Temple Priest Beaten : ಬೆಂಗಳೂರಿಲ್ಲಿ ದೇವಾಲಯದ ಪೂಜಾರಿಗೆ ಅಪರಿಚಿತರಿಂದ ಹಲ್ಲೆ

ಈ ಹಲ್ಲೆಯಲ್ಲಿ ಗಾಯಗೊಂಡಿದ್ದರಿಂದ ಆನಂದ್ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ದೇವಸ್ಥಾನಗಳ ಸರಕಾರಿಕರಣ ತಡೆಗಟ್ಟಲು ಟ್ರಸ್ಟಿಗಳು ನಿಯಮಗಳನ್ನು ಪಾಲಿಸಬೇಕು ! – ಮಾಜಿ ಮುಖ್ಯ ಜಿಲ್ಲಾನ್ಯಾಯಾಧೀಶ ನ್ಯಾಯವಾದಿ ದಿಲಿಪ ದೇಶಮುಖ, ಪುಣೆ

ಶೇಗಾಂವ್ ದೇವಾಲಯದ ಆದರ್ಶ ನಿರ್ವಹಣೆ ಶ್ಲಾಘನೀಯ !

ದೇವಾಲಯ ಆಧಾರಿತ ಆರ್ಥಿಕತೆಯ ನಾಶ ಮಾಡಿದ್ದರಿಂದಾಗಿ, ಭಾರತದಲ್ಲಿ ಕಮ್ಯುನಿಸಂ ಮತ್ತು ಬಂಡವಾಳಶಾಹಿಗಳ ಪ್ರವೇಶ ! – ಅಂಕಿತ್ ಶಾ, ಗುಜರಾತ್

ಗುಜರಾತಿನ ಹಿಂದುತ್ವನಿಷ್ಠ ಶ್ರೀ. ಅಂಕಿತ್ ಶಾ ಹೇಳಿದರು. ಅವರು ‘ದೇವಸ್ಥಾನದ ಅರ್ಥಶಾಸ್ತ್ರ’ ವಿಷಯದ ಕುರಿತು ಮಾತನಾಡಿದರು

ದೇವಸ್ಥಾನದಲ್ಲಿ ಜೀವ ಇರುವುದರಿಂದ ವಾಸ್ತು ಪ್ರಕಾರ ಕಟ್ಟಬೇಕು ! – ಅಭಿಜೀತ್ ಸಾಧಲೆ, ದಕ್ಷಿಣ ಗೋವಾ

ದೇವಾಲಯವು ಉಪಾಸನೆ ಮತ್ತು ಸಾಮಾಜಿಕ ಆಚರಣೆಯ ಕೇಂದ್ರವಾಗಿದೆ, ಜೊತೆಗೆ ಆಧ್ಯಾತ್ಮಿಕ ಮತ್ತು ಆತ್ಮೋನ್ನತಿಯ ಕೇಂದ್ರವಾಗಿದೆ.

ದೇವಸ್ಥಾನಗಳಲ್ಲಿ ಕಾಣಿಕೆ ರೂಪದಲ್ಲಿ ಬರುವ ಹಣವನ್ನು ದೇವಸ್ಥಾನಗಳ ಜೀರ್ಣೋದ್ಧಾರ ಮತ್ತು ದುರಸ್ತಿಗೆ ಬಳಸಬೇಕು ! – ಗಿರೀಶ್ ಶಾ, ಟ್ರಸ್ಟಿ, ಮಹಾಜನ್ ಎನ್‌.ಜಿ.ಒ., ಮುಂಬಯಿ

ದೇವಾಲಯವು ಸಂಸ್ಕಾರ, ಸಂಸ್ಕೃತಿ ಮತ್ತು ಭದ್ರತೆಯ ಮುಖ್ಯ ಕೇಂದ್ರವಾಗಿದೆ.

