ಆಧುನಿಕ ವೈದ್ಯ (ಡಾ.) ದುರ್ಗೇಶ್ ಸಾಮಂತ

ಸನಾತನ ಪ್ರಭಾತ ನಿಯತಕಾಲಿಕೆಯ ಮಾಜಿ ಸಮೂಹ ಸಂಪಾದಕ ಡಾ. ದುರ್ಗೇಶ ಸಾಮಂತ ಇವರಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರಿಂದ ಕಲಿಯಲು ಸಿಕ್ಕಿದ ಅಂಶಗಳು

ಪ.ಪೂ. ಡಾಕ್ಟರರು ವಾರ್ತಾಪತ್ರಿಕೆಗಳನ್ನು ಓದುವಾಗ ಮೊದಲ ಪುಟದಿಂದ ಕೊನೆಯ ಪುಟದ ವರೆಗಿನ ಎಲ್ಲ ಬರವಣಿಗೆಯನ್ನು ಓದುತ್ತಿದ್ದರು ಮತ್ತು ಅವರಿಗೆ ಉಪಯುಕ್ತವೆಂದು ಅನಿಸುವ ಬರವಣಿಗೆಗಳಿಗೆ ಗುರುತು ಹಾಕಿಡುತ್ತಿದ್ದರು.

ಹಿಂದೂ ರಾಷ್ಟ್ರವು ಸ್ಥಾಪನೆಯಾಗುವವರೆಗೆ ಕ್ಷಾತ್ರತೇಜವನ್ನು ಜಾಗೃತಗೊಳಿಸುವ ಕರ್ತವ್ಯವನ್ನು ‘ಸನಾತನ ಪ್ರಭಾತ?ವು ಒಂದು ವ್ರತದಂತೆ ನಿಷ್ಠೆಯಿಂದ ಪೂರೈಸಲಿದೆ !

‘ವೈಚಾರಿಕ ಪರಿವರ್ತನೆಯ ತತ್ತ್ವಜ್ಞಾನ ಜನರ ವರೆಗೆ ತಲುಪಿಸುವ ಸಾಮಥ್ಯರ್ವು ದಿನಪತ್ರಿಕೆಗಳಲ್ಲಿ ಇರುತ್ತದೆ. ‘ಸನಾತನ ಪ್ರಭಾತ’ ವು ಆರಂಭದಿಂದಲೇ ಈಶ್ವರೀ ರಾಜ್ಯದ (ಹಿಂದೂ ರಾಷ್ಟ್ರದ) ವಿಚಾರವನ್ನು ಪ್ರಸಾರ ಮಾಡಿತು.

Clash Over Namaz In Mosque : ಬಂಗಾಳದ ಒಂದು ಮಸೀದಿಯಲ್ಲಿ ನಮಾಜ ಮಾಡುವ ಬಗ್ಗೆ ಎರಡು ಗುಂಪುಗಳ ನಡುವೆ ಘರ್ಷಣೆ : ಓರ್ವ ಸಾವು

ಹಿಂದೂಗಳ ದೇವಾಲಯಗಳನ್ನು ಸರಕಾರಿಕರಣ ಮಾಡುವ ಸರಕಾರಗಳು ಅಂತಹ ಮಸೀದಿಗಳ ಸರಕಾರಿಕರಣ ಮಾಡುವುದಿಲ್ಲ, ಇದನ್ನು ಗಮನದಲ್ಲಿಡಿ !

