Goshalas : ಮಹಾರಾಷ್ಟ್ರದಲ್ಲಿ ಪ್ರತಿಯೊಂದು ದೇವಸ್ಥಾನದಲ್ಲಿ ಗೋಶಾಲೆಯನ್ನು ಆರಂಭಿಸಬೇಕು ! – ಶೇಖರ ಮುಂದಡಾ, ಅಧ್ಯಕ್ಷ, ಮಹಾರಾಷ್ಟ್ರ ಗೋ ಸೇವಾ ಆಯೋಗ, ಪುಣೆ, ಮಹಾರಾಷ್ಟ್ರ

ಗೋಮಾತೆಗೆ ಗೌರವದ ಸ್ಥಾನ ಪ್ರಾಪ್ತವಾಗಲು ಗೋಸಾಕಾಣಿಕೆ, ಗೋ ಸಂರಕ್ಷಣೆ, ಗೋಶಾಲೆ, ಗೋ ಕೃಷಿ, ಗೋ ಪ್ರವಾಸೋದ್ಯಮ, ಗೋ ಸಾಕ್ಷರತೆ ಇವುಗಳ ಕುರಿತು ಕೆಲಸ ಮಾಡಬೇಕಾಗಿದೆ .

Hindu Temple Blocked :ಕಲ್ಯಾಣ್ (ಠಾಣೆ ಜಿಲ್ಲೆ) ದುರ್ಗಾಡಿ ಕೋಟೆ ಪ್ರದೇಶದಲ್ಲಿ ಬಕ್ರಿದ್ ಸಂದರ್ಭದಲ್ಲಿ ನಮಾಜ್ !

ಕಲ್ಯಾಣ್‌ನ ದುರ್ಗಾಡಿ ಕೋಟೆ ಪ್ರದೇಶದಲ್ಲಿರುವ ಮಸೀದಿಯಲ್ಲಿ ನಮಾಜ್ ಮಾಡಲಾಗುತ್ತದೆ; ಆದರೆ ಬಕ್ರಿದ್ ದಿನದಂದು ಇಲ್ಲಿನ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ದರ್ಶನವನ್ನು ನಿಷೇಧಿಸಲಾಗಿದೆ.

AP CM Promises To Safeguard Hindu Interests: ಹಿಂದೂ ಧರ್ಮದ ರಕ್ಷಣೆಗಾಗಿ ನಾನು ವಚನಬದ್ಧ ! – ನೂತನ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು

ಹಿಂದೂ ಧರ್ಮವನ್ನು ರಕ್ಷಿಸಲು ನಾನು ವಚನಬದ್ಧನಾಗಿದ್ದೇನೆ ಎಂದು ಆಂಧ್ರಪ್ರದೇಶದ ಹೊಸದಾಗಿ ಚುನಾಯಿತ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಇವರು ಭರವಸೆ ನೀಡಿದರು.

Om Certification : ಹಿಂದೂಗಳ ಧಾರ್ಮಿಕ ಸ್ಥಳಗಳಲ್ಲಿ ಪ್ರಸಾದ ಮಾರಾಟ ಮಾಡುವ ಅಂಗಡಿಗಳಿಗೆ ‘ಓಂ ಪ್ರಮಾಣ ಪತ್ರ’ ನೀಡಲಾಗುವುದು !

ಜೂನ್ ೧೪ ರಿಂದ ಚಳುವಳಿ , ತ್ರ್ಯಂಬೇಶ್ವರದಿಂದ ‘ಓಂಪ್ರಮಾಣ ಪತ್ರ ‘ವಿತರಣೆಗೆ ಆರಂಭ

ಪಂಡರಪುರ: ಮೊದಲ ಮಳೆಗಾಲದಲ್ಲೇ ಶ್ರೀವಿಠಲ ರುಕ್ಮಿಣಿ ದೇವಸ್ಥಾನದಲ್ಲಿ ಸೋರಿಕೆ !

