ನಿರುದ್ಯೋಗ ವಿರೋಧಿಸಿ ಮತ್ತೆ ನೇಪಾಳದಲ್ಲಿ ಪ್ರತಿಭಟನೆ : Nepal Youth Protest
ದೇಶದ ಯುವಕರು ಮತ್ತೊಮ್ಮೆ ಸರ್ಕಾರದ ವಿರುದ್ಧ ಪ್ರತಿಭಟನೆ ಆರಂಭಿಸಿದ್ದಾರೆ. ಕಳೆದ ಮೂರು ದಿನಗಳಲ್ಲಿ, ಮೂವರು ಯುವಕರು ತಮ್ಮ ಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದರು.
ದೇಶದ ಯುವಕರು ಮತ್ತೊಮ್ಮೆ ಸರ್ಕಾರದ ವಿರುದ್ಧ ಪ್ರತಿಭಟನೆ ಆರಂಭಿಸಿದ್ದಾರೆ. ಕಳೆದ ಮೂರು ದಿನಗಳಲ್ಲಿ, ಮೂವರು ಯುವಕರು ತಮ್ಮ ಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದರು.
ಭಾರತದೊಂದಿಗಿನ ಗಡಿ ವಿವಾದವನ್ನು ಇತ್ಯರ್ಥಪಡಿಸಲು ತಮ್ಮ ದೇಶವು ಬ್ರಿಟನ್ ಅನ್ನು ಮಧ್ಯಸ್ಥಗಾರನನ್ನಾಗಿ ಮಾಡಲು ಬಯಸುವುದಿಲ್ಲ ಎಂದು ನೇಪಾಳದ ಪ್ರಧಾನಿ ಬಾಲೆನ್ ಶಾ ಸ್ಪಷ್ಟಪಡಿಸಿದ್ದಾರೆ. ಕೆಲವು ದಿನಗಳ ಹಿಂದೆ ಅವರು ಗಡಿ ವಿವಾದದಲ್ಲಿ ಬ್ರಿಟನ್ ಮಧ್ಯಸ್ಥಿಕೆ ವಹಿಸಬೇಕೆಂದು ಕರೆ ನೀಡಿದ್ದರು.
ಚೀನಾ ಭಾರತದೊಂದಿಗೆ ಲಿಪುಲೇಖ ಕಣಿವೆಯ ಬಳಕೆಯ ಕುರಿತಾದ ಒಪ್ಪಂದವನ್ನು ಯಾವ ಆಧಾರದ ಮೇಲೆ ಮಾಡಿತು?
ಉತ್ತರಾಖಂಡಕ್ಕೆ ಹೊಂದಿಕೊಂಡಿರುವ ತನ್ನ ಗಡಿ ಭಾಗದಲ್ಲಿ ನೇಪಾಳವು ಚೀನಾ ನಿರ್ಮಿತ ‘ಥರ್ಮಲ್ ಕ್ಯಾಮೆರಾಗಳನ್ನು’ (ವಸ್ತುಗಳಿಂದ ಹೊರಹೊಮ್ಮುವ ಇನ್‌ಫ್ರಾರೆಡ್ ಕಿರಣಗಳನ್ನು ಗುರುತಿಸಿ, ಅವುಗಳ ತಾಪಮಾನವನ್ನು ಚಿತ್ರದ ರೂಪದಲ್ಲಿ ತೋರಿಸುವ ಕ್ಯಾಮೆರಾ) ಅಳವಡಿಸಲು ಪ್ರಾರಂಭಿಸಿದೆ.
ರಾಷ್ಟ್ರಮಟ್ಟದಲ್ಲಿ ಕಠೋರ ಮತಾಂತರ ವಿರೋಧಿ ಕಾನೂನು ಇಲ್ಲದಿರುವುದರಿಂದ ಕ್ರೈಸ್ತ ಮಿಷನರಿಗಳಿಗೆ ಅನುಕೂಲವಾಗುತ್ತಿದೆ, ಇದು ಸ್ವಾತಂತ್ರ್ಯದ ನಂತರದ ಇದುವರೆಗಿನ ಎಲ್ಲಾ ಸರಕಾರಗಳಿಗೆ ನಾಚಿಕೆಗೇಡು !
ಜೈಸ್ವಾಲ್ ಅವರು ಮುಂದುವರಿದು ಮಾತನಾಡಿ, ಉಭಯ ದೇಶಗಳ ನಡುವಿನ ಸುಮಾರು ೯೮% ರಷ್ಟು ಗಡಿಯನ್ನು ಈಗಾಗಲೇ ನಿರ್ಧರಿಸಲಾಗಿದೆ
ನೇಪಾಳವು ಹಲವು ಕಡೆಗಳಲ್ಲಿ ಭಾರತದ ಭೂಮಿಯನ್ನು ಕಬಳಿಸಿದೆ ಎಂದು ನೇಪಾಳದ ಪ್ರಧಾನಮಂತ್ರಿ ಬಾಲೆನ್ ಶಾ ಅವರು ನೇಪಾಳದ ಸಂಸತ್ತಿನಲ್ಲಿ ಒಪ್ಪಿಕೊಂಡಿದ್ದಾರೆ. ಭಾರತವೂ ನೇಪಾಳದ ಭೂಭಾಗವನ್ನು ಅತಿಕ್ರಮಿಸಿದೆ
ಚೀನಾ ನುಸುಳುಕೋರರ ಕುತಂತ್ರವನ್ನು ತಿಳಿಯಿರಿ! ಚೀನಾ ಮತ್ತು ನೇಪಾಳದ ನಾಗರಿಕರು ದೈಹಿಕವಾಗಿ ಸಾಕಷ್ಟು ಸಾಮ್ಯತೆ ಇರುವುದರ ದುರುಪಯೋಗಪಡಿಸಿಕೊಂಡು ಚೀನಾ ನುಸುಳುಕೋರರು ಇಂತಹ ಭಾರತ ವಿರೋಧಿ ಕುತಂತ್ರ ಮಾಡುತ್ತಾರೆ. ಇಂತಹ ಘಟನೆಗಳನ್ನು ತಡೆಯಲು ಸರಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು!
ನೇಪಾಳದ ರಾಷ್ಟ್ರೀಯ ವಿಮಾನಯಾನ ಸಂಸ್ಥೆಯಾದ ನೇಪಾಳ ಏರ್‌ಲೈನ್ಸ್ ಇತ್ತೀಚೆಗೆ ಪ್ರಕಟಿಸಿದ ನಕ್ಷೆಯಲ್ಲಿ ಇಡೀ ಜಮ್ಮು-ಕಾಶ್ಮೀರವನ್ನು ಪಾಕಿಸ್ತಾನದಲ್ಲಿ ಮತ್ತು ಇಡೀ ಈಶಾನ್ಯ ಭಾರತವನ್ನು ಚೀನಾದಲ್ಲಿ ತೋರಿಸಲಾಗಿದೆ.