ಮಕ್ಕಳ ಕಣ್ಣಿನ ಆರೋಗ್ಯವನ್ನು ಕಾಪಾಡಿ !
ಪ್ರಸ್ತುತ ಮನೆಮನೆಗಳಲ್ಲಿ ‘ಆ ಮೊಬೈಲ್ (ಸಂಚಾರವಾಣಿ) ಇಡು ಮತ್ತು ಅಧ್ಯಯನದ ಕಡೆಗೆ ಗಮನ ಕೊಡು !’, ಎಂಬ ಮಾತು ಕೇಳಿಬರುತ್ತದೆ. ಅನೇಕ ಪಾಲಕರಲ್ಲಿ ಈ ಮಾತುಗಳೇ ಇರುತ್ತವೆ. ಚಿಕ್ಕ ಮಕ್ಕಳಿಗೆ ಸಂಚಾರವಾಣಿಯಲ್ಲಿನ ಎಲ್ಲ ವಿಷಯಗಳು ಬಹುಮಟ್ಟಿಗೆ ತಿಳಿದಿರುತ್ತವೆ ಮತ್ತು ಅದರಿಂದ ಈ ಮಕ್ಕಳು ಅದಕ್ಕೆ ವ್ಯಸನಿಯಾಗುತ್ತಾರೆ.