‘ಸಾಧಕರನ್ನು ಮೋಕ್ಷದ ವರೆಗೆ ಕೊಂಡೊಯ್ಯುವುದು ಮತ್ತು ಹಿಂದೂ ರಾಷ್ಟ್ರದ ಸ್ಥಾಪನೆಯನ್ನು ಮಾಡುವುದು’, ಈ ಅವತಾರಿ ಕಾರ್ಯಗಳ ಅಂತರ್ಗತ ಹಾಗೂ ‘ಅಧ್ಯಾತ್ಮ, ರಾಷ್ಟ್ರ ಮತ್ತು ಧರ್ಮ ರಕ್ಷಣೆಯ ಕುರಿತು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಮಾಡಿದ ಅಪಾರ ಕಾರ್ಯ !’
‘ಆನಂದಮಯ ಜೀವನಕ್ಕಾಗಿ ಅಧ್ಯಾತ್ಮ’ ಈ ವಿಷಯದ ಪ್ರವಚನ ನಡೆದ ನಂತರ, ಅದೇ ಭಾಗದಲ್ಲಿ ಸಾಪ್ತಾಹಿಕ ಸತ್ಸಂಗವನ್ನು ಪ್ರಾರಂಭಿಸಲಾಗುತ್ತಿತ್ತು. ಸತ್ಸಂಗದ ಮೂಲಕ ಇಂದಿಗೂ ಜಿಜ್ಞಾಸುಗಳಿಗೆ ಅಧ್ಯಾತ್ಮಶಾಸ್ತ್ರದ ವಿವಿಧ ಆಯಾಮಗಳ ಮಾಹಿತಿಯನ್ನು ನೀಡಲಾಗುತ್ತಿದೆ.