ಸಾಧಕರೇ, ಸದ್ಯ ಕೆಟ್ಟಶಕ್ತಿಗಳ ತೊಂದರೆ ನಿವಾರಿಸಲು ‘ಓಂ ಈ ಜಪ ಸಿಗುತ್ತಿದೆ, ಅಂದರೆ ಕೆಟ್ಟಶಕ್ತಿಗಳಿಂದ ಸರ್ವೋಚ್ಚ ಮಟ್ಟದಲ್ಲಿ ಆಕ್ರಮಣಗಳಾಗುತ್ತಿದೆ ಮತ್ತು ಇದು ಅಂತಿಮ ಯುದ್ಧವಾಗಿದ್ದರಿಂದ, ಸಾಧನೆ ಹೆಚ್ಚಿಸಿದರೆ ಧರ್ಮದ ವಿಜಯವಾಗಲಿದೆ !
ಕೆಟ್ಟ ಶಕ್ತಿಗಳಿಂದ ಸಗುಣ-ನಿರ್ಗುಣ ಮಟ್ಟದ ಆಕ್ರಮಣ ನಡೆಯುತ್ತಿದ್ದರೆ, ಪಂಚತತ್ತ್ವಗಳಲ್ಲಿ ತೇಜತತ್ತ್ವ, ವಾಯುತತ್ತ್ವ ಅಥವಾ ಆಕಾಶತತ್ತ್ವ ಇವುಗಳಲ್ಲಿ ಯಾವುದಾದರೂ ಒಂದು ತತ್ತ್ವದ ಜಪ ಸಿಗುತ್ತದೆ.