ತಬಲಾ ವಾದನ ಕ್ಷೇತ್ರದ ಅತ್ಯುನ್ನತ ಕಲಾವಿದ ದಿ. ಉಸ್ತಾದ ಜಾಕಿರ ಹುಸೇನ ಇವರಿಂದ ತಬಲಾವಾದಕ ಶ್ರೀ. ಯೋಗೇಶ ಸೋವನಿ ಇವರಿಗೆ ಕಲಿಯಲು ಸಿಕ್ಕಿದ ಅಂಶಗಳು
ಉಸ್ತಾದ ಜಾಕಿರ ಹುಸೇನ ಅವರ ಕಾರ್ಯಕ್ರಮದ ಸಮಯದಲ್ಲಿ ವೃದ್ಧರು ಮತ್ತು ಪ್ರತಿಭಾವಂತ ಕಲಾವಿದರು ಸಭಿಕರಾಗಿ ಉಪಸ್ಥಿತರಿದ್ದರೆ, ಜಾಕೀರಭಾಯಿ ಅವರು ಮೊದಲು ವೇದಿಕೆಗೆ ಹೋಗಿ ತಬಲಾಕ್ಕೆ ವಂದನೆ ಸಲ್ಲಿಸುತ್ತಿದ್ದರು ಮತ್ತು ನಂತರ ವೇದಿಕೆಯಿಂದ ಕೆಳಗಿಳಿದು ಕಲಾವಿದರ ಪಾದಗಳನ್ನು ಮುಟ್ಟಿ ನಮಸ್ಕರಿಸುತ್ತಿದ್ದರು.