Tajikistan Hijab Ban : ಮುಸ್ಲಿಂ ರಾಷ್ಟ್ರ ತಜಕಿಸ್ತಾನ್ ನಲ್ಲಿ ಹಿಜಾಬ್ ಮೇಲೆ ನಿಷೇಧ !

ಇಸ್ಲಾಮಿಕ್ ದೇಶಗಳಲ್ಲಿ ಹಿಜಾಬ್ ಅನ್ನು ನಿಷೇಧಿಸಬಹುದು, ಆದರೆ ಧರ್ಮ ನಿರಪೇಕ್ಷ ಭಾರತದಲ್ಲಿ ಏಕೆ ನಿಷೇಧವಿಲ್ಲ ?

Pressure To Remove Hijab Ban: ಹಿಜಾಬ್ ಮತ್ತು ಬುರ್ಖಾ ಮೇಲಿನ ನಿಷೇಧವನ್ನು ತೆಗೆದುಹಾಕಲು ಮುಸ್ಲಿಮರಿಂದ ಒತ್ತಡ !

ಶಿಕ್ಷಣವನ್ನು ತೆಗೆದುಕೊಳ್ಳುವಾಗ ಧಾರ್ಮಿಕ ಗುರುತನ್ನು ರಕ್ಷಿಸುವ  ವಿಷಯದಲ್ಲಿ ತಥಾಕಥಿತ ನಿಧರ್ಮಿಗಳ ಗುಂಪು ಏಕೆ ಸುಮ್ಮನಿದೆ ?

‘ಒಂದು ದಿನ ಹಿಜಾಬ ಧರಿಸಿದ ಮಹಿಳೆ ಭಾರತದ ಪ್ರಧಾನಿ ಆಗುವವರು !’ (ಅಂತೆ) – ಓವೈಸಿ

ಹಗಲುಗನಸು ಕಾಣುವ ಅಸದುದ್ದೀನ್ ಓವೈಸಿ ! ಈ ದೇಶದಲ್ಲಿನ ಹಿಂದೂ ಹೀಗೆ ಆಗಲು ಎಂದು ಬಿಡುವುದಿಲ್ಲ. ಓವೈಸಿ ಮತ್ತು ಯಾವ ಮುಸಲ್ಮಾನರು ಈ ಕನಸು ಕಾಣುತ್ತಿದ್ದಾರೆ ಅವರು ಬೇಕಿದ್ದರೆ ಇಸ್ಲಾಮಿ ದೇಶಗಳಿಗೆ ತೊಲಗಬಹುದು !

ಜೋಧಪುರ (ರಾಜಸ್ಥಾನ) ಇಲ್ಲಿ ಹಿಜಾಬ ಧರಿಸಿ ಶಾಲೆಗೆ ಬಂದಿದ್ದ ಮುಸ್ಲಿಂ ವಿದ್ಯಾರ್ಥಿನಿಯರಿಗೆ ತರಗತಿಯಲ್ಲಿ ಕುಳಿತುಕೊಳ್ಳಲು ಅನುಮತಿಯ ನಿರಾಕರಣೆಯಿಂದಾಗಿ ಗದ್ದಲ

ಪಿಪರ ಪ್ರದೇಶದಲ್ಲಿ 10 ಕ್ಕಿಂತ ಹೆಚ್ಚು ಮುಸಲ್ಮಾನ ವಿಧ್ಯಾರ್ಥಿನಿಯರು ಶಾಲೆಗೆ ಹಿಜಾಬ ಧರಿಸಿ ಹೋಗಲು ಪಟ್ಟು ಹಿಡಿದಿರುವದರಿಂದ ಗೊಂದಲವಾಯಿತು.

ಮುಸ್ಲಿಂ ಬಾಹುಳ್ಯವಿರುವ ಕಝಾಕಿಸ್ತಾನದ ಶಾಲೆಗಳಲ್ಲಿ ಹಿಜಾಬ್ ನಿಷೇಧ ! 

ಮುಸಲ್ಮಾನರಿಂದ ಹಿಜಾಬ ನಿಷೇಧಕ್ಕೆ ವಿರೋಧ ವ್ಯಕ್ತವಾಗುತ್ತಿರುವಾಗ, ರಷ್ಯಾದಿಂದ ಪ್ರತ್ಯೇಕವಾಗಿರುವ ಮುಸಲ್ಮಾನ ಬಹುಸಂಖ್ಯಾತವಿರುವ ಕಝಾಕಿಸ್ತಾನ್‌ದ ಶಾಲೆಗಳಲ್ಲಿ ಮಾತ್ರ ಹಿಜಾಬ್ ಧರಿಸುವುದನ್ನು ಸರಕಾರ ನಿಷೇಧಿಸಿದೆ.