ಸಾಧಕರ ಗುರುನಿಷ್ಠೆ ಮತ್ತು ‘ಸನಾತನ ಪ್ರಭಾತ’ದಿಂದ ನಾನು ತುಂಬಾ ಕಲಿತೆ ! – ವೈದ್ಯ ಸುವಿನಯ ದಾಮಲೆ

ಭಕ್ತನು ಕರೆದರೆ ಈಶ್ವರ ಖಂಡಿತವಾಗಿಯೂ ಬರುತ್ತಾನೆ, ಇದರ ಅನೇಕ ಉದಾಹರಣೆಗಳು ನಮ್ಮ ಬಳಿ ಇವೆ, ಆದರೆ ನನಗೆ ಅದರ ಮೇಲೆ ವಿಶ್ವಾಸ ಇರಲಿಲ್ಲ. ‘ಸನಾತನ ಪ್ರಭಾತ’ದ ವಾಚನದಿಂದ ಈಶ್ವರ ಭಕ್ತಿಯ ಜ್ಞಾನ ದೊರಕಿದ್ದರಿಂದ ನನಗೆ ವಿಶ್ವಾಸ ಬರಲಾರಂಭಿಸಿತು.

ಹಿಂದೂ ರಾಷ್ಟ್ರದ ಸ್ಥಾಪನೆಯ ಕಾರ್ಯದಲ್ಲಿ ‘ಸನಾತನ ಪ್ರಭಾತ’ ಪತ್ರಿಕೆಯ ಕೃತಿಶೀಲ ಸಹಭಾಗ, ಅದಕ್ಕೆ ದೊರೆತ ಯಶಸ್ಸು ಮತ್ತು ಓದುಗರಿಗೆ ಆಗುವ ಆಧ್ಯಾತ್ಮಿಕ ಲಾಭ !

ವರ್ಷ ೨೦೧೪ ರಿಂದ ಭಾರತದಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆಯ ಚರ್ಚೆ ಪ್ರಾರಂಭವಾಯಿತು; ಆದರೆ ದೈನಿಕ ‘ಸನಾತನ ಪ್ರಭಾತ’ ವರ್ಷ ೧೯೯೯ ರಿಂದ ‘ಈಶ್ವರಿ ರಾಜ್ಯದ ಸ್ಥಾಪನೆ’ ಅಂದರೆ ‘ಹಿಂದೂ ರಾಷ್ಟ್ರದ ಸ್ಥಾಪನೆ’ಗಾಗಿ ಪ್ರಯತ್ನ ಪ್ರಾರಂಭಿಸಿತು.

ಕನ್ನಡ ಸಾಪ್ತಾಹಿಕ ಸನಾತನ ಪ್ರಭಾತದ ೨೩ ನೇ ವರ್ಷದ ವರ್ಧಂತ್ಯುತ್ಸವದ ನಿಮಿತ್ತ ಸಂತರು ಮತ್ತು ಗಣ್ಯರ ಸಂದೇಶ !

ಈ ಹಿನ್ನೆಲೆಯಲ್ಲಿ ಸನಾತನ ಧರ್ಮದ ಬಗ್ಗೆ ಜಾಗೃತಿಯನ್ನು ಮೂಡಿಸುವ ಮೂಲಕ ರಾಷ್ಟ್ರಹಿತ ಸಾಧನೆಗೆ ಕಟಿಬದ್ಧವಾಗಿರುವ ‘ಸನಾತನ ಪ್ರಭಾತ’ ಸಾಪ್ತಾಹಿಕ ಪತ್ರಿಕೆಯನ್ನು ಅಸ್ತಿಕ ಸಮಾಜಕ್ಕೆ ತಲುಪಿಸುತ್ತಿರುವುದು ನಿಜಕ್ಕೂ ಅಭಿನಂದನಾರ್ಹ ಸಂಗತಿ.

ವರ್ಧಂತ್ಯುತ್ಸವ ನಿಮಿತ್ತ ಪರಾತ್ಪರ ಗುರು ಡಾ. ಆಠವಲೆ ಇವರ ಸಂದೇಶ

‘ಸನಾತನ ಪ್ರಭಾತ’ದ ‘ಸಾಧನೆ’ ಹಾಗೂ ‘ಅಧ್ಯಾತ್ಮ’ ಈ ವಿಷಯಗಳ ಕುರಿತು ಲೇಖನಗಳನ್ನು ನಿಯಮಿತವಾಗಿ ಓದಿದರೆ ವಾಚಕರಲ್ಲಿ ಖಂಡಿವಾಗಿಯೂ ಆಧ್ಯಾತ್ಮಿಕ ದೃಷ್ಟಿ ಮತ್ತು ಸಾಧಕತ್ವ ನಿರ್ಮಾಣವಾಗಲಿದೆ.

