ಸಪ್ತರ್ಷಿಗಳ ಆಜ್ಞೆಯಂತೆ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರಿಂದ ‘ಲಲಿತಾತ್ರಿಪುರ ಸುಂದರಿಯಂತ್ರದ ಪೂಜೆ ಮತ್ತು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳರಿಂದ ಷೋಡಶ-ನಿತ್ಯದೇವಿಯಂತ್ರದ ಪೂಜೆ !

ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದಲ್ಲಿ ಸೂಕ್ಷ್ಮದಿಂದ ಬರುವ ಅಡೆತಡೆಗಳನ್ನು ನಿವಾರಿಸುವುದು ಮತ್ತು ಆ ಕುರಿತು ಸೇವೆ ಸಲ್ಲಿಸುತ್ತಿರುವ ಹಿಂದುತ್ವನಿಷ್ಠ ಮತ್ತು ಕಾರ್ಯಕರ್ತರಿಗೆ ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಶಕ್ತಿ ಸಿಗಬೇಕು, ಎಂಬ ಉದ್ದೇಶದಿಂದ ಈ ಪೂಜೆಯನ್ನು ಮಾಡಲಾಯಿತು.

೧೨ ನೇ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ ಅಂದರೆ ‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದಲ್ಲಿ ಅಂಗೀಕರಿಸಲಾದ ಠರಾವ್‌ಗಳು

ಈ ಠರಾವನ್ನು ಶೀಘ್ರದಲ್ಲೇ ರಾಜ್ಯ ಮತ್ತು ಕೇಂದ್ರ ಸರಕಾರಗಳಿಗೆ ಕಳುಹಿಸಲಾಗುವುದು.

ಶ್ರೀರಾಮಮಂದಿರವನ್ನು ಕಟ್ಟಿದೆವು, ಈಗ ರಾಮರಾಜ್ಯಕ್ಕಾಗಿ ಪ್ರಯತ್ನಿಸೋಣ ! – ಸದ್ಗುರು ನಿಲೇಶ್ ಸಿಂಗಬಾಳ, ಧರ್ಮಪ್ರಚಾರಕ, ಹಿಂದೂ ಜನಜಾಗೃತಿ ಸಮಿತಿ

ರಾಮಾಯಣದಲ್ಲಿ ಶಿವಧನುಷ್ಯವನ್ನು ಎತ್ತಲು ಮಹಾಬಲಿ ಯೋಧರಿಗೆ ಸಾಧ್ಯವಾಗಲಿಲ್ಲ, ಅದನ್ನು ಶ್ರೀರಾಮನು ಆಟದಂತೆ ಎತ್ತಿ ಮುರಿದನು.

ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದಲ್ಲಿ ಒಂದು ಸಾವಿರ ಹಿಂದುತ್ವನಿಷ್ಠರಿಂದ ಉತ್ಸಾಹದ ಪಾಲ್ಗೊಳ್ಳುವಿಕೆ !

ಹಿಂದೂ ಈಕೋಸಿಸ್ಟಮ್ ರಚಿಸಲು ನಾವು ಪ್ರತಿಯೊಂದು ರಾಜ್ಯದಲ್ಲಿ ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯನ್ನು ರಚಿಸಿ, ಹಿಂದೂಗಳಿಗೆ ಆಗಿರುವ ಅನ್ಯಾಯದ ವಿರುದ್ಧ ಜನಾಂದೋಲನವನ್ನು ಪ್ರಾರಂಭಿಸಲಿದ್ದೇವೆ.

ಹಿಂದುಗಳು ತಮ್ಮ ಜೊತೆಗೆ ಕುಟುಂಬ, ರಾಷ್ಟ್ರ ಮತ್ತು ಧರ್ಮದ ರಕ್ಷಣೆಗಾಗಿ ಸಿದ್ದರಾಗಬೇಕು ! – ರಮೇಶ ಶಿಂದೆ ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ

ಶೋಭಾಯಾತ್ರೆಯಲ್ಲಿ ಸಹಭಾಗಿ ಆಗುವ ಮಹಿಳೆಯರು ಮತ್ತು ಮಕ್ಕಳ ರಕ್ಷಣೆಯ ದೃಷ್ಟಿಯಿಂದ ಉಪಾಯ ಯೋಜನೆ ಮಾಡಬೇಕು !

ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ‘ಶತ್ರುಬೋಧ’ ಮತ್ತು ‘ಇತಿಹಾಸದ ಅಭಿಮಾನ’ ಅನಿವಾರ್ಯ ! – ಮೀನಾಕ್ಷಿ ಶರಣ, ಸಂಸ್ಥಾಪಕಿ, ಅಯೋಧ್ಯಾ ಫೌಂಡೇಶನ್, ಮುಂಬಯಿ, ಮಹಾರಾಷ್ಟ್ರ

ದುರ್ಲಕ್ಷಿತ ದೇವಸ್ಥಾನಗಳಲ್ಲಿ ದೇವತೆಗಳ ಪೂಜೆಯನ್ನು ಮಾಡಿ ನಾವು ದೀಪವನ್ನು ಬೆಳಗಿಸುತ್ತೇವೆ ಎಂದು ಹೇಳಿದರು.

ಪಾಕಿಸ್ತಾನದಂತೆ ಮಣಿಪುರವನ್ನೂ ಭಾರತದಿಂದ ವಿಭಜಿಸುವ ಮಿಷನರಿಗಳ ಸಂಚು ! – ಪ್ರಿಯಾನಂದ ಶರ್ಮಾ, ಸದಸ್ಯ, ಮಣಿಪುರ ಧರ್ಮರಕ್ಷಕ ಸಮಿತಿ, ಮಣಿಪುರ

ಮಣಿಪುರದ ಹಿಂಸಾಚಾರದ ಹಿಂದೆ ಪಾಶ್ಚಿಮಾತ್ಯ ದೇಶಗಳ ಕೈವಾಡವಿದೆ.

‘ಫ್ಯಾಶನ್ ಶೋ’ ಮತ್ತು ಸೌಂದರ್ಯವರ್ಧಕಗಳ ಮೂಲಕ ಹಿಂದೂ ಮಹಿಳೆಯರ ವಂಚನೆಯ ವಿರುದ್ಧ ಧ್ವನಿ ಎತ್ತಿದರು ! – ಸಾಧ್ವಿ ಆತ್ಮನಿಷ್ಠ, ಜಬಲ್‌ಪುರ, ಮಧ್ಯಪ್ರದೇಶ

ಹಿಂದೂ ಮಹಿಳೆಯರನ್ನು ಭಾರತೀಯ ಸಂಸ್ಕೃತಿಯ ಕಡೆಗೆ ಪರಿವರ್ತಿಸಲು, ನಾವು ಅವರ ಏಕೀಕರಣಕ್ಕಾಗಿ ಅರಿಶಿಣ-ಕುಂಕುಗಳಂತಹ ಕಾರ್ಯಕ್ರಮಗಳನ್ನು ಪ್ರಾರಂಭಿಸಿದ್ದೇವೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇನ್ನು 3 ವರ್ಷಗಳಲ್ಲಿ ಸಾಂವಿಧಾನಿಕ ಹಿಂದೂ ರಾಷ್ಟ್ರ ಸ್ಥಾಪನೆಯಾಗುವ ಸ್ಪಷ್ಟ ಸೂಚನೆ ಇದೆ ! – ಆಚಾರ್ಯ ಡಾ. ಅಶೋಕ ಕುಮಾರ ಮಿಶ್ರಾ, ಅಧ್ಯಕ್ಷರು, ಏಷ್ಯಾ ಚಾಪ್ಟರ್, ವಿಶ್ವ ಜ್ಯೋತಿಷ್ಯ ಮಹಾಸಂಘ

ಹಿಂದುತ್ವದ ರಕ್ಷಣೆ ಎಂದರೆ ಇಡೀ ಮಾನವಕುಲದ ರಕ್ಷಣೆ !

ಅಲ್ಪಸಂಖ್ಯಾತರಿಗಾಗಿ ಇರುವ ಯೋಜನೆಗಳನ್ನು ನಿಲ್ಲಿಸಿದರೆ, ಮಾತ್ರ ಮತಾಂತರವನ್ನು ತಡೆಗಟ್ಟಬಹುದು ! – ನ್ಯಾಯವಾದಿ ಶ್ರೀ. ಅಶ್ವಿನಿ ಉಪಾಧ್ಯಾಯ, ಸರ್ವೋಚ್ಚ ನ್ಯಾಯಾಲಯ

ನಾವು ಕಾಂಗ್ರೆಸ್ಅನ್ನು ದೂಷಿಸುತ್ತೇವೆ; ಆದರೆ ಅದರ ದೇಶವಿರೋಧಿ ಕಾನೂನುಗಳು ಇಂದಿಗೂ ಅಸ್ತಿತ್ವದಲ್ಲಿವೆ !