ಜೀವಂತಿಕೆ ಅರಿವಾಗುವ ಮತ್ತು ಚೈತನ್ಯದ ಅನುಭೂತಿಯನ್ನು ನೀಡುವ ನಾಗೋಠಣೆ (ರಾಯಗಡ ಜಿಲ್ಲೆ)ಯ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಜನ್ಮಸ್ಥಳ !
ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರು ೮೧ ವರ್ಷಗಳ ಹಿಂದೆ ವೈಶಾಖ ಕೃಷ್ಣ ಸಪ್ತಮಿಯಂದು ಇಲ್ಲಿನ ವರ್ತಕ ವಠಾರದಲ್ಲಿ ಜನಿಸಿದರು.
ಜನಸಂಖ್ಯೆಯ ಪರಿಣಾಮ !
ಬಹುಸಂಖ್ಯಾತರು ಅಲ್ಪಸಂಖ್ಯಾತರ ಮೇಲೆ ಅಧಿಕಾರವನ್ನು ತೋರಿಸುತ್ತಾರೆ’, ಎಂದು ಹೇಳಲಾಗುತ್ತದೆ; ಆದರೆ ಈ ನಿಯಮ ಅಥವಾ ಧೋರಣೆ ಎಲ್ಲ ಕಡೆ ಅನ್ವಯ ವಾಗುವುದಿಲ್ಲ, ಎಂಬ ಅನೇಕ ಉದಾಹರಣೆಗಳು ಈ ಜಗತ್ತಿನಲ್ಲಿವೆ. ಅದರಲ್ಲಿಯೂ ‘ಇಂತಹ ಉದಾಹರಣೆಗಳನ್ನು ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿ ನೋಡಬಹುದು’, ಎಂದು ಯಾರಾದರೂ ಹೇಳಿದರೆ, ಅದು ತಪ್ಪಾಗಲಿಕ್ಕಿಲ್ಲ.
ವರ್ಷ ೨೦೨೪ ರಲ್ಲಿ ಪರಾತ್ಪರ ಗುರು ಡಾ. ಆಠವಲೆಯವರ ಜನ್ಮೋತ್ಸವ ಆಚರಿಸುವ ಬಗ್ಗೆ ಮಹರ್ಷಿಗಳು ಹೇಳಿದ ಅಂಶಗಳು !
ಈ ವರ್ಷ ಗುರುದೇವರ ಜನ್ಮೋತ್ಸವವನ್ನು ೨೭ ರಿಂದ ೩೦.೫.೨೦೨೪ ಈ ಕಾಲಾವಧಿಯಲ್ಲಿ ಆಚರಿಸಬೇಕು. ೨೭.೫.೨೦೨೪ ರಂದು ಸಾಧಕರು ತಮ್ಮ ತಮ್ಮ ಮನೆಯಲ್ಲಿ ವೈಯಕ್ತಿಕವಾಗಿ ಗುರುದೇವರ ಮಾನಸಪೂಜೆ ಮಾಡಿ ಅವರ ಜನ್ಮೋತ್ಸವ ಆಚರಿಸಬೇಕು.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು
‘ಆಧುನಿಕ ಶಿಕ್ಷಣದಲ್ಲಿ ಹೆಚ್ಚೆಂದರೆ ಒಂದು ವಿಷಯದಲ್ಲಿ ಸ್ನಾತಕೋತ್ತರ ಪದವಿ ಪ್ರಾಪ್ತ ಮಾಡಿಕೊಳ್ಳ ಬಹುದು. ಅಧ್ಯಾತ್ಮದಲ್ಲಿ ಈಶ್ವರನಿಂದ ಜ್ಞಾನ ಪಡೆದು ಗ್ರಹಿಸುವ ಕ್ಷಮತೆ ನಿರ್ಮಾಣವಾದ ಮೇಲೆ ಎಲ್ಲಾ ವಿಷಯಗಳಲ್ಲಿ ಸರ್ವ ಜ್ಞಾನ ಪ್ರಾಪ್ತವಾಗುತ್ತದೆ.’
ಶ್ರೀವಿಷ್ಣುವಿನ ಶ್ರೀರಾಮಾವತಾರ ಮತ್ತು ಶ್ರೀಜಯಂತಾವತಾರ (ಪರಾತ್ಪರ ಗುರು ಡಾ. ಜಯಂತ ಬಾಳಾಜಿ ಆಠವಲೆ) ಇವರಲ್ಲಿನ ಹೋಲಿಕೆ !
ಪರಾತ್ಪರ ಗುರುದೇವರೂ ಎಲ್ಲರಿಗೂ ಸಾಮಾನ್ಯ ಮನುಷ್ಯರ ರೂಪದಲ್ಲಿ ಕಾಣಿಸುತ್ತಾರೆ. ಸಂತರು, ಜ್ಯೋತಿಷ್ಯರು ಮತ್ತು ಜೀವನಾಡಿಪಟ್ಟಿಯ ಮಾಧ್ಯಮದಿಂದ ಸಪ್ತರ್ಷಿಗಳು ಗುರುದೇವರ ಅವತಾರತ್ವವನ್ನು ಜಗತ್ತಿನ ಮುಂದೆ ತಂದಿದ್ದಾರೆ.