ರಾಮನಾಥಿ ಆಶ್ರಮದ ಸಾಧಕಿ ಸೌ. ಸುಜಾತಾ ರೇಣಕೆ ಇವರಿಗೆ ‘ಸನಾತನ ಪ್ರಭಾತ’ದ ಬಗ್ಗೆ ಗಮನಕ್ಕೆ ಬಂದ ವೈಶಿಷ್ಟ್ಯಗಳು

‘ಸನಾತನ ಪ್ರಭಾತ’ವನ್ನು ನಿಯಮಿತವಾಗಿ ಓದುವುದೆಂದರೆ ‘ಪಿ.ಎಚ್.ಡಿ.’ ಮಾಡಿದಂತಾಗಿದೆ. ಸಮಾಜದಲ್ಲಿ ‘ಪಿ.ಎಚ್.ಡಿ.’ ಮಾಡಿದ ನಂತರ ‘ಡಾಕ್ಟರೇಟ್’ ಪದವಿ ಸಿಗುತ್ತದೆ; ಆದರೆ ‘ಸನಾತನ ಪ್ರಭಾತ’ವನ್ನು ಜಿಜ್ಞಾಸೆಯಿಂದ ಓದಿ ಅದರಂತೆ ಆಚರಣೆಯನ್ನು ಮಾಡಿದರೆ, ಖಚಿತವಾಗಿ ಆ ಜೀವದ ಆಧ್ಯಾತ್ಮಿಕ ಉನ್ನತಿಯಾಗುತ್ತದೆ ಮತ್ತು ಇದೇ ಆ ಜೀವಕ್ಕೆ ದೊರಕಿದ ಪದವಿಯಾಗುತ್ತದೆ.

ನಿಮ್ಮೆಲ್ಲರಿಗೆ ಜಗನ್ಮಾತೆಯು ದಿವ್ಯ ಪ್ರೇಮವನ್ನು ಕರುಣಿಸಲಿ

ಎಷ್ಟು ಸುಂದರ ಉಪಮೆ. ಎಷ್ಟು ಉಚ್ಚ ಆದರ್ಶ. ಯಾವುದೇ ಹಸು ತನ್ನ ಕರುವಿನಿಂದ ಸ್ವಾರ್ಥವನ್ನು ಬಯಸುವುದಿಲ್ಲ. ಪೂರ್ಣ ಸಮರ್ಪಿತವಾಗಿದ್ದು ತನ್ನ ಕರುವನ್ನು ಬೆಳೆಸುತ್ತಾ ಅಗಾಧ ಪ್ರೀತಿಯನ್ನು ಸಮರ್ಪಿಸುತ್ತದೆ.

ಸನಾತನ ಪ್ರಭಾತದ ಮೇಲಿನ ವಿಶ್ವಾಸ

‘ಸನಾತನ ಪ್ರಭಾತವು ಸಮಾಜ ಸಹಾಯ, ರಾಷ್ಟ್ರರಕ್ಷಣೆ ಮತ್ತು ಧರ್ಮಜಾಗೃತಿ ಇತ್ಯಾದಿಗಳಿಗಾಗಿ ಕಾರ್ಯ ಮಾಡುತ್ತದೆ, ಎಂಬ ದೃಢವಿಶ್ವಾಸವು ಇಂದು ಸಮಾಜದಲ್ಲಿ ನಿರ್ಮಾಣವಾಗಿದೆ. ಸನಾತನ ಪ್ರಭಾತವು ತನು, ಮನ ಮತ್ತು ಧನದ ತ್ಯಾಗ ಮಾಡಿಸಿ ಸಾಧಕರ ಪ್ರಗತಿಯನ್ನು ಮಾಡಿಸಿಕೊಳ್ಳುತ್ತದೆ.