Forced Conversion: ಪಾಕಿಸ್ತಾನದ ಸಿಂಧ ಪ್ರಾಂತದಲ್ಲಿ ಇಬ್ಬರು ಹಿಂದೂ ಹುಡುಗಿಯರ ಅಪಹರಣ, ಮತಾಂತರ ಮತ್ತು ಬಲವಂತದಿಂದ ವಿವಾಹ !

ಪಾಕಿಸ್ತಾನದ ಸಿಂಧ ಪ್ರಾಂತದಲ್ಲಿ ೨ ಬೇರೆ ಬೇರೆ ಘಟನೆಗಳಲ್ಲಿ ಇಬ್ಬರು ಹಿಂದೂ ಹುಡುಗಿಯರ ಅಪಹರಣ ಮಾಡಿ ಮತಾಂತರಗೊಳಿಸಿ ಬಲವಂತವಾಗಿ ಮುಸಲ್ಮಾನರ ಜೊತೆಗೆ ವಿವಾಹ ಮಾಡಿಕೊಟ್ಟಿದ್ದಾರೆ.

‘ಆಪತ್ಕಾಲದಲ್ಲಿ ಜೀವರಕ್ಷಣೆ’ ಈ ಸನಾತನ ಗ್ರಂಥಮಾಲಿಕೆಯಲ್ಲಿ ೨ ಹೊಸ ಗ್ರಂಥಗಳು ಪ್ರಕಾಶಿತ !

ಆಪತ್ಕಾಲದ ವಿಚಾರದಿಂದ ಹೆಚ್ಚಿನವರಿಗೆ ಮನಸ್ಸು ಅಸ್ಥಿರವಾಗುವುದು, ಭಯವಾಗುವುದು ಮುಂತಾದ ತೊಂದರೆಗಳಾಗುತ್ತವೆ. ಅದನ್ನು ದೂರಮಾಡಲು, ಅಂದರೆ ಪ್ರತಿಕೂಲ ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸಲು ‘ಮನಸ್ಸಿಗೆ ಯಾವ ಸ್ವಯಂಸೂಚನೆಯನ್ನು ಕೊಡಬೇಕು ?’, ಎಂಬ ಮಾರ್ಗದರ್ಶನವನ್ನು ಗ್ರಂಥದಲ್ಲಿ ಮಾಡಲಾಗಿದೆ.

ಆಪತ್ಕಾಲ ಎಂದರೇನು ಮತ್ತು ಆಪತ್ಕಾಲ ತಡೆಯಲು ಸಾಧ್ಯವಿದೆಯೇ ?

ಜನರು ಸಾಧನೆಯನ್ನು ಮಾಡುವುದಿಲ್ಲ. ಹಾಗಾಗಿ ಈ ರಜ-ತಮದಿಂದ ಅವರ ಮೇಲೆ ಸುಲಭವಾಗಿ ಪ್ರಭಾವವಾಗುತ್ತದೆ. ಜನರು ತೆಗೆದುಕೊಳ್ಳುವ ಪ್ರತಿಯೊಂದು ನಿರ್ಣಯದ ಮೇಲೆಯೂ ಇದರ ಪ್ರಭಾವವಾಗುತ್ತದೆ. ಹೆಚ್ಚುವ ಅನೈತಿಕ ಕೃತಿಗಳಿಂದ, ಜೀವನಶೈಲಿಯಿಂದ ವಾತಾವರಣದಲ್ಲಿ ಇನ್ನಷ್ಟು ರಜ-ತಮದ ಪ್ರಮಾಣ ಹೆಚ್ಚಾಗುತ್ತದೆ. ಇದರಿಂದ ಸಮಷ್ಟಿ ಪ್ರಾರಬ್ಧವೂ ಹೆಚ್ಚಾಗುತ್ತದೆ.

ನಾಸ್ಟ್ರಡಾಮಸ್ ಮತ್ತು ಬಾಬಾ ವಂಗಾ ಇವರು ಮಹಾಯುದ್ಧದ ಬಗ್ಗೆ ನುಡಿದ ಭವಿಷ್ಯವಾಣಿ ಹಾಗೂ ಕ್ರೈಸ್ತರ – ಮುಸಲ್ಮಾನರ ಸಂಘರ್ಷ

ಇಸ್ಲಾಮಿಕ್ ರಾಷ್ಟ್ರಗಳು ಫ್ರಾನ್ಸ್ ದೇಶದ ವಿಷಯದಲ್ಲಿ ತಳೆದಿರುವ ನಿಲುವಿನಿಂದ ಒಂದು ಹೊಸ ಸಂಘರ್ಷ ಎದುರಾಗುವ ಸಾಧ್ಯತೆ ಇದೆ. ಫ್ರಾನ್ಸ್‌ನ ರಾಷ್ಟ್ರಾಧ್ಯಕ್ಷರಾಗಿರುವ ಇಮಾನ್ಯುಏಲ್ ಮೆಕ್ರಾನ್ ಇವರು ಕಟ್ಟರ್ ಇಸ್ಲಾಮ್‌ನಿಂದ ಉದ್ಭವಿಸಿರುವ ಸಂಕಟಗಳತ್ತ ಜಗತ್ತಿನ ಗಮನವನ್ನು ಸೆಳೆದಿದ್ದಾರೆ ಮತ್ತು ಜಗತ್ತಿನಾದ್ಯಂತದ ಮುಸಲ್ಮಾನರು ಒಕ್ಕೊರಳಿನಿಂದ ಮೆಕ್ರಾನ್‌ರನ್ನು ಗುರಿ ಮಾಡಲು ಪ್ರಾರಂಭಿಸಿದ್ದಾರೆ.

