ನಮಗೆ ಸ್ವತಂತ್ರ ವಿದೇಶಾಂಗ ನೀತಿಯಿಲ್ಲ; ಆದರೆ ಸಂವಾದದ ಬಾಗಿಲುಗಳನ್ನು ತೆರೆದಿಡಬೇಕು!
ಸಂಘವು ಯಾವುದೇ ದೇಶದ ವಿಷಯದ ಬಗ್ಗೆ ಸ್ವತಂತ್ರ ವಿದೇಶಾಂಗ ನೀತಿಯನ್ನು ಹೊಂದಿಲ್ಲ ಮತ್ತು ಸಂಘವು ಕೇಂದ್ರ ಸರಕಾರದ ನಿಲುವನ್ನೇ ಪಾಲಿಸುತ್ತದೆ ಎಂಬುದರ ಮೇಲೆಯೂ ಪ.ಪೂ. ಭಾಗವತ್ ಅವರು ಒತ್ತು ನೀಡಿದರು.
ಸಂಘವು ಯಾವುದೇ ದೇಶದ ವಿಷಯದ ಬಗ್ಗೆ ಸ್ವತಂತ್ರ ವಿದೇಶಾಂಗ ನೀತಿಯನ್ನು ಹೊಂದಿಲ್ಲ ಮತ್ತು ಸಂಘವು ಕೇಂದ್ರ ಸರಕಾರದ ನಿಲುವನ್ನೇ ಪಾಲಿಸುತ್ತದೆ ಎಂಬುದರ ಮೇಲೆಯೂ ಪ.ಪೂ. ಭಾಗವತ್ ಅವರು ಒತ್ತು ನೀಡಿದರು.
ಕರ್ನಾಟಕ ರಾಜ್ಯ ಸಚಿವ ಸಂಪುಟವು ಇತ್ತೀಚೆಗೆ 56 ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ವಾಪಸ್ ಪಡೆಯಲು ತೀರ್ಮಾನಿಸಿದೆ. ಇದರಲ್ಲಿ ಮುಖ್ಯವಾಗಿ, 2022ರಲ್ಲಿ ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ರಾಗಚೈತನ್ಯ ಮಹಾಪ್ರಭುಗಳ ಸಮಾಧಿ ಸ್ಥಳದಲ್ಲಿದ್ದ ಶಿವಲಿಂಗಕ್ಕೆ ಮಲಮೂತ್ರ ವಿಸರ್ಜನೆ ಮಾಡಿ ಅಪವಿತ್ರಗೊಳಿಸಲಾಗಿತ್ತು.
ರಾಜ್ಯದಲ್ಲಿ ಶಾಂತಿ, ಕಾನೂನು ಸುವ್ಯವಸ್ಥೆ ಹಾಗೂ ನಾಗರಿಕರ ಧಾರ್ಮಿಕ ಭಾವನೆಗಳ ರಕ್ಷಣೆಯ ದೃಷ್ಟಿಯಿಂದ ಸರ್ಕಾರ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ಆಗ್ರಹಿಸಿದೆ.
ಶ್ರೀ.ಮೋಹನ್ ಗೌಡ ‘ಮುಂದೆ ಮಾತನಾಡುತ್ತ ವಿಷನ್ 2047’ ಮತ್ತು ‘ಘಜ್ವಾ-ಎ-ಹಿಂದ್’ ನಂತಹ ಕಾರ್ಯಸೂಚಿಗಳ ಮೂಲಕ ಭಾರತದ ಅಖಂಡತೆಯನ್ನು ಒಡೆಯುವ ಮತ್ತು ಜನಸಂಖ್ಯಾ ಸಮತೋಲನವನ್ನು ಏರುಪೇರು ಮಾಡುವ ವ್ಯವಸ್ಥಿತ ಪ್ರಯತ್ನಗಳು ನಡೆಯುತ್ತಿವೆ ಎಂಬುದು ಆತಂಕಕಾರಿ ವಿಷಯವಾಗಿದೆ.
