Rajasthan Converted Christians Back Hinduism : ಬಾಂಸ್ವಾಡಾ (ರಾಜಸ್ಥಾನ)ದಲ್ಲಿ ಹಿಂದೂ ಕುಟುಂಬಗಳು ಮರಳಿ ಹಿಂದೂ ಧರ್ಮಕ್ಕೆ ಬಂದ ನಂತರ ಚರ್ಚ್ ದೇವಾಲಯವಾಗಿ ಪರಿವರ್ತನೆ!
ಬಾಂಸ್ವಾಡಾ ಜಿಲ್ಲಾ ಕೇಂದ್ರದಿಂದ ಸುಮಾರು 60 ಕಿ.ಮೀ ದೂರದಲ್ಲಿರುವ ಸೋಡ್ಲದುಧಾ ಗ್ರಾಮದಲ್ಲಿ ಚರ್ಚ್ ಅನ್ನು ದೇವಾಲಯವಾಗಿ ಪರಿವರ್ತಿಸಲಾಗಿದೆ. ಕ್ರೈಸ್ತ ಧರ್ಮವನ್ನು ಸ್ವೀಕರಿಸಿದ 30 ಕ್ಕೂ ಹೆಚ್ಚು ಜನರು ಮನೆಗೆ ಮರಳಿ ಹಿಂದೂ ಧರ್ಮವನ್ನು ಸ್ವೀಕರಿಸಿದ್ದಾರೆ.