ಶಿಷ್ಯನ ವಿಶ್ವಾಸ
‘ಗುರುಗಳು ವಿಶ್ವಾಸದ ಮೇಲಿದ್ದಾರೆ. ನಮ್ಮ ವಿಶ್ವಾಸದ ಮೇಲೆ ಗುರುಗಳ ಹಿರಿಮೆ ಅವಲಂಬಿಸಿದೆ. ಗುರುಗಳು ನಿಮ್ಮ ವಿಶ್ವಾಸದ ಮೇಲೆಯೂ ಇದ್ದಾರೆ. ನಿಮ್ಮ ವಿಶ್ವಾಸದಲ್ಲೇ ಗುರುಗಳಿದ್ದಾರೆ. – ಸಂತ ಭಕ್ತರಾಜ ಮಹಾರಾಜರು
‘ಗುರುಗಳು ವಿಶ್ವಾಸದ ಮೇಲಿದ್ದಾರೆ. ನಮ್ಮ ವಿಶ್ವಾಸದ ಮೇಲೆ ಗುರುಗಳ ಹಿರಿಮೆ ಅವಲಂಬಿಸಿದೆ. ಗುರುಗಳು ನಿಮ್ಮ ವಿಶ್ವಾಸದ ಮೇಲೆಯೂ ಇದ್ದಾರೆ. ನಿಮ್ಮ ವಿಶ್ವಾಸದಲ್ಲೇ ಗುರುಗಳಿದ್ದಾರೆ. – ಸಂತ ಭಕ್ತರಾಜ ಮಹಾರಾಜರು
ವೇದ ಮತ್ತು ವೇದಾಂಗಾದಿ ಆರು ಶಾಸ್ತ್ರಗಳು ಯಾರಿಗೆ ಕಂಠಪಾಠವಿದೆಯೋ, ಯಾರಲ್ಲಿ ಸುಂದರ ಕಾವ್ಯ ರಚಿಸುವ ಪ್ರತಿಭೆ ಇದೆ; ಆದರೆ ಅವನ ಮನಸ್ಸು ಮಾತ್ರ ಶ್ರೀ ಗುರುಗಳ ಚರಣಗಳಲ್ಲಿ ರಮಿಸದಿದ್ದರೆ (ಆಸಕ್ತನಾಗಿರದಿದ್ದರೆ), ಅವರಿಗೆ ಈ ಸದ್ಗುಣಗಳ ಲಾಭವೇನು ?
ಯಾರು ತನು, ಧನ ಮತ್ತು ಪ್ರಾಣ (ಅಂದರೆ ಸರ್ವಸ್ವವನ್ನೂ) ಗುರುಗಳಿಗೆ ಸಮರ್ಪಿಸಿ ಅವರಿಂದ ಯೋಗವನ್ನು ಕಲಿಯುತ್ತಾನೆಯೋ (ಅಂದರೆ ಗುರುಗಳು ಹೇಳಿದ ಸಾಧನೆಯನ್ನು ಮಾಡುತ್ತಾನೆಯೋ), ಅವನನ್ನು ‘ಶಿಷ್ಯ’ ಎಂದು ಕರೆಯುತ್ತಾರೆ.
ಸಾಧನೆ ಮಾಡುವವರು ಮುಂದೆ ಜನ್ಮ ಬೇಡ; ಸಾಧನೆ ಮಾಡಿ ಈ ಜನ್ಮದಲ್ಲಿಯೇ ಮೋಕ್ಷ ಪಡೆಯಬೇಕು, ಎಂಬ ಇಚ್ಛೆಯನ್ನು ಇಟ್ಟುಕೊಂಡಿರುತ್ತಾರೆ. ತದ್ವಿರುದ್ಧ ರಾಷ್ಟ್ರಪ್ರೇಮಿ ಮತ್ತು ಧರ್ಮಪ್ರೇಮಿ ಜನರಿಗೆ, ಧರ್ಮಕಾರ್ಯ ಮಾಡುವುದಕ್ಕಾಗಿ ಮತ್ತೆ-ಮತ್ತೆ ಜನ್ಮಕ್ಕೆ ಬರಬೇಕು ಎಂದೆನಿಸುತ್ತದೆ.