ಯುದ್ಧದ ಸಂಕಟ ಬರುತ್ತಿರುವಾಗ, ತಮ್ಮ ಜಿಲ್ಲೆಯಲ್ಲಿ ಅಥವಾ ಊರಿನಲ್ಲಿ ಸಿದ್ಧತೆ ಎಷ್ಟಾಗಿದೆ ?

ಯುದ್ಧಕಾಲದಲ್ಲಿ ದೇಶದ ಎಲ್ಲ ಪ್ರಮುಖ ನಗರಗಳ ದೈನಂದಿನ ಜೀವನದಲ್ಲಿ ಅನೇಕ ಸ್ತರಗಳಲ್ಲಿ ಪರಿಣಾಮವಾಗುತ್ತದೆ. ಇದರ ಕಲ್ಪನೆಯ ಅರಿವನ್ನು ಸಹ ಜನರಲ್ಲಿ ಮೂಡಿಸುವ ಕಾರ್ಯವಾಗುತ್ತಿಲ್ಲ. ರಕ್ಷಣಾತ್ಮಕ ಕಾರ್ಯವನ್ನು ಹೆಚ್ಚು ಪ್ರಭಾವಪೂರ್ಣವಾಗಿ ಮಾಡುವವರ ಆವಶ್ಯಕತೆ ಆಗ ಇರುವುದು, ಊರಿನ ಎಲ್ಲ ಜನರಿಗೆ ಮಹಾಯುದ್ಧದಿಂದಾಗುವ ಪರಿಣಾಮಗಳನ್ನು ಹೇಳಬೇಕು.

ಆಪತ್ಕಾಲದಲ್ಲಿ ಜೀವಂತವಾಗಿರಲು ಮಾರ್ಗದರ್ಶನ ಮಾಡುವ ಸನಾತನ ಸಂಸ್ಥೆ !

ಮಹಾಯುದ್ಧ, ಭೂಕಂಪ, ನೆರೆ ಮುಂತಾದ ಸ್ವರೂಪದ ಮಹಾಭಯಂಕರ ಆಪತ್ಕಾಲವು ಇನ್ನೂ ಬರಲಿಕ್ಕಿದೆ. ‘ಅದು ಬರುವುದು ಖಂಡಿತ’, ಎಂದು ಅನೇಕ ನಾಡಿಭವಿಷ್ಯಕಾರರು ಮತ್ತು ದಾರ್ಶನಿಕ ಸಾಧು-ಸಂತರು ಮೊದಲೇ ಹೇಳಿದ್ದಾರೆ. ಆ ಸಂಕಟಗಳ ನಗಾರಿಯೂ ಈಗ ಮೊಳಗತೊಡಗಿದೆ. ಮಹಾಯುದ್ಧವು ಈಗ ಸಮೀಪ ಬರುತ್ತಿದೆ. ಈ ಭೀಕರ ಆಪತ್ಕಾಲವು ಕೆಲವು ದಿನಗಳದ್ದು ಅಥವಾ ತಿಂಗಳುಗಳದ್ದಾಗಿರದೇ ಅದು ೨೦೨೩ ರವರೆಗೆ ಇರಲಿದೆ.

ಹಿಂದೂ ಧರ್ಮಾಭಿಮಾನಿಗಳೇ, ಆಪತ್ಕಾಲದಲ್ಲಿ ನಮ್ಮ ರಕ್ಷಣೆಯಾಗಲು ಶಿವಾಜಿಯಂತೆ ಗುರುನಿಷ್ಠೆಯ ಚಿಲಕತ್ತನ್ನು ಧರಿಸಿರಿ !

‘ಕೆಲವು ದಿನಗಳ ಹಿಂದೆ ದ್ವಿಚಕ್ರವಾಹನದಿಂದ ಪ್ರವಾಸ ಮಾಡುವ ಇಬ್ಬರು ಹಿಂದುತ್ವನಿಷ್ಠರ ಮೇಲೆ ಮತಾಂಧರು ಖಡ್ಗದಿಂದ ಹಿಂದಿನಿಂದ ಹಲ್ಲೆ ಮಾಡಿದರು. ಈ ಘಟನೆಯನ್ನು ಓದಿ ನನ್ನ ಮನಸ್ಸಿನಲ್ಲಿ, ‘ಆ ಮತಾಂಧರು ತಮ್ಮ ಪೂರ್ವಜನಾದ ಅಫ್ಝಲ್ ಖಾನನಿಂದಲೇ ಬೋಧವನ್ನು ಪಡೆದಿರಬೇಕು ಎಂದು ಅನಿಸಿತು; ಆದರೆ ಆ ಇಬ್ಬರು ಬಡಪಾಯಿ ಹಿಂದುತ್ವನಿಷ್ಠರಿಗೆ, ಮಾತ್ರ ತಮ್ಮ ರಕ್ಷಣೆಯನ್ನು ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ.’

