“ನಾನು 12 ಪವಿತ್ರ ಜ್ಯೋತಿರ್ಲಿಂಗಗಳಲ್ಲೊಂದು!”(ಅಂತೆ) – ಕಾಂಗ್ರೆಸ್ ರಾಷ್ಟ್ರಿಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ
ತಮ್ಮ ಹೆಸರು “ಮಲ್ಲಿಕಾರ್ಜುನ” ಇದೆ ಎಂದು ಅವರು ತಮ್ಮನ್ನು ಶಿವನಂತೆ ಭಾವಿಸುವ ಖರ್ಗೆ ಇವರು ತಮ್ಮನ್ನು ಹಿಂದೂಗಳಂತೆ ತಿಳಿದುಕೊಳ್ಳುತ್ತಾರೆ, ಇದೇ ದೊಡ್ಡ ವಿಷಯ ಎಂದು ಹೇಳಬಹುದು !
ತಮ್ಮ ಹೆಸರು “ಮಲ್ಲಿಕಾರ್ಜುನ” ಇದೆ ಎಂದು ಅವರು ತಮ್ಮನ್ನು ಶಿವನಂತೆ ಭಾವಿಸುವ ಖರ್ಗೆ ಇವರು ತಮ್ಮನ್ನು ಹಿಂದೂಗಳಂತೆ ತಿಳಿದುಕೊಳ್ಳುತ್ತಾರೆ, ಇದೇ ದೊಡ್ಡ ವಿಷಯ ಎಂದು ಹೇಳಬಹುದು !
ಚಿಕ್ಕವಯಸ್ಸಿನಲ್ಲಿಯೇ ಹಿಂದೂ ದೇವರುಗಳನ್ನು ಅವಮಾನಿಸುವ ಮುಸಲ್ಮಾನ ಹುಡುಗ ಭವಿಷ್ಯದ ಜಿಹಾದಿ ಆಗಿದ್ದಾನೆ, ಇದನ್ನು ಗಮನಲ್ಲಿಟ್ಟುಕೊಂಡು ಅವನಿಗೆ ಶಿಕ್ಷೆಯಾಗುವಂತೆ ಹಿಂದೂಗಳು ಒಗ್ಗೂಡಿ ಪ್ರಯತ್ನಿಸುವುದು ಅವಶ್ಯಕವಾಗಿದೆ !
ಬಿಹಾರದಲ್ಲಿ ಭಾಜಪ ಮತ್ತು ಜನತಾದಳ (ಸಂಯುಕ್ತ) ಪಕ್ಷದ ಸರಕಾರ ಇರುವಾಗ ಇಂತಹ ಘಟನೆ ನಡೆಯಬಾರದು, ಎಂದು ಹಿಂದುಗಳಿಗೆ ಅನಿಸುತ್ತದೆ !
ಪೊಲೀಸರು ಕೂಡಲೇ ಜಂಡೇಲರನ್ನು ಬಂಧಿಸಿ ಜೈಲಿಗೆ ಹಾಕಬೇಕು. ಜಂಡೇಲ ಇವರು ಇತರ ಧರ್ಮಗಳ ಶ್ರದ್ಧಾ ಸ್ಥಾನಗಳ ಬಗ್ಗೆ ಇಂತಹ ಅಪಮಾನ ಮಾಡಿದ್ದರೆ, ಇಲ್ಲಿಯವರೆಗೆ ಅವರ ವಿರುದ್ಧ `ಸರ್ ತನ್ ಸೆ ಜುದಾ’ (ಶಿರಚ್ಛೇದನದ) ಫತ್ವಾಗಳು ಜಾರಿಗೊಳಿಸಲಾಗುತ್ತಿತ್ತು !
ಮಝೌಲಿರಾಜ ಪ್ರದೇಶದಲ್ಲಿ ಅಕ್ಟೋಬರ್ 16 ರಂದು, ಶ್ರೀ ದುರ್ಗಾದೇವಿ ಮೂರ್ತಿಯ ವಿಸರ್ಜನೆಯ ಮೆರವಣಿಗೆಯ ಮೇಲೆ ಮತಾಂಧ ಮುಸಲ್ಮಾನರು ದಾಳಿ ನಡೆಸಿ, 2 ಹಿಂದೂ ಯುವಕರ ಮೇಲೆ ಚೂರಿಯಿಂದ ಹಲ್ಲೆ ನಡೆಸಿದರು.
ಹಿಂದೂ ದೇವತೆಗಳ ಮೂರ್ತಿಗಳನ್ನು ಧ್ವಂಸಗೊಳಿಸುವವರು ಯಾರು, ಇದು ಎಲ್ಲರಿಗೆ ಗೊತ್ತಿದೆ. ಆದ್ದರಿಂದ ಇಂತಹವರ ಮೇಲೆ ಅಂಕುಶ ಇಟ್ಟು ಹಿಂದೂ ಧರ್ಮ, ದೇವತೆ ಮುಂತಾದರ ರಕ್ಷಣೆ ಮಾಡುವುದಕ್ಕಾಗಿ ಭಾರತವನ್ನು ಹಿಂದೂ ರಾಷ್ಟ್ರ ಎಂದು ಘೋಷಿಸದೆ ಪರ್ಯಾಯವಿಲ್ಲ !
ಹಿಮಾಚಲ ಪ್ರದೇಶದಲ್ಲಿ ಭಾಜಪ ಸರಕಾರವಿರುವಾಗ ಇಂತಹ ಘಟನೆ ಹೇಗೆ ಸಂಭವಿಸುತ್ತದೆ? ಎಂದು ಪ್ರಶ್ನೆ ಉದ್ಭವಿಸುತ್ತದೆ !
ರಾಜಸ್ಥಾನದಲ್ಲಿ ಭಾಜಪ ಸರಕಾರವಿರುವಾಗ ಇಂತಹ ಘಟನೆಗಳು ನಡೆಯಬಾರದು ಎಂದು ಹಿಂದೂಗಳಿಗೆ ಅನಿಸುತ್ತದೆ !
ಪೊಲೀಸರು ಹಿಂದುಗಳ ರಕ್ಷಣೆ ಮಾಡುಲು ಅಸಮರ್ಥವಾಗಿವೆ, ಇದೇ ಇದರಿಂದ ತಿಳಿದು ಬರುತ್ತದೆ. ಆದ್ದರಿಂದ ಮೆರವಣಿಗೆಯ ರಕ್ಷಣೆಗಾಗಿ ಹಿಂದುಗಳೇ ರಕ್ಷಣಾ ತಂಡಗಳನ್ನು ರೂಪಿಸಬೇಕು !
ರೋಪಿಗಳಿಗೆ ಕರೆತರುವ ವಾಹನದಲ್ಲಿ ಶ್ರೀ ಗಣೇಶ ಮೂರ್ತಿ ಇಡುವ ಪೊಲೀಸರು ಭಾರತದ್ದೋ ಅಥವಾ ಪಾಕಿಸ್ತಾನದ್ದೋ ?