ಮಾವಿನ ಹಣ್ಣಿನಿಂದ ನಮಗೆ ವಿಟಮಿನ್ ‘ಎ’ ಸತ್ವಕೂಡ ಸಿಗುತ್ತದೆ, ಇದರಿಂದ ರೋಗನಿರೋಧಕ ಶಕ್ತಿಯು ಹೆಚ್ಚುತ್ತದೆ. ಕಣ್ಣಿನ ಆರೋಗ್ಯ ಉತ್ತಮವಾಗಿರುತ್ತದೆ ಮತ್ತು ತ್ವಚೆ ಕಾಂತಿಯುತವಾಗಿರಲು ಸಹಾಯ ಮಾಡುತ್ತದೆ.
‘ಜಗತ್ತಿನಲ್ಲಿ ಅನೇಕ ವಿಷಯಗಳ ಪದವಿಗಳಿವೆ. ‘ಡಾಕ್ಟರೇಟ್’ ನಂತಹ ಅನೇಕ ಉಚ್ಚ ಪದವಿಗಳಿವೆ; ಆದರೆ ಸರ್ವ ಶ್ರೇಷ್ಠ ಪದವಿ ಎಂದರೆ ‘ಗುರುವಿನ ‘ನಿಜವಾದ ಶಿಷ್ಯ’ !
ದೇವರು ಕೆಲವೊಮ್ಮೆ ಗುರುಗಳ ರೂಪದಿಂದ ಪರೀಕ್ಷೆ ತೆಗೆದುಕೊಳ್ಳುತ್ತಾನೆ ಮತ್ತು ಕೆಲವೊಮ್ಮೆ ಸಾಮಾನ್ಯ ವ್ಯಕ್ತಿಯ ರೂಪದಲ್ಲಿಯೂ ಅವನು ಬರುತ್ತಾನೆ. ನಮ್ಮ ಪ್ರತಿನಿತ್ಯದ ಜೀವನ ಇದೊಂದು ಪರೀಕ್ಷೆಯೇ ಆಗಿದೆ. ಅದನ್ನು ನಗುನಗುತ್ತಾ ಎದುರಿಸುವುದೇ ನಮ್ಮ ಸತ್ತ್ವಪರೀಕ್ಷೆಯಾಗಿದೆ.
ಕಮ್ಯೂನಿಸ್ಟರ ವಿಷಯದಲ್ಲಿ ಎಲ್ಲಕ್ಕಿಂತ ಹಾಸ್ಯಾಸ್ಪದ ವಾದ ಸಂಗತಿಯೆಂದರೆ ಅವರಲ್ಲೂ ರಾಜಕಾರಣಿಗಳು, ಆಡಳಿತಗಾರರು ಮತ್ತು ಜನತೆ ಹೀಗೆ ಭೇದವಿರುತ್ತದೆ.
ಸಾಧನೆಯಲ್ಲಿಯೂ ಸಮಯ ಸಮಯಕ್ಕೆ ನಾವು ಮಾಡುತ್ತಿರುವ ಸಾಧನೆಯ ವರದಿಯನ್ನು ಕೊಡುವುದು ಮತ್ತು ಮಾರ್ಗದರ್ಶಕರು ಅಥವಾ ಗುರುಗಳು ಮಾಡಿದ ಮಾರ್ಗದರ್ಶನಕ್ಕನುಸಾರ ಕೃತಿ ಮಾಡುವುದು, ಅಂದರೆ ಆಜ್ಞಾಪಾಲನೆ ಮಾಡುವುದು.
ಪ್ರತಿಬಾರಿ ಹಿಂದೂ ದೇವಾಲಯದ ವಿಷಯಗಳಿಗೆ ಸಂಬಂಧಿಸಿ ದಂತೆ ಇಂತಹ ಹಸ್ತಕ್ಷೇಪ ನಡೆಯುತ್ತದೆ. ಯಾವುದೇ ಸರ್ಕಾರವು ಇತರ ಧರ್ಮಗಳ ಧಾರ್ಮಿಕ ಸ್ಥಳಗಳ ಭೂಮಿಯಲ್ಲೂ ಎಂದಿಗೂ ಹಸ್ತಕ್ಷೇಪ ಮಾಡುವುದಿಲ್ಲ. ಇದಕ್ಕೆ ಕಾರಣ ಹಿಂದೂಗಳ ಅತಿಯಾದ ಸಹಿಷ್ಣು ನಿಲುವು ಮತ್ತು ಅಸಂಘಟಿತತೆ !