
ಬಾರಾಮುಲ್ಲಾ (ಜಮ್ಮೂ-ಕಾಶ್ಮೀರ) – ಇಲ್ಲಿನ ಗುಲ್ಮಾರ್ಗದಲ್ಲಿ ೧೦೦ ವರ್ಷಗಳಿಗಿಂತಲೂ ಪ್ರಾಚೀನವಾಗಿರುವ ಶ್ರೀ ಶಿವನ ದೇವಸ್ಥಾನಕ್ಕೆ ಜೂನ ೬ ರ ಮುಂಜಾನೆ ೪ ಗಂಟೆಗೆ ಬೆಂಕಿ ತಗುಲಿತು. ಇದರಿಂದಾಗಿ ದೇವಸ್ಥಾನಕ್ಕೆ ಅಪಾರ ಹಾನಿಯುಂಟಾಗಿದೆ. ಇಲ್ಲಿಯವರೆಗೆ ಬೆಂಕಿಯ ಕಾರಣ ಪತ್ತೆಯಾಗಲಿಲ್ಲ. ಈ ದೇವಸ್ಥಾನವನ್ನು ೧೯೧೫ರಲ್ಲಿ ಮಹಾರಾಜಾ ಹರಿಸಿಂಗರ ಪತ್ನಿ ಮೋಹಿನಿಬಾಯಿ ಸಿಸೋದಿಯಾರವರು ಕಟ್ಟಿಸಿದ್ದರು. ಈ ದೇವಸ್ಥಾನದ ಜಾಗದಲ್ಲಿ ೧೯೭೪ರಲ್ಲಿ ನಟ ರಾಜೇಶ ಖನ್ನಾ ಹಾಗೂ ನಟಿ ಮುಮ್ತಾಜರವರ `ಆಪ ಕೀ ಕಸಮ್ ‘ ಚಲನಚಿತ್ರದ `ಜಯ ಜಯ ಶಿವಶಂಕರ’ ಹಾಡಿನ ಚಿತ್ರೀಕರಣ ನಡೆದಿತ್ತು.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!