ದೇವಸ್ಥಾನಗಳಿಂದ ಹಿಂದೂಗಳಿಗೆ ಧರ್ಮಶಿಕ್ಷಣ ಸಿಗಬೇಕು ! – ಪೂ. ಪ್ರಾ. ಪವನ ಸಿನ್ಹಾ ಗುರೂಜಿ, ಸಂಸ್ಥಾಪಕರು, ಪಾವನ ಚಿಂತನ ಧಾರಾ ಆಶ್ರಮ, ಗಾಜಿಯಾಬಾದ, ಉತ್ತರಪ್ರದೇಶ

ಸಮರ್ಪಕವಾದ ಆಡಳಿತ ನಿರ್ವಹಣೆ ಹೊಂದಿರುವ ಆಶ್ರಮದ ನಿರ್ಮಾಣವಾಗುವುದೂ ಅವಶ್ಯಕ !

ಕಾಶ್ಮೀರದಲ್ಲಿ ಮತಾಂಧರು ಧ್ವಂಸಗೊಳಿಸಿದ ಕೆಲವು ದೇವಸ್ಥಾನಗಳನ್ನು ಸೇನೆಯಿಂದ ಪುನರ್ನಿಮಿಸಲಾಗುತ್ತಿದೆ ! – ಮೇಜರ್ ಸರಸ್ ತ್ರಿಪಾಠಿ

ಕಾಶ್ಮೀರಕ್ಕೆ ೮೫೦೦ ವರ್ಷಗಳಿಗಿಂತ ಹಿಂದಿನಿಂದಲೂ ಇತಿಹಾಸವಿದೆ. ಋಷಿ ಕಶ್ಯಪರ ಈ ನಗರ ಕೆಲವು ನೂರಾರು ವರ್ಷಗಳ ಹಿಂದೆ ಭಾರತದ ಶಿಕ್ಷಣದ ತವರುಮನೆಯಾಗಿತ್ತು.

PIL Filed To Remove Sai Baba Idol: ತಮಿಳುನಾಡಿನ ಹಿಂದೂ ದೇವಸ್ಥಾನಗಳಿಂದ ಸಾಯಿಬಾಬಾರ ಮೂರ್ತಿಗಳನ್ನು ತೆಗೆದುಹಾಕಿರಿ !

ದೇವಸ್ಥಾನಗಳಿಂದ ಶಿರಡಿಯ ಸಾಯಿಬಾಬಾರವರ ಮೂರ್ತಿಯನ್ನು ತೆಗೆದುಹಾಕುವಂತೆ ಆದೇಶಿಸಲು ಮದ್ರಾಸ ಉಚ್ಚನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.

ಹಿಂದೂ ಹಿತಕಾರಿ ಹೆಜ್ಜೆ !

ಪ್ರತಿಬಾರಿ ಹಿಂದೂ ದೇವಾಲಯದ ವಿಷಯಗಳಿಗೆ ಸಂಬಂಧಿಸಿ ದಂತೆ ಇಂತಹ ಹಸ್ತಕ್ಷೇಪ ನಡೆಯುತ್ತದೆ. ಯಾವುದೇ ಸರ್ಕಾರವು ಇತರ ಧರ್ಮಗಳ ಧಾರ್ಮಿಕ ಸ್ಥಳಗಳ ಭೂಮಿಯಲ್ಲೂ ಎಂದಿಗೂ ಹಸ್ತಕ್ಷೇಪ ಮಾಡುವುದಿಲ್ಲ. ಇದಕ್ಕೆ ಕಾರಣ ಹಿಂದೂಗಳ ಅತಿಯಾದ ಸಹಿಷ್ಣು ನಿಲುವು ಮತ್ತು ಅಸಂಘಟಿತತೆ !

No Compromise on Quality: ಮಂದಿರ ನಿರ್ಮಾಣದ ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ! – ನೃಪೇಂದ್ರ ಮಿಶ್ರಾ ಸ್ಪಷ್ಟೀಕರಣ

ಶ್ರೀರಾಮ ಮಂದಿರದ ಗರ್ಭಗುಡಿಯಲ್ಲಿ, ಹಾಗೂ ಇತರೆಡೆ ಮಳೆಯ ನೀರಿನ ಸೋರಿಕೆಯಾಗಿರುವ ಬಗ್ಗೆ ವರದಿ ಪ್ರಸಾರವಾಗಿದ್ದವು.