ಭೀಕರ ಆಪತ್ಕಾಲ ಆರಂಭವಾಗುವ ಮೊದಲೇ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಗ್ರಂಥನಿರ್ಮಿತಿಯ ಕಾರ್ಯದಲ್ಲಿ ಪಾಲ್ಗೊಂಡು ಶೀಘ್ರ ಈಶ್ವರೀ ಕೃಪೆಗೆ ಪಾತ್ರರಾಗಿ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸಂಕಲನ ಮಾಡುತ್ತಿರುವ ಗ್ರಂಥಗಳಲ್ಲಿನ ಜ್ಞಾನದಿಂದ ಸಮಾಜವು ಸಾತ್ತ್ವಿಕವಾಗಿ ಅದು ಹಿಂದೂ ರಾಷ್ಟ್ರಕ್ಕಾಗಿ ಪೂರಕವಾಗುವುದು. ಇದರಿಂದಲೇ ಹಿಂದೂ ರಾಷ್ಟ್ರವು ನಿರ್ಮಾಣವಾಗಲಿದೆ.
ಸ್ಥೂಲ ಮತ್ತು ಆಧ್ಯಾತ್ಮಿಕ ಸ್ತರದಲ್ಲಿ ರಥ ನಿರ್ಮಿತಿಯ ಸೇವೆಯಲ್ಲಿ ಸಹಾಯ ಮಾಡಿದ ಶಿವಮೊಗ್ಗದ ಪಂಚಶಿಲ್ಪಕಾರ ಪೂ. ಕಾಶಿನಾಥ ಕವಟೆಕರ ಗುರೂಜಿ (ವಯಸ್ಸು ೮೬ ವರ್ಷ)
ಸಾಧಕರು ಪೂ. ಕವಟೆಕರಗುರುಜಿ ಇವರನ್ನು ಭೇಟಿಯಾಗುವುದು ಮತ್ತು ಅವರು ಸಾಧಕರಿಂದ ಸೇವೆಯನ್ನು ಮಾಡಿಸಿಕೊಳ್ಳುವುದು’, ಇದೆಲ್ಲ ಈಶ್ವರನ ಇಚ್ಛೆಯಾಗಿತ್ತು’, ಎಂಬುದು ನನ್ನ ಗಮನಕ್ಕೆ ಬಂದಿತು.-ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ
ಸಪ್ತರ್ಷಿಗಳ ಆಜ್ಞೆಯಂತೆ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರ ಪ್ಯಾರೀಸ್ ನಗರದ ದೈವೀ ಪ್ರವಾಸದ ವಾರ್ತೆ
‘ಹಿಂದಿನ ಕಾಲದಲ್ಲಿ ಸಂತರು ಮತ್ತು ಮಹಾಪುರುಷರು ಅನೇಕ ತೀರ್ಥಯಾತ್ರೆಗಳನ್ನು ಮಾಡುತ್ತಿದ್ದರು. ದಾರಿಯಲ್ಲಿ ಎಲ್ಲಿ ಈಶ್ವರನ ಭಕ್ತರು ಇರುತ್ತಿದ್ದರೋ, ಅಲ್ಲಿ ಅವರ ಮನೆಯಲ್ಲಿ ವಾಸ ಮಾಡಿ ಅವರಿಗೆ ಆನಂದವನ್ನು ಕೊಡುತ್ತಿದ್ದರು
ಸೂರ್ಯೋದಯದ ಸಮಯದ ಸೃಷ್ಟಿಸೌಂದರ್ಯವನ್ನು ಗಮನಿಸಿ ಎಲ್ಲರೂ ಅದರ ಆನಂದವನ್ನು ಅನುಭವಿಸಬೇಕೆಂದು ಅದರ ಛಾಯಾಚಿತ್ರಣವನ್ನು ಮಾಡಿಸಿಕೊಳ್ಳುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಸಚ್ಚಿದಾನಂದ ಪರಬ್ರಹ್ಮ ಗುರುದೇವರು ಸೌಂದರ್ಯ ದೃಷ್ಟಿಯಿಂದ ಸೂರ್ಯೋದಯದ ಸಮಯದಲ್ಲಿ ಅವರಿಗೆ ಯಾವ ನೈಸರ್ಗಿಕ ಸೌಂದರ್ಯವನ್ನು ಅನುಭವಿಸಲು ಸಿಕ್ಕಿತೋ, ಅವುಗಳ ಅನೇಕ ಛಾಯಾಚಿತ್ರಗಳನ್ನು ಅವರು ತೆಗೆಸಿದರು.