ಸಮವಸ್ತ್ರದ ನಿಯಮಗಳನ್ನು ಪಾಲಿಸದವರ ವಿರುದ್ಧ ಕ್ರಮ !

ವಿದ್ಯಾರ್ಥಿಗಳು ಶಾಲಾ ಸಮವಸ್ತ್ರವನ್ನು ಅನುಸರಿಸಬೇಕು. ಶಾಲಾ ಸಮವಸ್ತ್ರವನ್ನು ಬಿಟ್ಟು ಬೇರೆ ಯಾವುದೇ ಬಟ್ಟೆಗಳನ್ನು ಧರಿಸಿ ಬರುವುದು ಅಶಿಸ್ತು ಆಗಿದೆ.

ರಾಜಸ್ಥಾನದಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ ನಿಷೇಧಿಸುವ ಸಿದ್ಧತೆಯಲ್ಲಿ !

ಯುರೋಪಿನ ಅನೇಕ ದೇಶಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಹಿಜಾಬ, ಬುರ್ಖಾ ಮುಂತಾದ ಮುಸ್ಲಿಂ ಬಟ್ಟೆಗಳನ್ನು ಧರಿಸುವುದನ್ನು ನಿಷೇಧಿಸಲಾಗಿದೆ. ಭಾರತ ಸರಕಾರವೂ ಸಂಪೂರ್ಣ ದೇಶದಲ್ಲಿ ಬುರ್ಖಾ ಮತ್ತು ಹಿಜಾಬನ್ನು ನಿಷೇಧಿಸಬೇಕು ಎಂದು ರಾಷ್ಟ್ರಪ್ರೇಮಿಗಳ ನಿರೀಕ್ಷೆಯಾಗಿದೆ !

ಹಿಜಾಬ್ ಧರಿಸದೇ ಮದೀನಾಕ್ಕೆ ಭೇಟಿ ನೀಡಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ; ಕಿಡಿಕಾರಿದ ಪಾಕಿಸ್ತಾನ !

ಭಾರತದ ಕೇಂದ್ರ ಸಚಿವೆ ಸ್ಮೃತಿ ಇರಾನಿಯವರು ಸೌದಿ ಅರೇಬಿಯಾದ ಪ್ರವಾಸ ಮಾಡಿದರು. ಈ ಸಮಯದಲ್ಲಿ ಅವರು ಮುಸ್ಲಿಮರಿಗೆ ಪವಿತ್ರವಾಗಿರುವ ಮದೀನಾಕ್ಕೆ ಹೋಗಿದ್ದರು. ಮದೀನಾಕ್ಕೆ ಭೇಟಿ ನೀಡುವಾಗ ಮಹಿಳೆಯರು ತಲೆಯನ್ನು ಮುಚ್ಚಿಕೊಳ್ಳಲು ಹಿಜಾಬ ಧರಿಸಬೇಕೆನ್ನುವುದು ಮುಸ್ಲಿಂ ಮತ್ತು ಸೌದಿ ಅರೇಬಿಯಾಗಳ ನಿಯಮವಾಗಿದೆ.

ಹಿಂದೂ ಸಂಘಟನೆಗಳ ವಿರೋಧದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಯೂಟರ್ನ್ !

ರಾಜ್ಯದಲ್ಲಿ ಹಿಜಾಬ್ ನಿಷೇಧವನ್ನು ನಾವು ಇನ್ನೂ ಹಿಂಪಡೆದಿಲ್ಲ. ಈ ಕುರಿತು ನನಗೆ ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧವನ್ನು ತೆಗೆದುಹಾಕುವ ಬಗ್ಗೆ ಆಡಳಿತವು ತನಿಖೆ ನಡೆಸುತ್ತಿದೆ.

ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅನುಮತಿ ನೀಡಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ನಿರ್ಣಯಕ್ಕೆ ಖಂಡನೆ !

ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಶರತ್ ಕುಮಾರ್ ಮಾತನಾಡಿ, ಈ ಹಿಂದೆ ರಾಜ್ಯದಲ್ಲಿ ಹಿಜಾಬ್ ವಿಚಾರ ಭಾರೀ ಸಂಘರ್ಷಕ್ಕೆ ಕಾರಣವಾಗಿತ್ತು. ಮಾನ್ಯ ಉಚ್ಚ ನ್ಯಾಯಾಲಯವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಶಾಲಾ ಕಾಲೇಜುಗಳಲ್ಲಿ ಅಲ್ಲಿನ ಸಮವಸ್ತ್ರ ಬಳಕೆ ಮಾಡಲು ಹೇಳಿ ಹಿಜಾಬ್‌ಗೆ ನಿರ್ಬಂಧ ಹೇರಿತ್ತು.