Ancient Well Excavation : ಮುರಾದಾಬಾದ್ (ಉತ್ತರ ಪ್ರದೇಶ) ನಲ್ಲಿ ಶಿವ ಮಂದಿರದ ಬಳಿ ಇದ್ದ ಪ್ರಾಚೀನ ಬಾವಿಯ ಉತ್ಖನನ

ಹಿಂದೂಗಳು ಅಲ್ಪಸಂಖ್ಯಕರಾದ ಕಾರಣ, ಮುಸ್ಲಿಮರು ಬಾವಿಯನ್ನು ಮುಚ್ಚಿ ಹಾಕಿದ್ದರು !

ಮೊರಾದಾಬಾದ್ (ಉತ್ತರ ಪ್ರದೇಶ) – ಇಲ್ಲಿನ ಶಿವ ದೇವಾಲಯದ ಹೊರಗೆ ಇರುವ ಪುರಾತನ ಬಾವಿಯನ್ನು ಆಡಳಿತ ಮಂಡಳಿಯು ತೋಡುತ್ತಿದೆ. ಈ ಪ್ರದೇಶದಲ್ಲಿ ಹಿಂದೆ ಹಿಂದೂಗಳು ಬಹುಸಂಖ್ಯಾತರಾಗಿದ್ದರು; ಆದರೆ ಅವರು ಇಲ್ಲಿಂದ ವಲಸೆ ಬಂದ ನಂತರ, ಮುಸ್ಲಿಮರು ಈ ಬಾವಿಯನ್ನು ಮುಚ್ಚಿಹಾಕಿದ್ದರು. ಈ ವಿಷಯದಲ್ಲಿ ಹಿಂದೂಗಳು ಸಲ್ಲಿಸಿದ ದೂರಿನ ಮೇರೆಗೆ, ಉಪ ಜಿಲ್ಲಾ ಮ್ಯಾಜಿಸ್ಟ್ರೇಟ್ ಆದೇಶದ ಮೇರೆಗೆ ಬಾವಿಯನ್ನು ಮತ್ತೆ ಅಗೆಯಲಾಗುತ್ತಿದೆ. ನಾಲ್ಕು ಗಂಟೆಗಳ ಕಾಲ ಅಗೆದ ನಂತರ ಬಾವಿ ಸಿಕ್ಕಿತು. ಗ್ರಾಮದಲ್ಲಿ ಸಂಪೂರ್ಣ ಶಾಂತಿ ನೆಲೆಸಿದೆ, ಯಾವುದೇ ರೀತಿಯ ವಿವಾದವಿಲ್ಲ ಎಂದು ಪೊಲೀಸ್ ಅಧಿಕಾರಿ ವಿನೋದ್ ಕುಮಾರ್ ಹೇಳಿದ್ದಾರೆ.

ಸಂಪಾದಕೀಯ ನಿಲುವು

ಮುಸ್ಲಿಮರು ಹಿಂದೂಗಳ ಎಷ್ಟು ವಸ್ತುಗಳನ್ನು ಆಕ್ರಮಿಸಿಕೊಂಡಿದ್ದಾರೆ ಅಥವಾ ನಾಶಪಡಿಸಿದ್ದಾರೆ ಎಂಬುದನ್ನು ಕಂಡುಹಿಡಿದು, ಅದರ ಇತಿಹಾಸವನ್ನು ಜನರ ಮುಂದೆ ತರಬೇಕು ! ಇದರಿಂದ ಜಾತ್ಯತೀತವಾದಿ ಹಾಗೂ ಸರ್ವಧರ್ಮ ಸಮಭಾವದ ಗಾಂಧಿಗಿರಿಯಿಂದಾಗಿ ಹಿಂದೂಗಳಿಗೆ ಆಗಿರುವ ಅನ್ಯಾಯವು ಜಗತ್ತಿನ ಗಮನಕ್ಕೆ ಬರುತ್ತದೆ ಮತ್ತು ಸತ್ಯ ಇತಿಹಾಸದಿಂದ ನಿಜವಾದ ಜಾತ್ಯತೀತತೆ ಅಂಗೀಕಾರವಾಗಿ ಪ್ರಜಾಪ್ರಭುತ್ವ ನಿಜವಾರ್ಥದಲ್ಲಿ ಬಲಗೊಳ್ಳುತ್ತದೆ !