ಶೇ. ೫೧ ರಷ್ಟು ಆಧ್ಯಾತ್ಮಿಕ ಮಟ್ಟದ ಶಿವಮೊಗ್ಗದ ಕು. ಸುರಭಿ ಕಾಮತ (ವಯಸ್ಸು ೮ ವರ್ಷ) !
‘ಸುರಭಿಗೆ ಪ.ಪೂ. ಭಕ್ತರಾಜ ಮಹಾರಾಜರ ಭಜನೆಗಳು ತುಂಬಾ ಇಷ್ಟವಾಗುತ್ತವೆ. ರಾತ್ರಿ ಮಲಗುವ ಮೊದಲು ಅವಳು ಭಜನೆಗಳನ್ನು ಹಾಕಲು ಹೇಳುತ್ತಾಳೆ.
‘ಸುರಭಿಗೆ ಪ.ಪೂ. ಭಕ್ತರಾಜ ಮಹಾರಾಜರ ಭಜನೆಗಳು ತುಂಬಾ ಇಷ್ಟವಾಗುತ್ತವೆ. ರಾತ್ರಿ ಮಲಗುವ ಮೊದಲು ಅವಳು ಭಜನೆಗಳನ್ನು ಹಾಕಲು ಹೇಳುತ್ತಾಳೆ.
ಧನತ್ರಯೋದಶಿಯ ಶುಭಮುಹೂರ್ತದಲ್ಲಿ ಭಗವಂತನ ಧರ್ಮಸಂಸ್ಥಾಪನೆಯ ಕಾರ್ಯಕ್ಕಾಗಿ ಧನ ಅರ್ಪಣೆ ಮಾಡಬೇಕು.
ಸಾಧನೆ ಮಾಡದೇ ಕೇವಲ ಪಾಂಡಿತ್ಯದ ಆಧಾರದಿಂದ ಬರೆದ ಗ್ರಂಥಗಳಿಂದ ಗ್ರಂಥದ ಲೇಖಕರ ಮತ್ತು ವಾಚಕರ ಈ ಇಬ್ಬರ ಜೀವನವು ವ್ಯರ್ಥವಾಗುತ್ತದೆ.
ಉಪಾಹಾರಗೃಹದಲ್ಲಿ ೪೦ ರೂಪಾಯಿಗೆ ಸಿಗುವ ಇಡ್ಲಿ ಝೊಮೇಟೋದಲ್ಲಿ ೧೨೦ ರೂಪಾಯಿಗಳಿಗೆ ಮಾರಾಟ ಮಾಡಲಾಗುತ್ತದೆ.
ಗುರುಗಳ ಶಕ್ತಿ ಹೇಗಿದೆ ನೋಡಿ ! ಈ ಶಕ್ತಿಯೇ ಸೂಕ್ಷ್ಮ ಜಗತ್ತಿನಲ್ಲಿ ಪ್ರವಾಸ ಮಾಡುವ ಸೂಕ್ಷ್ಮ ಲಿಂಗದೇಹವನ್ನು ಹೀಗೆ ಇಚ್ಛಿಸಿದ ಸ್ಥಳಕ್ಕೆ ತರಲು ಸಾಧ್ಯ.
ಯಾವಾಗ ನೀವು ಮನೆಯಿಂದ ಹೊರಗೆ ಹೋಗುತ್ತೀರೋ, ಆಗ ದೇವರ ಮುಂದೆ ಒಂದು ಕ್ಷಣ ನಿಂತು ‘ಹೇ ಪರಮೇಶ್ವರ, ನೀವೂ ನನ್ನ ಜೊತೆಗೆ ಬನ್ನಿ’, ಎಂದು ಹೇಳಿ
ಪೂ. ಮಾಮಾರವರು ಉತ್ಸಾಹದಿಂದ ಕುಂಕುಮದ ಡಬ್ಬಿಗಳ ‘ಪ್ಯಾಕಿಂಗ್’ ಸೇವೆಯನ್ನು ಮಾಡುತ್ತಾರೆ. ಇತ್ತೀಚೆಗೆ ಅವರಿಗೆ ಕೆಮ್ಮು ನಿರಂತರ ಬಂದು ಕಫ ತುಂಬಿತ್ತು. ಆದರೂ ಸೇವೆಯನ್ನು ನಿಲ್ಲಿಸದೇ ನಿರಂತರವಾಗಿ ಮಾಡುತ್ತಿದ್ದರು.
ಮುಸಲ್ಮಾನ ಸಮಾಜದ ಹಿಡಿತದಿಂದ ತಮ್ಮನ್ನು ಬಿಡಿಸಿಕೊಳ್ಳಲಿಕ್ಕಿದ್ದರೆ ಮತ್ತು ತಮ್ಮ ಅಸ್ತಿತ್ವ, ಸಂಸ್ಕೃತಿ, ಧರ್ಮ ಮತ್ತು ರಾಷ್ಟ್ರವನ್ನು ಜೋಪಾನ ಮಾಡಲಿಕ್ಕಿದ್ದರೆ, ಹಿಂದೂ ಗಳು ಸಂಘಟಿತರಾಗದ ಹೊರತು ಬೇರೆ ಪರ್ಯಾಯವಿಲ್ಲ
ಚುನಾವಣೆಯಲ್ಲಿ ಸ್ಫರ್ಧಿಸುವವರೇ, ಇದನ್ನು ಗಮನದಲ್ಲಿಡಿ ! ‘ಅನಂತ ಕೋಟಿ ಬ್ರಹ್ಮಾಂಡವನ್ನು ಆಳುವ ಈಶ್ವರನು ಚುನಾವಣೆಯಲ್ಲಿ ಸ್ಪರ್ಧಿಸಬೇಕಾಗಿಲ್ಲ !’
ಈಶ್ವರನ ಅಸ್ತಿತ್ವವನ್ನು ನಂಬದ ವ್ಯಕ್ತಿಯ ಮತ್ತು ಅವನ ಪ್ರಭಾವದಲ್ಲಿರುವ ಸಮಾಜದ ಹಾನಿಯಾಗುತ್ತದೆ !