ತಿಯೊಬ್ಬ ಹಿಂದೂವೂ ಶಾರೀರಿಕವಾಗಿ ದೃಢವಾಗಬೇಕು ಮತ್ತು ಅನ್ಯಾಯದ ವಿರುದ್ಧ ಹೋರಾಡುವ ಶೌರ್ಯವನ್ನು ಮೈಗೂಡಿಸಿಕೊಳ್ಳಬೇಕು,” ಎಂದು ತಿಳಿಸಿದರು. ಪ.ಪೂ. ಡಾ. ಜಯಂತ ಆಠವಲೆ ಅವರು ನೀಡಿದ ‘ಸಂಘರ್ಷಕ್ಕೆ ಸಿದ್ಧರಾಗಿ’ ಎಂಬ ಸಂದೇಶವು ಅತಿ ದೊಡ್ಡ ದಿಕ್ಸೂಚಿಯಾಗಿದೆ.
ಸದ್ಯ ರಾಜ್ಯದಾದ್ಯಂತ ಬೆಲೆ ಏರಿಕೆ, ಭ್ರಷ್ಟಚಾರ, ಓಲೈಕೆ, ಅಪರಾಧ ಮತ್ತು ಅತ್ಯಾಚಾರ, ಹಿಂದೂ ಸಮಾಜದ ಮೇಲೆ ಆಘಾತದ ಪ್ರಕರಣಗಳು ಹೆಚ್ಚುತ್ತಿವೆ. ಆದ್ದರಿಂದ ಹೇಗೆ ಪ್ರಭು ಶ್ರೀರಾಮನ ಸಮಯದಲ್ಲಿ ಆದರ್ಶ ರಾಜ್ಯಾಡಳಿತವಿತ್ತು, ಅದೇ ರೀತಿಯ ರಾಮರಾಜ್ಯವು ಶೀಘ್ರದಲ್ಲಿ ಸ್ಥಾಪನೆಯಾಗಬೇಕು.
ಬೆಂಗಳೂರಿನ ಹಿಂದೂತ್ವವಾದಿಗಳ ಜಾಗರೂಕತೆಗೆ ಅಭಿನಂದನೆಗಳು! ಇಂತಹ ಹಿಂದೂ ವಿರೋಧಿಗಳಿಗೆ ಭಾರತದಾದ್ಯಂತ ಎಲ್ಲಿಯೂ ಕಾರ್ಯಕ್ರಮ ನಡೆಸಲು ಅನುಮತಿ ಸಿಗದಂತೆ ಹಿಂದೂಗಳು ಎಚ್ಚರಿಕೆ ವಹಿಸುವುದು ಅಗತ್ಯ.
ಹಿಂದೂಗಳಲ್ಲಿ ಧರ್ಮಬಂಧುತ್ವ ಕಡಿಮೆಯಾಗುತ್ತಿದೆ ಎಂದು ಹೇಳಿದರು. ಇಂದು ದೇಶವು ಭ್ರಷ್ಟಾಚಾರ, ಅನೀತಿ ಹಾಗೂ ದುರಾಡಳಿತದಿಂದ ಬಳಲುತ್ತಿದೆ. ಈ ಪರಿಸ್ಥಿತಿಯನ್ನು ನಿವಾರಿಸಲು ಧರ್ಮಾಧಿಷ್ಠಿತ ಸಂಘಟನೆಯ ಮೂಲಕ ರಾಮರಾಜ್ಯವನ್ನು ಸ್ಥಾಪಿಸುವುದು ಅನಿವಾರ್ಯವಾಗಿದೆ ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ ಆಯೋಜಿಸಲಾದ ಹಿಂದೂ ಧರ್ಮಸಭೆಯಲ್ಲಿ ಹಿಂದೂ ನಾಯಕರು ದ್ವೇಷಪೂರಿತ ಭಾಷಣಗಳನ್ನು ಮಾಡಬಾರದು ಎಂದು ಪೊಲೀಸ್ ಇಲಾಖೆಯಿಂದ ನೋಟಿಸ್ ಜಾರಿ ಮಾಡಲಾಗುತ್ತಿದೆ.
ಪಾಕಿಸ್ತಾನದ ವಿಷಯದಲ್ಲಿ ‘ನೀರು ಮತ್ತು ರಕ್ತ ಏಕಕಾಲದಲ್ಲಿ ಹರಿಯಲು ಸಾಧ್ಯವಿಲ್ಲ’ ಎಂಬ ನಿಲುವನ್ನು ಭಾರತ ಸರ್ಕಾರ ಹೇಗೆ ತೆಗೆದುಕೊಂಡಿತ್ತೋ, ಅದೇ ನಿಲುವನ್ನು ಈಗ ಬಾಂಗ್ಲಾದೇಶದ ವಿರುದ್ಧವೂ ತೆಗೆದುಕೊಳ್ಳಬೇಕಿದೆ.