Destroy of Hindu Temple: ಪಾಕಿಸ್ತಾನ: 1947 ರಿಂದ ಮುಚ್ಚಲ್ಪಟ್ಟ ಹಿಂದೂ ದೇವಾಲಯವನ್ನು ವಾಣಿಜ್ಯ ಸಂಕೀರ್ಣಕ್ಕಾಗಿ ಧ್ವಂಸ !

ಪಾಕಿಸ್ತಾನ-ಅಫ್ಘಾನಿಸ್ತಾನ ಗಡಿಯ ಸಮೀಪದಲ್ಲಿರುವ ಐತಿಹಾಸಿಕ ‘ಹಿಂದೂ ಖೈಬರ್ ದೇವಾಲಯ’ವನ್ನು ಕೆಡವಲಾಗಿದೆ. ದೇವಸ್ಥಾನವು ಲೆಂಡಿ ಕೋಟಾಲ್ ಮಾರುಕಟ್ಟೆಯಲ್ಲಿತ್ತು ಮತ್ತು ಅದನ್ನು 1947 ರಿಂದ ಮುಚ್ಚಲಾಗಿತ್ತು.

Insult of Hindu Deities: ನಾಟಕದ ಲೇಖಕ ಮತ್ತು ನಿರ್ದೇಶಕರ ವಿರುದ್ಧ ದೂರು ದಾಖಲು

ಪುದ್ದುಚೆರಿ ಕಾಲೇಜಿನಲ್ಲಿ ಕೆಲ ದಿನಗಳ ಹಿಂದೆ ಪ್ರದರ್ಶನಗೊಂಡಿದ್ದ ಹಿಂದೂ ವಿರೋಧಿ ‘ಸೋಮಯಾನಂ’ ನಾಟಕದ ಪ್ರಕರಣಕ್ಕೆ ಸಂಬಂಧಿಸಿದಂತೆ ‘ಪ್ರದರ್ಶನ ಕಲಾ ವಿಭಾಗದ’ ಮುಖ್ಯಸ್ಥರನ್ನು ಹುದ್ದೆಯಿಂದ ವಜಾಗೊಳಿಸಿದೆ.

Insulting of Hindu Gods: ಮೇ ೩, ೨೦೨೩ ರಂದು ಕಥಿತ ಸಾಮೂಹಿಕ ಬಲಾತ್ಕಾರ ಆಗಿರುವ ಕ್ರೈಸ್ತ ಕುಕಿ ಮಹಿಳೆಯನ್ನು ಬೆತ್ತಲಾಗಿ ಸೀತಾಮಾತೆಯ ರೂಪದಲ್ಲಿ ತೋರಿಸಲಾಯಿತು !

ರಾಜ್ಯದಲ್ಲಿನ ಕಾಂಗಪೋಕಪಿ ಇಲ್ಲಿ ವಾಸಿಸುವ ಕಾಂಗ್ರೆಸ್ಸಿ ನಾಯಕ ಲಾಮಥಿನಥಾಂಗ ಹಾವುಕಿಪ ಇವನು ಪ್ರಧಾನಮಂತ್ರಿ ನರೇಂದ್ರ ಮೋದಿ ಇವರ ಮುಂಬರುವ ಮಣಿಪುರ ಪ್ರವಾಸದ ಬಗ್ಗೆ ‘ಎಕ್ಸ್’ನಲ್ಲಿ ಒಂದು ಪೋಸ್ಟ್ ಮಾಡಿದ್ದರು.

ಪುದುಚೇರಿ ವಿಶ್ವವಿದ್ಯಾಲಯದ ನಾಟಕದಿಂದ ಸೀತೆ ಮತ್ತು ಹನುಮಂತನ ಅವಹೇಳನ

ಈ ರೀತಿ ಹಿಂದೂಗಳ ದೇವರನ್ನು ಅವಮಾನಿಸುವ ದೇಶದಲ್ಲಿ ಕಠಿಣ ಶಿಕ್ಷೆಯಾಗದೇ ಇರುವುದರಿಂದ ಇಂತಹ ಘಟನೆಗಳು ನಡೆಯುತ್ತಿವೆ. ಈ ಪರಿಸ್ಥಿತಿ ಹಿಂದೂ ರಾಷ್ಟ್ರದ ಅನಿವಾರ್ಯತೆಯನ್ನು ಸಾರುತ್ತದೆ!

‘ಭಜರಂಗ ಬಲಿನೆ ಇಸ್ಲಾಂ ಕಬೂಲ್ ಕಿಯಾ’ ಇಂತಹ ವಿಡಿಯೋ ವಾಟ್ಸಾಪ್ ಸ್ಟೇಟಸ್ ನಲ್ಲಿ ಇಟ್ಟಿದ್ದ ಮತಾಂಧನ ಬಂಧನ !

ಧರ್ಮಹಾನಿ ತಡೆಯುವುದಕ್ಕಾಗಿ ತತ್ಪರತೆಯಿಂದ ಕಾನೂನಿನ ಮಾರ್ಗವಾಗಿ ಕೃತಿ ಮಾಡುವ ಹಿಂದೂತ್ವನಿಷ್ಠರ ಅಭಿನಂದನೆ, ಇಂತಹ ಧರ್ಮಾಭಿಮಾನಿಗಳೇ ಹಿಂದು ಧರ್ಮದ ಶಕ್ತಿ !

