ಹಬ್ಬಗಳನ್ನು ಆಚರಿಸುವ ಯೋಗ್ಯ ಪದ್ಧತಿ ಮತ್ತು ಶಾಸ್ತ್ರ

ಹಿಂದೂ ಧರ್ಮದಲ್ಲಿನ ಹಬ್ಬ, ಉತ್ಸವ ಮತ್ತು ವ್ರತ ಇವುಗಳ ಬಗ್ಗೆ ಧರ್ಮಶಾಸ್ತ್ರವನ್ನು ಕಲಿಸುವ ಸನಾತನದ ಗ್ರಂಥ !

ಸಂಕಲನಕಾರರು : ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಮತ್ತು ಪೂ. ಸಂದೀಪ ಆಳಶಿ

ಸನಾತನದ ಈ ಗ್ರಂಥದಲ್ಲಿ ಓದಿ…

* ಅಕ್ಷಯ ತೃತೀಯಾ  ಹಬ್ಬವನ್ನು ಹೇಗೆ ಆಚರಿಸಬೇಕು ?

* ನವರಾತ್ರಿ, ದಸರಾ, ದೀಪಾವಳಿ ಇತ್ಯಾದಿ ಹಬ್ಬಗಳ ಮಹತ್ವವೇನು ?

* ವರ್ಷಋತುವಿನಲ್ಲೇ ಏಕೆ ಹೆಚ್ಚು ಹಬ್ಬಗಳಿರುತ್ತವೆ ?

* ಪಟಾಕಿಗಳನ್ನು ಸಿಡಿಸುವುದರಿಂದಾಗುವ ದುಷ್ಟಪರಿಣಾಮಗಳು ಏನು ?

* ಹಬ್ಬವನ್ನು ಶಾಸ್ತ್ರಕ್ಕನುಸಾರ ಏಕೆ ಆಚರಿಸಬೇಕು ಮತ್ತು ಅದರ ಲಾಭಗಳೇನು ?

ಧಾರ್ಮಿಕ ಉತ್ಸವ ಮತ್ತು ವ್ರತಗಳ ಹಿಂದಿನ ಶಾಸ್ತ್ರ

* ಉತ್ಸವ ಮತ್ತು ವ್ರತ ಇವುಗಳ ಮಹತ್ವವೇನು ?

* ವ್ರತಧಾರಿಯು ಯಾವ ನಿಯಮ ಪಾಲಿಸಬೇಕು ?

* ಚಾತುರ್ಮಾಸದಲ್ಲಿ ಎಲ್ಲಕ್ಕಿಂತ ಹೆಚ್ಚು ವ್ರತಗಳು ಏಕೆ ?

* ಉತ್ಸವದಲ್ಲಿ ನಡೆಯುವ ಅಪಪ್ರಕಾರಗಳನ್ನು ತಡೆಗಟ್ಟಲು ಏನು ಮಾಡಬೇಕು ?