ಮತಾಂತರಗೊಂಡ ಹಿಂದೂಗಳನ್ನು ಮರಳಿ ಹಿಂದೂ ಧರ್ಮಕ್ಕೆ ಕರೆ ತನ್ನಿ !
ಹಿಂದೂ ಸಂಘಟನೆಗಳು, ಸಂಪ್ರದಾಯಗಳು, ಶಂಕರಾಚಾರ್ಯರು ಮತ್ತು ಧರ್ಮಚಾರ್ಯರು ಹಿಂದೂಗಳನ್ನು ಹಿಂದೂ ಧರ್ಮಕ್ಕೆ ಮರಳಿ ತರಲು ಪ್ರಯತ್ನಿಸಬೇಕು. ಮತಾಂತರಗೊಂಡ ಹಿಂದೂ ಗಳನ್ನು ಪುನಃ ಧರ್ಮಕ್ಕೆ ಕರೆತರುವ ಯೋಜನೆಯನ್ನೂ ಸರಕಾರ ಜಾರಿಗೆ ತರಬೇಕು. ಹಿಂದೂಗಳು ಇದನ್ನು ಸರಕಾರಕ್ಕೆ ಒತ್ತಾಯಿಸಬೇಕು, ಆಗ ಮಾತ್ರ ಹಿಂದೂಗಳಿಗಾದ ಹಾನಿಯನ್ನು ಸರಿದೂಗಿಸಬಹುದು.