ನಿಸರ್ಗದ ಸರ್ವನಾಶದ ಬಗ್ಗೆ ಪರಾತ್ಪರ ಗುರು ಡಾ. ಆಠವಲೆಯವರ ಅಮೂಲ್ಯ ವಿಚಾರಗಳು

ಗಿಡ ಮರಗಳು, ಪಶು ಪಕ್ಷಿಗಳು ಮತ್ತು ಮಾನವರಂತಹ ಸಜೀವ ಘಟಕ ಹಾಗೂ ಗಾಳಿ, ನೀರು (ನದಿ, ಕೆರೆ ಮುಂತಾದವುಗಳಲ್ಲಿ) ಮತ್ತು ಭೂಮಿಯಂತಹ ನಿರ್ಜೀವ ಘಟಕಗಳಿಂದ ಪರಿಸರ ಅಥವಾ ನಿಸರ್ಗವು ತುಂಬಿದೆ. ಪರಿಸರದ ಪ್ರತಿಯೊಂದು ಘಟಕಕ್ಕೆ ದೇವರ ಸ್ಥಾನವನ್ನು ನೀಡಿ ಅದನ್ನು ಪೂಜಿಸುವ ಹಿಂದೂ ಸಂಸ್ಕೃತಿಯಿಂದ ಅದು ಲಕ್ಷಾಂತರ ವರ್ಷಗಳ ಕಾಲ ಸುರಕ್ಷಿತವಾಗಿತ್ತು;

ಭೀಕರ ಆಪತ್ಕಾಲ ಆರಂಭವಾಗುವ ಮೊದಲೇ ಆವಶ್ಯಕತೆಗನುಸಾರ ಕಣ್ಣುಗಳ ಪರೀಕ್ಷಣೆಯನ್ನು ಮಾಡಿಸಿಕೊಳ್ಳಿರಿ ಮತ್ತು ಒಂದು ಹೆಚ್ಚುವರಿ ಕನ್ನಡಕವನ್ನೂ ತಯಾರಿಸಿಟ್ಟುಕೊಳ್ಳಿರಿ !

‘ಜೀವನಾಡಿಪಟ್ಟಿಯ ಮೂಲಕ ಮಾರ್ಗದರ್ಶನ ಮಾಡುವ ಮಹರ್ಷಿಗಳು, ಹಾಗೆಯೇ ದಾರ್ಶನಿಕ ಸಂತರು ಹೇಳಿದಂತೆ ಶೀಘ್ರದಲ್ಲಿಯೇ ಭೀಕರ ಆಪತ್ಕಾಲ ಆರಂಭವಾಗಲಿದೆ. ಆಗ ಕಣ್ಣುಗಳ ಪರೀಕ್ಷಣೆ ಮಾಡಿಸಿಕೊಳ್ಳುವುದು, ಕಣ್ಣುಗಳ ಶಸ್ತ್ರಚಿಕಿತ್ಸೆಯನ್ನು (ಆಪರೇಶನ್) ಮಾಡಿಸಿಕೊಳ್ಳುವುದು ಕಠಿಣವಾಗುವುದು, ಹಾಗೆಯೇ ‘ಕನ್ನಡಕ ಕಳೆದು ಹೋಗುವುದು, ಅದರ ಗಾಜುಗಳು ಒಡೆಯುವುದು ಇಂತಹ ಸಮಸ್ಯೆಗಳು ಉದ್ಭವಿಸಿದರೆ ಕನ್ನಡಕವನ್ನು ತಯಾರಿಸಿಕೊಳ್ಳುವುದೂ ಕಠಿಣವಾಗಬಹುದು.

ನೈಸರ್ಗಿಕ ಆಪತ್ತುಗಳನ್ನು ಹೇಗೆ ಎದುರಿಸಬೇಕು ? 

ಅಮೂಲ್ಯವಾದ ವಸ್ತುಗಳನ್ನು ಹಾಗೂ ಮಹತ್ವದ ಕಾಗದಪತ್ರಗಳನ್ನು ಸುರಕ್ಷಿತ ಸ್ಥಳದಲ್ಲಿಡಬೇಕು. ಇದರಿಂದ ಅವು ಸುರಕ್ಷಿತವಾಗಿರುವವು ಅಥವಾ ಸಂಕಟಕಾಲದಲ್ಲಿ ಮನೆಯಿಂದ ಹೊರಡುವಾಗ ಅವುಗಳನ್ನು ಜೊತೆಗೆ ಕೊಂಡೊಯ್ಯಬಹುದು. ಅದರಿಂದ ಹಾನಿಯಾಗುವುದಿಲ್ಲ ಅಥವಾ ಆದರೂ ಸ್ವಲ್ಪ ಪ್ರಮಾಣದಲ್ಲಿ ಆಗಬಹುದು.