ತೆಲಂಗಾಣ ತೊರೆಯುವಂತೆ ಸ್ಥಳೀಯರಿಂದ ಮಾರ್ವಾಡಿ ಹಿಂದೂ ವ್ಯಾಪಾರಿಗಳಿಗೆ ಒತ್ತಾಯ ! – Protest Against Marwadi
ಒಂದು ವೇಳೆ ಮುಸ್ಲಿಮರ ಲಾಭಕ್ಕಾಗಿ ಮಾರ್ವಾಡಿ ಹಿಂದೂಗಳನ್ನು ಈ ರೀತಿ ವಿರೋಧಿಸಲಾಗುತ್ತಿದ್ದರೆ, ಹಿಂದೂಗಳು ಅದಕ್ಕೆ ತಕ್ಕ ಉತ್ತರ ನೀಡಲು ಕಾನೂನುಬದ್ಧ ಮಾರ್ಗವನ್ನು ಆರಿಸಿಕೊಳ್ಳಬೇಕು!
ಒಂದು ವೇಳೆ ಮುಸ್ಲಿಮರ ಲಾಭಕ್ಕಾಗಿ ಮಾರ್ವಾಡಿ ಹಿಂದೂಗಳನ್ನು ಈ ರೀತಿ ವಿರೋಧಿಸಲಾಗುತ್ತಿದ್ದರೆ, ಹಿಂದೂಗಳು ಅದಕ್ಕೆ ತಕ್ಕ ಉತ್ತರ ನೀಡಲು ಕಾನೂನುಬದ್ಧ ಮಾರ್ಗವನ್ನು ಆರಿಸಿಕೊಳ್ಳಬೇಕು!
ಇಲ್ಲಿನ ಗೋಶಾಮಹಲ ಕ್ಷೇತ್ರದ ಪ್ರಖರ ಹಿಂದುತ್ವನಿಷ್ಠ ಹಾಗೂ ಭಾಜಪ ಶಾಸಕ ಟಿ. ರಾಜಾ ಸಿಂಗ ಅವರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ತಮ್ಮ ರಾಜೀನಾಮೆ ಪತ್ರವನ್ನು ಭಾಜಪದ ರಾಜ್ಯಾಧ್ಯಕ್ಷ ಜಿ. ಕಿಶನ ರೆಡ್ಡಿ ಅವರಿಗೆ ಕಳುಹಿಸಿದ್ದಾರೆ.
ಬಕ್ರೀದ್ ಹಬ್ಬದಂದು ಕುರಿ ಅಥವಾ ಮೇಕೆಗಳನ್ನು ಬಲಿ ನೀಡುವ ಸಂಪ್ರದಾಯವಿದ್ದರೂ, ಗೋಹತ್ಯೆ ಏಕೆ ಮಾಡಲಾಗುತ್ತದೆ ಎಂಬುದು ಜಗತ್ತಿಗೆ ತಿಳಿದ ವಿಷಯ. ಇಂತಹ ಘಟನೆಗಳನ್ನು ಯಾವುದೇ ಸರಕಾರ ತಡೆಯಲು ಸಾಧ್ಯವಾಗದಿರುವುದು, ಅವರನ್ನು ಆಯ್ಕೆ ಮಾಡಿದ ಹಿಂದೂಗಳಿಗೆ ನಾಚಿಕೆಗೇಡಿನ ಸಂಗತಿ!
ಮಹಾರಾಷ್ಟ್ರದಲ್ಲಿರುವ ಔರಂಗಜೇಬನ ಗೋರಿ ಒಂದು ವಿಷಪೂರಿತ ಕತ್ತಿಯಂತಿದೆ.
ಮೆರವಣಿಗೆಯ ಆರಂಭದಲ್ಲಿ ಗಣ್ಯರ ಹಸ್ತದಿಂದ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಗೆ ಪುಷ್ಪಾರ್ಚನೆ ಮಾಡಲಾಯಿತು. ನಗರದ ದಸರಾ ವೃತ್ತದಿಂದ ಪ್ರಾರಂಭವಾದ ಈ ಮೆರವಣಿಗೆ ಲಕ್ಷ್ಮೀಪುರಿ, ವೀನಸ್ ಕಾರ್ನರ್ ಮೂಲಕ ‘ಬಿ ನ್ಯೂಸ್’ ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿಗೆ ತಲುಪಿತು.
ಈ ಮೆರವಣಿಗೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಸೈನ್ಯದಲ್ಲಿದ್ದ ಸರದಾರ ಮಾವಳೆಗಳ ವಂಶಸ್ಥರು ಉಪಸ್ಥಿತರಿರುವರು.
ಈ ಆದೇಶದ ನಂತರ ಮುಸ್ಲಿಮರು ಹಿಂದೂಗಳ ಮೇಲೆ ಸುಳ್ಳು ಆರೋಪ ಮಾಡಿ ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಪೊಲೀಸರನ್ನು ಒತ್ತಾಯಿಸುತ್ತಾರೆ, ಈ ರೀತಿ ಕಾಂಗ್ರೆಸ್ ಮಾಡಿದೆ ಎಂದು ಹೇಳಿದರೆ ತಪ್ಪಾಗಲಾರದು!
ಜಿಹಾದಿ ಭಯೋತ್ಪಾದಕರು, ಅವರ ಬೆಂಬಲಿಗರು, ಹಾಗೆಯೇ ಜಾತ್ಯತೀತವಾದಿಗಳು ಮತ್ತು ಕಮ್ಯುನಿಸ್ಟ್‌ಗಳಾಗಿರುವ ಹಿಂದೂ ವಿರೋಧಿಗಳ ವಿರುದ್ಧ ದೂರು ನೀಡಿದರೂ ಇಂತಹ ಕ್ರಮವನ್ನು ತೆಗೆದುಕೊಳ್ಳುವುದು ಕಂಡುಬರುವುದಿಲ್ಲ.
ಹಿಂದುಗಳ ಪ್ರಾರ್ಥನಾ ಸ್ಥಳಗಳನ್ನು ಮತ್ತೊಮ್ಮೆ ಪಡೆಯುವುದರ ಜೊತೆಗೆ ಆಕ್ರಮಕರ ಪ್ರತೀಕಗಳನ್ನು ನಾಶಗೊಳಿಸುವುದು ಆವಶ್ಯಕವಾಗಿದೆ. ಗೌರವಶಾಲಿ ಇತಿಹಾಸದ ಸ್ಮರಣೆ ಮಾಡಿಯೇ ಉಜ್ವಲ ಭವಿಷ್ಯ ರೂಪಿಸಬಹುದು.
ಮುಸ್ಲಿಮರನ್ನು ಓಲೈಸುವ ಕಾಂಗ್ರೆಸ್ಸಿನಿಂದ ಬೇರಿನ್ನೇನು ನಿರೀಕ್ಷಿಸಬಹುದು?