ಶ್ರೀ ವಿಠಲ ರುಕ್ಮಿಣಿ ದೇವಸ್ಥಾನದಲ್ಲಿ ೭೨ ಕೋಟಿ ರೂಪಾಯಿ ಖರ್ಚು ಮಾಡಿ ದೇವಾಲಯದ ಸಂರಕ್ಷಣಾ ಕಾರ್ಯ ಪ್ರಗತಿಯಲ್ಲಿದೆ. ಮಾರ್ಚ್ ೧೫ ರಿಂದ ಈ ಕಾರ್ಯ ಆರಂಭವಾಗಿದ್ದು ಜೂನ್ ೨ ವರೆಗೆ ಭಕ್ತರಿಗಾಗಿ ಪಾದಸ್ಪರ್ಶ ದರ್ಶನ ಆರಂಭಿಸಲಾಗಿದೆ.

Corridor For Hindus : ಪಾಕಿಸ್ತಾನದಲ್ಲಿರುವ ದೇವಸ್ಥಾನಗಳಿಗೆ ಭೇಟಿ ನೀಡಲು ಭಾರತದ ಹಿಂದೂ-ಜೈನರಿಗಾಗಿ ‘ಧಾರ್ಮಿಕ ಕಾರಿಡಾರ್’ ನಿರ್ಮಾಣ! – ಸಿಂಧ್ ಪ್ರಾಂತ್ಯದ ಪ್ರವಾಸೋದ್ಯಮ ಸಚಿವ

ಉಮರಕೋಟ ಮತ್ತು ನಗರಪಾರಕರ ನಡುವೆ ಕಾರಿಡಾರ್ ನಿರ್ಮಿಸಲಾಗುವುದು.

Temple In Fire: ಕಾಶ್ಮೀರದಲ್ಲಿನ ೧೦೯ ವರ್ಷ ಹಳೆಯ ದೇವಸ್ಥಾನ ಬೆಂಕಿಗೆ ಆಹುತಿ !

ಇಲ್ಲಿನ ಗುಲ್ಮಾರ್ಗದಲ್ಲಿ ೧೦೦ ವರ್ಷಗಳಿಗಿಂತಲೂ ಪ್ರಾಚೀನವಾಗಿರುವ ಶ್ರೀ ಶಿವನ ದೇವಸ್ಥಾನಕ್ಕೆ ಜೂನ ೬ ರ ಮುಂಜಾನೆ ೪ ಗಂಟೆಗೆ ಬೆಂಕಿ ತಗುಲಿತು.

Secret Chamber In Vitthala Temple: ಶ್ರೀ ವಿಠ್ಠಲ ದೇವಸ್ಥಾನದ ಹನುಮಾನ್ ದ್ವಾರದ ಬಳಿ ನೆಲಮಾಳಿಗೆ ಪತ್ತೆ !

ಶ್ರೀ ವಿಠ್ಠಲ ದೇವಸ್ಥಾನದ ಹನುಮಾನ್ ದ್ವಾರದ ಬಳಿ ಕೆಲಸ ನಡೆಯುತ್ತಿರುವಾಗ ಮೇ 30 ರಂದು ಮಧ್ಯರಾತ್ರಿ 2 ಗಂಟೆಗೆ ಒಂದು ನೆಲಮಾಳಿಗೆ ಪತ್ತೆಯಾಗಿದೆ.

ಸಪ್ತರ್ಷಿಗಳ ಆಜ್ಞೆಯಂತೆ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರ ಪ್ಯಾರೀಸ್‌ ನಗರದ ದೈವೀ ಪ್ರವಾಸದ ವಾರ್ತೆ

‘ಹಿಂದಿನ ಕಾಲದಲ್ಲಿ ಸಂತರು ಮತ್ತು ಮಹಾಪುರುಷರು ಅನೇಕ ತೀರ್ಥಯಾತ್ರೆಗಳನ್ನು ಮಾಡುತ್ತಿದ್ದರು. ದಾರಿಯಲ್ಲಿ ಎಲ್ಲಿ ಈಶ್ವರನ ಭಕ್ತರು ಇರುತ್ತಿದ್ದರೋ, ಅಲ್ಲಿ ಅವರ ಮನೆಯಲ್ಲಿ ವಾಸ ಮಾಡಿ ಅವರಿಗೆ ಆನಂದವನ್ನು ಕೊಡುತ್ತಿದ್ದರು