ಗಾಜಿಯಾಬಾದ್ (ಉತ್ತರ ಪ್ರದೇಶ) ಶಿವಶಕ್ತಿ ಧಾಮ ದೇವಸ್ಥಾನದಲ್ಲಿ ಮುಸ್ಲಿಂ ದಂಪತಿಗಳ ವಿವಾಹ

ಹಿಂದೂಗಳಿಗೆ ಧರ್ಮದ ಅಭಿಮಾನ ಮತ್ತು ಧಾರ್ಮಿಕ ಶಿಕ್ಷಣ ಇಲ್ಲದಿರುವುದರಿಂದ, ಇಂತಹ ಘಟನೆಗಳು ನಡೆಯುತ್ತಿವೆ !

Love Jihad: ಹಿಂದೂ ಪ್ರೇಯಸಿಯ ಮುಂಗೈ ನರ ಕತ್ತರಿಸಿದ ಮುಸಲ್ಮಾನ ಪ್ರಿಯಕರ !

ರಾಜಧಾನಿಯ ಹಾಡಗಂಜನಲ್ಲಿನ ಮುಸಲ್ಮಾನ ಯುವಕನ ಪ್ರೇಮದ ಬಲೆಗೆ ಬಿದ್ದಿದ್ದ ಇಂದ್ರಪುರಿಯ ಓರ್ವ ಹಿಂದೂ ಯುವತಿಯ ನಡುವೆ ಕೆಲ ಕಾರಣಕ್ಕೆ ವಿವಾದ ನಡೆದಿತ್ತು

Hindu Boy Killed: ಬಾಂಗ್ಲಾದೇಶ: ಮುಸಲ್ಮಾನ ಯುವತಿಯ ಜೊತೆಗೆ ಪ್ರೇಮ ಸಂಬಂಧ ಹೊಂದಿದ್ದ ಹಿಂದೂ ಯುವಕನ ಹತ್ಯೆಗೈದ ಮೂವರು ಮೌಲ್ವಿಗಳು!

ನೆರೆಯ ಬಾಂಗ್ಲಾದೇಶದಲ್ಲಿ ಓರ್ವ ಮುಸಲ್ಮಾನ ಯುವತಿಯ ಜೊತೆಗೆ ಪ್ರೇಮ ಸಂಬಂಧಹೊಂದಿದ್ದ ಕಾರಣಕ್ಕೆ ಹಿಂದೂ ಯುವಕನನ್ನು ಮೂವರು ಮೌಲ್ವಿಗಳು ಹಿಗ್ಗಾಮುಗ್ಗ ಥಳಿಸಿ ಅವನ ಹತ್ಯೆ ಮಾಡಿದ್ದಾರೆ.

Shivamogga Muslim Girl Beaten Up : ಹಿಂದೂ ಯುವಕನ ಜೊತೆ ತಿರುಗಾಡಿದಕ್ಕಾಗಿ ಮುಸಲ್ಮಾನ ಯುವತಿಗೆ ಇಸ್ಲಾಮಿಕ್ ಮೂಲಭೂತವಾದಿಗಳಿಂದ ಥಳಿತ !

ಹಿಂದೂಗಳನ್ನು ‘ಮೂಲಭೂತವಾದಿಗಳೆಂದು ಕರೆಯುವ ‘ಪ್ರಗತಿಪರರು’ ಈಗ ಈ ಮತಾಂಧರನ್ನು ‘ಮೂಲಭೂತವಾದಿಗಳು’ ಎಂದು ಕರೆಯುವುದಿಲ್ಲ ಏಕೆ ?

Hindu Girls Face Threat In JMIU : ಇಸ್ಲಾಮ್ ಸ್ವೀಕರಿಸಿ, ಇಲ್ಲವಾದರೆ ಬಲಾತ್ಕಾರ ಎದುರಿಸಿ ! – ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಹಿಂದೂ ಹುಡುಗಿಯರಿಗೆ ಬೆದರಿಕೆ

ಮತಾಂತರಕ್ಕೆ ವಿರೋಧ ಮಾಡಿದ್ದಕ್ಕಾಗಿ ಹಿಂದೂ ವಿದ್ಯಾರ್ಥಿ, ಪ್ರಾಧ್ಯಾಪಕರು, ಮತ್ತು ನೌಕರರಿಗೆ ಆಸಿಡ್ ದಾಳಿ ಮತ್ತು ಮಹಿಳೆಯರಿಗೆ ಬಲಾತ್ಕಾರ ಮಾಡುವುದಾಗಿ ಬೆದರಿಕೆ ನೀಡಲಾಗುತ್ತದೆ.

Bangladesh Attorney General Demand : ‘ಬಾಂಗ್ಲಾದೇಶದಲ್ಲಿ ಶೇಕಡ ೯೦ ರಷ್ಟು ಮುಸಲ್ಮಾನರು ಇರುವುದರಿಂದ ಸಂವಿಧಾನದಿಂದ ‘ ಜಾತ್ಯತೀತ ‘ಶಬ್ದ ತೆಗೆದು ಹಾಕಬೇಕು’ – ಮಹಮ್ಮದ್ ಅಸದುಝಮಾನ್

ಬಾಂಗ್ಲಾದೇಶದ ಅಟಾರ್ನಿ ಜನರಲ್ ಮಹಮ್ಮದ್ ಅಸದುಝಮಾನ್ ಅವರು ಅಲ್ಲಿನ ಸಂವಿಧಾನದಿಂದ ‘ಜಾತ್ಯಾತೀತ’ ಶಬ್ದವನ್ನು ತೆಗೆದು ಹಾಕಲು ಆಗ್ರಹಿಸಿದ್ದಾರೆ.

Jabalpur Land Jihad : ಜಬಲ್ಪುರ (ಮಧ್ಯಪ್ರದೇಶ): ಪುರಾತನ ದೇವಸ್ಥಾನದ ಬಾವಿಯ ಮೇಲೆ ‘ಗೋರಿ’ ನಿರ್ಮಿಸಿದ ಮುಸ್ಲಿಮರು

ಮತಾಂಧ ಮುಸ್ಲಿಮರು ಇಂತಹ ಕೆಲಸ ಮಾಡುವವರೆಗೂ ಅಲ್ಲಿನ ಹಿಂದೂಗಳು ಮಲಗಿದ್ದರೇ ?

Ittehad-e-Millat Chief Threatens Government: ಕೇಂದ್ರ ಸರಕಾರಕ್ಕೆ ಬೆದರಿಕೆ ಹಾಕಿದ ಇತ್ತೆಹಾದ್-ಎ-ಮಿಲ್ಲತ್ ಪರಿಷತ್ತಿನ ಮುಖ್ಯಸ್ಥ ಮೌಲಾನಾ ತೌಫಿರ್ ರಝಾ ಖಾನ್ !

ನಮ್ಮ ಆಸ್ತಿ ವಶಪಡಿಸಿಕೊಳ್ಳಲು ಯಾರ ಅಪ್ಪನಿಗೆ ಅಧಿಕಾರವಿದೆ? ನಮ್ಮ ಜನಸಂಖ್ಯೆಯನ್ನು ಏಕೆ ಮರೆಮಾಚುತ್ತೀರಿ ? ಯಾವ ದಿನ ನಾವು ಬೀದಿಗೆ ಇಳಿಯುವೆವು, ಆ ದಿನ ನಿಮ್ಮ ಆತ್ಮ ನಡುಗುವುದು.