ಬಟೇಂಗೆ ತೋ ಕಟೇಂಗೆ | (ಪ್ರತ್ಯೇಕವಾದರೆ ಸಾಯುವೆವು, ಒಟ್ಟಿಗಿದ್ದರೆ ಬದುಕುವೆವು)
ಮುಸಲ್ಮಾನ ಸಮಾಜದ ಹಿಡಿತದಿಂದ ತಮ್ಮನ್ನು ಬಿಡಿಸಿಕೊಳ್ಳಲಿಕ್ಕಿದ್ದರೆ ಮತ್ತು ತಮ್ಮ ಅಸ್ತಿತ್ವ, ಸಂಸ್ಕೃತಿ, ಧರ್ಮ ಮತ್ತು ರಾಷ್ಟ್ರವನ್ನು ಜೋಪಾನ ಮಾಡಲಿಕ್ಕಿದ್ದರೆ, ಹಿಂದೂ ಗಳು ಸಂಘಟಿತರಾಗದ ಹೊರತು ಬೇರೆ ಪರ್ಯಾಯವಿಲ್ಲ
ಮುಸಲ್ಮಾನ ಸಮಾಜದ ಹಿಡಿತದಿಂದ ತಮ್ಮನ್ನು ಬಿಡಿಸಿಕೊಳ್ಳಲಿಕ್ಕಿದ್ದರೆ ಮತ್ತು ತಮ್ಮ ಅಸ್ತಿತ್ವ, ಸಂಸ್ಕೃತಿ, ಧರ್ಮ ಮತ್ತು ರಾಷ್ಟ್ರವನ್ನು ಜೋಪಾನ ಮಾಡಲಿಕ್ಕಿದ್ದರೆ, ಹಿಂದೂ ಗಳು ಸಂಘಟಿತರಾಗದ ಹೊರತು ಬೇರೆ ಪರ್ಯಾಯವಿಲ್ಲ
ಯತಿ ನರಸಿಂಹಾನಂದರ ಹೇಳಿಕೆಯ ಮೇಲೆ ಆಲ್ ಇಂಡಿಯಾ ಮುಸ್ಲಿಂ ಪರ್ಸನಲ ಲಾ ಬೋರ್ಡ ಅಧ್ಯಕ್ಷ ಖಾಲಿದ ಸೈಫುಲ್ಲಾ ರಹಮಾನಿಯವರು ಮಾತನಾಡಿ, ಇಸ್ಲಾಂ ಧರ್ಮದ ಪ್ರವಾದಿ ಮಹಮ್ಮದ ಸಾಹೇಬರನ್ನು ನರಸಿಂಹಾನಂದರು ಅಪಮಾನ ಮಾಡಿ ತೋರಿಸಿರುವ ಉದ್ಧಟತನ ಅಸಹ್ಯವಾಗಿದೆ.
ಪ್ರಪಂಚದಾದ್ಯಂತ ಮುಸ್ಲಿಮರು ‘ಇಸ್ಲಾಂ ಅಪಾಯದಲ್ಲಿದೆ’ ಎಂದು ಹೇಳಿದಾಗ ಒಗ್ಗೂಡಿ ಇಂತಹ ಪ್ರತಿಕಾರ ಮಾಡುತ್ತಾರೆ. ಹಿಂದೂಗಳು ಇದರಿಂದ ಏನಾದರೂ ಪಾಠ ಕಲಿಯುತ್ತಾರೆಯೇ ?
ಲವ್ ಜಿಹಾದ್ ಮತ್ತು ಮತಾಂತರದ ಘಟನೆಗಳು ಶಾಶ್ವತವಾಗಿ ತಡೆಯುವದಕ್ಕಾಗಿ ಅಪರಾಧಗಳಿಗೆ ಕಠಿಣ ಶಿಕ್ಷೆ ನೀಡಬೇಕು ಹಾಗೂ ಹಿಂದೂಗಳಿಗೆ ಧರ್ಮಶಿಕ್ಷಣ ನೀಡಬೇಕು !
ಈ ಸಮಸ್ಯೆಯನ್ನು ಪರಿಹರಿಸುವುದಕ್ಕಾಗಿ ಭಾರತದಲ್ಲಿ ಕೂಡಲೇ ಸಮಾನ ನಾಗರೀಕ ಕಾನೂನು ಜಾರಿಗೊಳಿಸುವುದು ಆವಶ್ಯಕ !
ಬಾಂಗ್ಲಾದೇಶಿ ಸೈನ್ಯದ ಇಸ್ಲಾಮಿಕರಣ !
ಹಿಂದೂಗಳು ತಮ್ಮ ಮಕ್ಕಳಿಗೆ ಬಾಲ್ಯದಿಂದಲೇ ಧರ್ಮಶಿಕ್ಷಣವನ್ನು ನೀಡಿದ್ದರೆ, ಅವರ ಮೇಲೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ! ಓರ್ವ ಮುಸ್ಲಿಂ ಹುಡುಗಿಯು ತನ್ನ ಮನೆಯಲ್ಲಿ ಹಿಂದೂ ಧರ್ಮಾನುಸಾರ ಪೂಜೆ-ಪುನಸ್ಕಾರ ಮಾಡುವುದನ್ನು ನೀವು ಕೇಳಿದ್ದೀರಾ ?
‘ಇದುವರೆಗೆ ನಾವು ಅನೇಕ ಜಿಹಾದ್‌ಗಳನ್ನು ನೋಡಿರಬಹುದು ಮತ್ತು ಕೇಳಿರಲೂ ಬಹುದು; ಆದರೆ ಇದೇ ರೀತಿ ಇನ್ನೊಂದು ಜಿಹಾದ್‌ವು ಹಿಂದೂ ಮಹಿಳೆಯರ ವಿರುದ್ಧ ನಡೆದಿದೆ, ಅದರ ಬಗ್ಗೆ ವಿಚಾರ ಮಾಡಿದರೆ ನೀವೂ ಆಶ್ಚರ್ಯಗೊಳ್ಳಬಹುದು. ಅದೆಂದರೆ ‘ರಾಂಪ್ ಶೋ !’
ಇಮ್ರಾನ ಹೆಸರಿನ ಯುವಕನು ವಿಡಿಯೋದಲ್ಲಿ, ತನಗೆ ಇಸ್ಲಾಂ ಬಿಟ್ಟು ಹಿಂದೂ ಧರ್ಮವನ್ನು ಸ್ವೀಕರಿಸಬೇಕೆನಿಸುತ್ತಿದೆ. ಈ ವಿಡಿಯೋವನ್ನು ನೋಡಿ ಮುಸಲ್ಮಾನ ಸಮಾಜದವರು ಆಕ್ರೋಶಗೊಂಡಿದ್ದಾರೆ.
ಇಸ್ಲಾಂ ಧರ್ಮದ ಸಂಸ್ಥಾಪಕ ಮಹಮ್ಮದ್ ಪೈಗಂಬರ್ ಇವರನ್ನು ಅವಮಾನಿಸುವ ಜನರಿಗೆ ಕಠಿಣ ಶಿಕ್ಷೆ ವಿಧಿಸಲು ‘ಪೈಗಂಬರ್-ಎ-ಇಸ್ಲಾಂ ಮಸೂದೆ’ ತರಲು ಮುಸಲ್ಮಾನ ಸಂಘಟನೆಗಳು ಆಗ್ರಹಿಸಿವೆ.