದೂರು ದಾಖಲಿಸಲಾಗಿದೆ.
“ಯಾರಾದರೂ ಸನಾತನ ಧರ್ಮವನ್ನು ನಾಶ ಮಾಡಲು ಪ್ರಯತ್ನಿಸಿದರೆ, ನಾನು ಭಗವಾನ ಬಾಲಾಜಿಯ ಪಾದಗಳಿಗೆ ನಮಸ್ಕರಿಸಿ, ಈ ರೀತಿಯಲ್ಲಿ ಹೇಳುವವರು ನಾಶವಾಗುತ್ತಾರೆ ಎಂದು ಹೇಳುವೆ, ಎಂದು ಹೇಳಿದರು.
ಅಮೇರಿಕೆಯ ಟೆಕ್ಸಾಸ್ ರಾಜ್ಯದ ಫ್ರಿಸ್ಕೊ ನಗರದಲ್ಲಿ ಸೆಪ್ಟೆಂಬರ್ 28 ರಂದು, ‘ಗ್ಲೋಬಲ್ ಹಿಂದಿ ಹೆರಿಟೇಜ್ ಫೌಂಡೇಶನ್’, ‘ಜನ ಸೇನಾ’ ಮತ್ತು ‘ವಿಶ್ವ ಹಿಂದೂ ಪರಿಷತ್’ ಈ ಸಂಘಟನೆಗಳ ಸದಸ್ಯರು ಶಾಂತಿಮಂತ್ರ ಮತ್ತು ಧ್ಯಾನವನ್ನು ಆಯೋಜಿಸಿದ್ದರು.
ಅಂತಹವರನ್ನು ಗಲ್ಲಿಗೇರಿಸಬೇಕು ಎಂದು ಯಾರಿಗಾದರು ಅನಿಸಿದರೆ ತಪ್ಪೇನು ? ದೇವಸ್ಥಾನಗಳನ್ನು ರಕ್ಷಿಸುವ ಮತ್ತು ನಿರ್ವಹಿಸುವ ಹೊಣೆ ಹೊಂದಿರುವವರೇ ಹೀಗೆ ಮಾಡುತ್ತಿದ್ದರೆ, ಯಾರನ್ನು ನಂಬಬೇಕು ?
ಕಾಶಿ ವಿದ್ವತ್ ಪರಿಷತ್ತು ದೇಶದ ದೇವಸ್ಥಾನಗಳಲ್ಲಿ ನೂತನ ಪ್ರಸಾದ ಪದ್ಧತಿಯನ್ನು ಜಾರಿಗೆ ತರಲು ಪ್ರಯತ್ನ ಆರಂಭಿಸಿದೆ.
ಆರ್ಷ ವಿದ್ಯಾ ಸಮಾಜದ ಈ ಕಾರ್ಯವನ್ನು ಗುರುತಿಸಿ ಶೃಂಗೇರಿ ಜಗದ್ಗುರುಗಳಾದ ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರು ಆರ್ಷ ವಿದ್ಯಾ ಸಮಾಜದ ಹಿಂದೂ ಹಿತರಕ್ಷಣಾ ಕಾರ್ಯಕ್ಕೆ ಬೆಂಬಲವಾಗಿ ೫೦ ಲಕ್ಷ ರೂಪಾಯಿಗಳನ್ನು ನೀಡಿದ್ದಾರೆ.
ಪಳನಿ ಮಂದಿರದ ಪಂಚಾಮೃತದ ವಿಷಯದಲ್ಲಿ ಸುಳ್ಳು ಸುದ್ದಿಯನ್ನು ಹರಡುವವರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದಾಗಿ ತಮಿಳುನಾಡು ಧಾರ್ಮಿಕ ದತ್ತಿ ಇಲಾಖೆ ಸಚಿವ ಸೇಕರ್ ಬಾಬು ಎಚ್ಚರಿಕೆ ನೀಡಿದ್ದಾರೆ.
ಎಷ್ಟು ಮಂತ್ರಿಗಳು ಹಿಂದೂ ಧರ್ಮದ ಬಗ್ಗೆ ಇಂತಹ ನಿಲುವನ್ನು ಮಂಡಿಸುತ್ತಾರೆ ಮತ್ತು ಧರ್ಮಕ್ಕಾಗಿ ಕಾರ್ಯ ಮಾಡುತ್ತಾರೆ?