‘ನೆಟ್‌ಫ್ಲಿಕ್ಸ್’ನಲ್ಲಿ ಪ್ರಸಾರವಾಗುವ ‘ಲುಡೋ’ ಚಲನಚಿತ್ರದಲ್ಲಿಯೂ ಹಿಂದೂ ದೇವತೆಗಳ ವಿಡಂಬನೆ !
ಎ ಸೂಟಬಲ್ ಬಾಯ್’ ಎಂಬ ವೆಬ್ ಸರಣಿಯು ಮುಸ್ಲಿಂ ಹುಡುಗನೊಬ್ಬ ದೇವಾಲಯದ ಆವರಣದಲ್ಲಿ ಹಿಂದೂ ಹುಡುಗಿಯನ್ನು ಚುಂಬಿಸುತ್ತಿರುವುದನ್ನು ಚಿತ್ರಿಸಿದರೆ, ದೀಪಾವಳಿಯಂದು ನೆಟ್‌ಫ್ಲಿಕ್ಸ್‌ನಲ್ಲಿ ಪ್ರದರ್ಶನಗೊಂಡ ‘ಲುಡೋ’ ಚಲನಚಿತ್ರವು ಹಿಂದೂ ದೇವತೆಗಳನ್ನು ಬಹುರೂಪಿಗಳ (ಛದ್ಮವೇಷ ಧರಿಸುವವರ) ಹಾಗಿ ಚಿತ್ರಿಸಿ ಅವಮಾನ ಮಾಡಲಾಗಿದೆ.