Bangladesh ISKCON Ban: ಬಾಂಗ್ಲಾದೇಶದಲ್ಲಿ `ಇಸ್ಕಾನ್’ ಅನ್ನು ನಿಷೇಧಿಸಲು ಉಚ್ಚನ್ಯಾಯಾಲಯದಲ್ಲಿ ಆಗ್ರಹ !
ಬಾಂಗ್ಲಾದೇಶದಲ್ಲಿ `ಇಸ್ಕಾನ’ಅನ್ನು ನಿಷೇಧಿಸಲು ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಲಾಗಿದೆ. ಓರ್ವ ನ್ಯಾಯವಾದಿ ಅರ್ಜಿ ದಾಖಲಿಸಿದ್ದಾರೆ.
ಬಾಂಗ್ಲಾದೇಶದಲ್ಲಿ `ಇಸ್ಕಾನ’ಅನ್ನು ನಿಷೇಧಿಸಲು ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಲಾಗಿದೆ. ಓರ್ವ ನ್ಯಾಯವಾದಿ ಅರ್ಜಿ ದಾಖಲಿಸಿದ್ದಾರೆ.
ನ್ಯಾಯಾಲಯಕ್ಕೆ ಕರೆದೊಯ್ಯುವಾಗ, ಚಿನ್ಮಯ ಪ್ರಭುರವರು ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಬಾಂಗ್ಲಾದೇಶದ ಹಿಂದೂಗಳಿಗೆ ಆಯೋಜನೆಯಂತೆ ಪ್ರತಿಭಟನೆಯನ್ನು ಮುಂದುವರಿಸಲು ಕರೆ ನೀಡಿದರು.
ನೇಪಾಳದಲ್ಲಿ ಹಿಂದೂ ಯುವತಿಯೊಬ್ಬಳ ಮೇಲೆ ಬಲಾತ್ಕಾರ ಮತ್ತು ಮತಾಂತರ ಮಾಡಿದ ಆರೋಪ ಹೊತ್ತಿರುವ ಅಮ್ಜದನನ್ನು ಉತ್ತರ ಪ್ರದೇಶದ ಪಿಲಿಭೀತ ಜಿಲ್ಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.
ನ್ಯಾಯಾಲಯದ ಆದೇಶವನ್ನು ಯಾರು ಗೌರವಿಸುವುದಿಲ್ಲ ಅವರು ನಾಳೆ ನ್ಯಾಯಾಲಯವು ‘ಈ ಮಸೀದಿ ಹಿಂದುಗಳ ದೇವಸ್ಥಾನವಾಗಿದೆ, ಅದನ್ನು ಅವರಿಗೆ ಹಸ್ತಾಂತರಿಸಬೇಕೆಂದು ಆದೇಶ ನೀಡಿದ ನಂತರ ಅದನ್ನು ಸ್ವೀಕರಿಸುವರೇ ?’ಎಂಬ ಪ್ರಶ್ನೆ ಉದ್ಭವಿಸುತ್ತಿದೆ !
ದೇಶದಲ್ಲಿ ಹಿಂದೂಗಳು ಮತ್ತು ಮುಸಲ್ಮಾನರ ಆಚೆಗೆ ಯೋಚಿಸುವ ಅನೇಕ ಜನರಿದ್ದಾರೆ. ನಾವು ವಕ್ಫ್ ಸುಧಾರಣಾ ಮಸೂದೆಯನ್ನು ಧಾರ್ಮಿಕ ವಿಷಯಗಳಲ್ಲಿನ ಹಸ್ತಕ್ಷೇಪ ಎಂದು ಪರಿಗಣಿಸುತ್ತೇವೆ. ವಕ್ಫ್ ನಮ್ಮ ಧಾರ್ಮಿಕ ಅಧಿಕಾರವಾಗಿದೆ.
ಸನಾತನ ಜಾಗರಣ ಮಂಚ್ ಹಿಂದೂಗಳ ಮೇಲೆ ಆಗುತ್ತಿರುವ ದೌರ್ಜನ್ಯಗಳ ವಿರುದ್ಧ ನಡೆಸಿದ ಪ್ರತಿಭಟನೆಯಲ್ಲಿ ಲಕ್ಷಾಂತರ ಹಿಂದೂಗಳು ಭಾಗವಹಿಸಿ, ಪ್ರತಿಭಟನೆ ನಡೆಸಿದರು.
ಹಿಂದೂಗಳ ದೇವಾಲಯಗಳನ್ನು ಸರಕಾರಿಕರಣ ಮಾಡುವ ಸರಕಾರಗಳು ಅಂತಹ ಮಸೀದಿಗಳ ಸರಕಾರಿಕರಣ ಮಾಡುವುದಿಲ್ಲ, ಇದನ್ನು ಗಮನದಲ್ಲಿಡಿ !
ಪಾಕಿಸ್ತಾನದ ಸಿಂಧ ಪ್ರಾಂತದಲ್ಲಿ ೨ ಬೇರೆ ಬೇರೆ ಘಟನೆಗಳಲ್ಲಿ ಇಬ್ಬರು ಹಿಂದೂ ಹುಡುಗಿಯರ ಅಪಹರಣ ಮಾಡಿ ಮತಾಂತರಗೊಳಿಸಿ ಬಲವಂತವಾಗಿ ಮುಸಲ್ಮಾನರ ಜೊತೆಗೆ ವಿವಾಹ ಮಾಡಿಕೊಟ್ಟಿದ್ದಾರೆ.
ಜಿಲ್ಲೆಯ ಹಳ್ಳಿಯೊಂದರಲ್ಲಿ ಬಾಬಾ ನವನಾಥ ಅವರ ಸಮಾಧಿ ಕುರಿತು ಹಿಂದೂಗಳು ಮತ್ತು ಮುಸ್ಲಿಮರ ನಡುವೆ ಹಿಂಸಾಚಾರ ಸಂಭವಿಸಿದೆ.
ಆಸ್ಸಾಂನಲ್ಲಿ ಮುಸಲ್ಮಾನರು ಬಹುಸಂಖ್ಯರಿರುವ ‘ಕರೀಮಗಂಜ್’ ಜಿಲ್ಲೆಯ ಹೆಸರನ್ನು ‘ಶ್ರೀ ಭೂಮಿ’ಯೆಂದು ಬದಲಾಯಿಸಲಾಗಿದೆ. ನವೆಂಬರ್ 19 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ.