ದೇವಸ್ಥಾನಮುಕ್ತಿಯ ಯಜ್ಞ !
ಕಳೆದ ಅನೇಕ ದಶಕಗಳಲ್ಲಿ ಹಿಂದೂಗಳಿಂದ ಕಾಶಿ, ಮಥುರಾ ಮತ್ತು ಅಯೋಧ್ಯೆ ಈ ಮೂರು ಪ್ರಮುಖ ತೀರ್ಥಕ್ಷೇತ್ರಗಳಲ್ಲಿನ ಮಸೀದಿಗಳ ವಿಷಯದಲ್ಲಿ ಆಂದೋಲನ ನಡೆಯುತ್ತಿತ್ತು. ಈ ತೀರ್ಥಕ್ಷೇತ್ರಗಳನ್ನು ಮುಕ್ತಗೊಳಿಸುವುದು ಹಿಂದೂಗಳ ಪ್ರಮುಖ ಕಾರ್ಯವಾಗಿತ್ತು.
ಕಳೆದ ಅನೇಕ ದಶಕಗಳಲ್ಲಿ ಹಿಂದೂಗಳಿಂದ ಕಾಶಿ, ಮಥುರಾ ಮತ್ತು ಅಯೋಧ್ಯೆ ಈ ಮೂರು ಪ್ರಮುಖ ತೀರ್ಥಕ್ಷೇತ್ರಗಳಲ್ಲಿನ ಮಸೀದಿಗಳ ವಿಷಯದಲ್ಲಿ ಆಂದೋಲನ ನಡೆಯುತ್ತಿತ್ತು. ಈ ತೀರ್ಥಕ್ಷೇತ್ರಗಳನ್ನು ಮುಕ್ತಗೊಳಿಸುವುದು ಹಿಂದೂಗಳ ಪ್ರಮುಖ ಕಾರ್ಯವಾಗಿತ್ತು.
ನಾವು ಬ್ಯಾಂಕು ಮತ್ತು ಇತರ ಸಂಸ್ಥೆಗಳಿಂದ ಬರುವ ಪ್ರತಿಯೊಂದು ಕರೆಯನ್ನು ಅನುಮಾನದಿಂದ ನೋಡುವಷ್ಟು ಜಾಗರೂಕತೆಯನ್ನು ವಹಿಸುವುದಿಲ್ಲ. ಮುಖ್ಯವಾಗಿ, ನಾವು ಕೆಲವು ಕೆಲಸಗಳನ್ನು ಬ್ಯಾಂಕು, ನಮ್ಮ ವಿವಿಧ ಗುರುತುಪತ್ರಗಳ ಸಂದರ್ಭದಲ್ಲಿ ಮಾಡಿರುತ್ತೇವೆಯೋ, ಅದನ್ನು ಗುರುತಿಸಿ ಅವರು ಸಂಪರ್ಕಿಸುತ್ತಾರೆ. ಆದ್ದರಿಂದ ನಾವು ಅದರ ಬಗ್ಗೆ ಖಚಿತವಾಗಿರುತ್ತೇವೆ.
‘ಪ್ರತಿಯೊಂದು ವಿಷಯಕ್ಕೆ ವಿಶಿಷ್ಟ ದೇವತೆಗಳ ಅಧಿಷ್ಠಾನವಿರುತ್ತದೆ, ಉದಾ. ವಿದ್ಯಾಭ್ಯಾಸಕ್ಕೆ ಗಣಪತಿ ಮತ್ತು ಸರಸ್ವತಿ, ಧನಕ್ಕಾಗಿ ಶ್ರೀಲಕ್ಷ್ಮೀ, ಆರೋಗ್ಯಕ್ಕಾಗಿ ಧನ್ವಂತರಿ. ಆ ವಿಷಯದ ಸಂದರ್ಭದಲ್ಲಿ ಕೃತಿ ಮಾಡುವಾಗ ಮೊದಲಿಗೆ ಆ ವಿಷಯದ ಅಧಿಷ್ಠಾತ್ರೀ ದೇವತೆಗೆ ಪ್ರಾರ್ಥನೆ ಮಾಡಿದರೆ, ಆ ದೇವತೆಯ ತತ್ತ್ವ ಕಾರ್ಯನಿರತವಾಗಿ ಆ ಕೃತಿ ವೇಗವಾಗಿ ಮತ್ತು ಪರಿಪೂರ್ಣವಾಗಲು ಸಹಾಯವಾಗುತ್ತದೆ.
ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರು ‘ಕಲೆಯ ಮಾಧ್ಯಮದಿಂದ ಈಶ್ವರಪ್ರಾಪ್ತಿ’ ಎಂಬ ಸಂಕಲ್ಪನೆಯನ್ನು ಮಂಡಿಸಿದರು. ಅದರಂತೆ ಅವರು ಕಲಾಸೇವೆಯಲ್ಲಿ ಸಾಧಕರಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ.
ಸಚ್ಚಿದಾನಂದ ಪರಬ್ರಹ್ಮ ಗುರುದೇವರು ಎಲ್ಲರ ಮೇಲೆ ನಿರಪೇಕ್ಷ ಪ್ರೀತಿಯನ್ನು ಮಾಡುತ್ತಾರೆ. ‘ಸಾಧಕರಲ್ಲಿ ಎಷ್ಟೇ ಸ್ವಭಾವದೋಷಗಳಿದ್ದರೂ, ಗುರುದೇವರು ಎಲ್ಲರನ್ನೂ ಸ್ವೀಕರಿಸುತ್ತಾರೆ’, ಎಂದು ನಿಯಂತ್ರಿಯು ಹೇಳುತ್ತಾಳೆ.
ಸದ್ಯ ಸಮಾಜದಲ್ಲಿ ವಿವಿಧ ರೀತಿಯಲ್ಲಿ ಮೋಸ ಹಾಗೂ ನಕಲಿ ಸಂದೇಶಗಳ ಮೂಲಕ ನಮ್ಮ ಖಾಸಗಿ ಮಾಹಿತಿ ‘ಹ್ಯಾಕ್’ ಮಾಡುವಂತಹ ‘ಲಿಂಕ್’ಗಳು ವ್ಯಾಪಕವಾಗಿ ಹರಡುತ್ತಿವೆ.
ಜಗತ್ತಿನ ಎಲ್ಲ ದೇಶಗಳ ಸರಕಾರ, ಆ ದೇಶದ ಅರ್ಥವ್ಯವಸ್ಥೆ, ಆಡಳಿತ, ಮಾಹಿತಿ ಮತ್ತು ಪ್ರಸಾರ ಎಲ್ಲವನ್ನೂ ತನ್ನ ಹತೋಟಿಯಲ್ಲಿಟ್ಟುಕೊಳ್ಳಲು ‘ಡೀಪ್ ಸ್ಟೇಟ್’ ಪ್ರಯತ್ನಿಸುತ್ತಿರುತ್ತದೆ. ಜಗತ್ತಿನ ಪ್ರಭಾವಶಾಲಿ ಜನರ ಈ ಗುಂಪಿನಲ್ಲಿ ರಾಜಕಾರಣಿಗಳು, ಬಂಡವಾಳದಾರರು, ಉದ್ಯಮಿಗಳು ಮುಂತಾದವರು ಇರುತ್ತಾರೆ.
೧೪.೧.೨೦೨೪ ರಂದು ಮಕರಸಂಕ್ರಾಂತಿ ಇದೆ. ಈ ಅವಧಿಯಲ್ಲಿ, ಸುಮಂಗಲಿ ಸ್ತ್ರೀಯರು ಇತರ ಮಹಿಳೆಯರಿಗೆ ಪಾತ್ರೆಗಳು, ಪ್ಲಾಸ್ಟಿಕ್ ವಸ್ತುಗಳು ಅಥವಾ ದೈನಂದಿನ ವಸ್ತುಗಳನ್ನು ಅಥವಾ ನಿತ್ಯೋಪಯೋಗಿ ಸಾಮಗ್ರಿಗಳನ್ನು ಬಾಗಿನವೆಂದು ನೀಡುತ್ತಾರೆ.
‘ಈಶ್ವರನಲ್ಲಿ ಸ್ವಭಾವದೋಷ ಮತ್ತು ಅಹಂ ಇರುವುದಿಲ್ಲ. ಅವನಲ್ಲಿ ಏಕರೂಪವಾಗಬೇಕಾದರೆ ನಾವೂ ಸಹ ಅವುಗಳನ್ನು ನಿರ್ಮೂಲನೆ ಮಾಡುವುದು ಅವಶ್ಯಕವಾಗಿದೆ.’
ಇಂದು ಅನೇಕ ಆಟಗಾರರು ತಮ್ಮ ವೈಫಲ್ಯದ ನಿರಾಶೆಯನ್ನು ಬ್ಯಾಟ್ ಅಥವಾ ಇತರ ವಸ್ತುಗಳನ್ನು ಎಸೆದು ವ್ಯಕ್ತಪಡಿಸುತ್ತಾರೆ. ಆಚರೆಕರಸರ್ ಇವರು ನಮಗೆ ನಿರಂತರ ಈ ವಸ್ತುಗಳನ್ನು ಗೌರವಿಸಲು ಕಲಿಸಿದ್ದರು. ಆದ್ದರಿಂದಲೇ ಇಂದು ನಾನು ಯಶಸ್ವಿಯಾದೆನು’’ ಎಂದು ಹೇಳಿದರು.- ಖ್ಯಾತ ಕ್ರಿಕೆಟ್ ಆಟಗಾರ ಸಚಿನ ತೆಂಡೂಲಕರ