ಲುಧಿಯಾನಾ(ಪಂಜಾಬ)ದಲ್ಲಿ ಅಜ್ಞಾತರಿಂದ ಶಿವ ಮಂದಿರದಲ್ಲಿನ 14 ಮೂರ್ತಿಗಳು ಧ್ವಂಸ ! 

ಜುಗಿಯಾನಾ ಪ್ರದೇಶದ ಸಾಹನೆವಾಲ ಗ್ರಾಮದ ಹತ್ತಿರ ಇರುವ ರಾಷ್ಟ್ರೀಯ ಹೆದ್ದಾರಿ ಬಳಿಯಿರುವ ಶಿವ ಮಂದಿರವನ್ನು ಅಜ್ಞಾತರು ಧ್ವಂಸಗೊಳಿಸಿದ್ದಾರೆ.

ಕಾನ್ಪುರದಲ್ಲಿ (ಉತ್ತರಪ್ರದೇಶ) ಕಾಂಗ್ರೆಸ್ ನಿಂದ ಫಲಕಗಳ ಮೂಲಕ ಹಿಂದೂದೇವತೆಗಳ ವಿಡಂಬನೆ !

ಕಾಂಗ್ರೆಸ್ ಅದರ ಸ್ಥಾಪನೆಯಾದಾಗಿನಿಂದಲೂ ಹಿಂದೂಧರ್ಮ, ಹಿಂದೂ ದೇವತೆಗಳು ಮತ್ತು ಸಂಪ್ರದಾಯಗಳನ್ನು ವಿವಿಧ ಮಾಧ್ಯಮಗಳ ಮೂಲಕ ಅಪಹಾಸ್ಯ ಮಾಡುತ್ತಿದೆ. ಈ ಪಕ್ಷದ ರಾಜಕೀಯ ಅಸ್ತಿತ್ವವನ್ನು ಈಗ ಹಿಂದೂಗಳು ಕೊನೆಗೊಳಿಸುತ್ತಾರೆ !

ಮಂಗಳೂರಿನಲ್ಲಿ ಶ್ರೀರಾಮನ ಅವಮಾನದ ವಿರುದ್ಧ ಧ್ವನಿ ಎತ್ತಿದ ಮಹಿಳೆಗೆ ಇಸ್ಲಾಮಿಕ್ ದೇಶಗಳಿಂದ ಬೆದರಿಕೆ !

ಇಲ್ಲಿನ ಜಿರಿಸಾ ಶಿಕ್ಷಣ ಸಂಸ್ಥೆಯಲ್ಲಿ ಪ್ರಭಾ ಎಂಬ ಶಿಕ್ಷಕಿ ಶ್ರೀರಾಮನನ್ನು ಅವಮಾನಿಸಿದ್ದಕ್ಕಾಗಿ ಧ್ವನಿ ಎತ್ತಿದ್ದ ಮಹಿಳೆಗೆ ಇದೀಗ ದುಬೈ, ಕತಾರ್, ಸೌದಿ ಅರೇಬಿಯಾದಿಂದ ಬೆದರಿಕೆ ಕರೆಗಳು ಬರಲಾರಂಭಿಸಿವೆ.

ಬಿಹಾರದ ದರ್ಭಂಗಾ ಮತ್ತು ಸೀತಾಮಢಿಯಲ್ಲಿ ಮತಾಂಧ ಮುಸಲ್ಮಾನರಿಂದ ಶ್ರೀ ಸರಸ್ವತಿ ದೇವಿಯ ಮೂರ್ತಿಯ ಮೆರವಣಿಗೆಯ ಮೇಲೆ ದಾಳಿ

ಬಿಹಾರದ ದರ್ಭಂಗಾ ಮತ್ತು ಸೀತಾಮಢಿಯಲ್ಲಿ ಫೆಬ್ರವರಿ 15 ರಂದು ಶ್ರೀ ಸರಸ್ವತಿ ದೇವಿಯ ಮೂರ್ತಿಯ ವಿಸರ್ಜನೆಯ ಮೆರವಣಿಗೆಯ ಮೇಲೆ ಕಲ್ಲು ತೂರಾಟ ಹಾಗೆಯೇ ಹೊಡೆದಾಟ ಮಾಡಿರುವ ಘಟನೆ ವರದಿಯಾಗಿದೆ.

ರಂಗಾರೆಡ್ಡಿ (ತೆಲಂಗಾಣ)ಯಲ್ಲಿ ರಸ್ತೆ ಅಗಲೀಕರಣಕ್ಕೆ ಚರ್ಚ್ ನಿಂದ ವಿರೋಧ : ಚರ್ಚನಿಂದ ಗ್ರಾಮಸ್ಥರ ಮೇಲೆ ದಾಳಿ

ಭಾಗ್ಯನಗರ ಜಿಲ್ಲೆಯ ಸಮಿಪವಿರುವ ರಂಗಾರೆಡ್ಡಿ ಜಿಲ್ಲೆಯಲ್ಲಿ ಫೆಬ್ರವರಿ 13 ರಂದು ನಡೆದ ಘಟನೆಯಾಗಿದ್ದು, ಇಲ್ಲಿಯ ಜನವಾಡಾ ಗ್ರಾಮದಲ್ಲಿ ರಸ್ತೆ ಅಗಲೀಕರಣದ ಕಾರ್ಯ ನಡೆಯುತ್ತಿತ್ತು.