Bangladesh Muslims Fire ISKCON Temple: ಢಾಕಾದಲ್ಲಿ (ಬಾಂಗ್ಲಾದೇಶ) ಮತಾಂಧ ಮುಸಲ್ಮಾನರಿಂದ ಇಸ್ಕಾನ್ ದೇವಾಲಯಕ್ಕೆ ಬೆಂಕಿ
ನಮ್ಹಟ್ಟಾ ಪ್ರದೇಶದಲ್ಲಿರುವ ಇಸ್ಕಾನ್ ದೇವಾಲಯದ ಮೇಲೆ ಡಿಸೆಂಬರ್ 6 ರ ತಡರಾತ್ರಿ ಮತಾಂಧ ಮುಸ್ಲಿಮರು ದಾಳಿ ನಡೆಸಿ ಬೆಂಕಿ ಹಚ್ಚಿದ್ದಾರೆ. ಇದರಲ್ಲಿ ಶ್ರೀ ಲಕ್ಷ್ಮೀ-ನಾರಾಯಣ ವಿಗ್ರಹ ಹಾಗೂ ಇತರೆ ಧಾರ್ಮಿಕ ವಸ್ತ್ರಗಳು ಸಂಪೂರ್ಣ ಸುಟ್ಟು ಭಸ್ಮವಾಗಿವೆ.