‘ಶೋಷಕ-ಶೋಷಿತ’ ಸಿದ್ಧಾಂತ ಮತ್ತು ಏಕಪಕ್ಷೀಯ ಕಾಯ್ದೆಗಳಿಂದಾಗಿ ನಡೆಯುತ್ತಿರುವ ದಂಧೆ 

ವಸ್ಥೆಯಲ್ಲಿ ಮತ್ತು ನ್ಯಾಯದಲ್ಲಿ ಪ್ರತಿಯೊಬ್ಬರಿಗೂ ಸಮಾನ ಅವಕಾಶವಿರಬೇಕು ಎಂಬಲ್ಲಿಯ ವರೆಗೆ ಅದರ ಸ್ವರೂಪ ಸರಿಯಾಗಿದೆ; ಆದರೆ ಯಾವಾಗ ಸಮಾನತೆಯ ಹೆಸರಿನಲ್ಲಿ ವಿಷಮತೆಯನ್ನೇ ಬಿತ್ತಲಾಗುತ್ತದೆಯೋ, ಆಗ ಪ್ರಶ್ನೆಗಳನ್ನು ಕೇಳಲೇಬೇಕಾಗುತ್ತದೆ.

ಬ್ಯಾಟು-ಚೆಂಡು ಆಟ (ಕ್ರಿಕೆಟ್) ಮತ್ತು ಅಧ್ಯಾತ್ಮ

ಇಂದು ಭಾರತದ ೬೫ ಕೋಟಿ ಜನರಿಗೆ ಕ್ರಿಕೆಟ್ ನಲ್ಲಿ ಆಸಕ್ತಿಯಿದೆ. ಅವರೆಲ್ಲರಿಗೂ ಮತ್ತು ಇತರ ಎಲ್ಲಾ ಕ್ರೀಡಾ ಪ್ರೇಮಿಗಳಿಗೆ ಒಂದು ಕರೆಯೆಂದರೆ, ಮೇಲೆ ತಿಳಿಸಿದ ಆಟ ಗಾರರ ಕೇವಲ ಹಣ, ಪ್ರಸಿದ್ಧತೆ, ವೈಭೋಗ ಅಥವಾ ದೈಹಿಕ ಸೌಂದರ್ಯದತ್ತ ಮಾತ್ರವಲ್ಲ, ಅವರು ಅಧ್ಯಾತ್ಮವನ್ನು ಅಳವಡಿಸಿಕೊಂಡ ರೀತಿಯನ್ನೂ ಗಮನಿಸಿ.

ವೃದ್ಧರ ಸೇವೆ ಮಾಡುವ ‘ಟೈಮ್‌ಬ್ಯಾಂಕ್’ !

ಪ್ರಸ್ತುತ ಸ್ವಿಟ್ಜರ್ಲೆಂಡ್‌ನಲ್ಲಿ ‘ಟೈಮ್ ಬ್ಯಾಂಕ್’ ವಿಷಯವು ಸರ್ವಸಮ್ಮತವಾಗಿದೆ. ಇದರಿಂದ ಸರಕಾರಕ್ಕೆ ಕೇವಲ ಆರ್ಥಿಕ ಲಾಭ ಮಾತ್ರವಲ್ಲ, ಅನೇಕ ಸಾಮಾಜಿಕ ಸಮಸ್ಯೆಗಳೂ ಬಗೆ ಹರಿದಿವೆ. ಸಮಾಜದಲ್ಲಿ ಪರಸ್ಪರ ಸಾಮರಸ್ಯ ಮತ್ತು ಸಹಿಷ್ಣುತೆ ಬೆಳೆಯಲು ಇದು ಸಹಕಾರಿಯಾಗಿದೆ. ಬಹುಸಂಖ್ಯಾತ ಸ್ವಿಸ್ ನಾಗರಿಕರು ಈ ಪರಿಕಲ್ಪನೆಯನ್ನು ಬೆಂಬಲಿಸಿದ್ದಾರೆ.

ಲಂಡನ್‌ನಲ್ಲಿ ಹಿಂದೂಗಳು ಸಂಕಷ್ಷದಲ್ಲಿ !

ಭಾರತ ಮುಸಲ್ಮಾನರಿಗೆ ಅಪಾಯಕಾರಿ ಎಂದು ಸುಳ್ಳು ಸುದ್ದಿ ಹಬ್ಬಿಸುವ ಪುರೋ(ಅಧೋ)ಗಾಮಿಗಳು, ಸಾಮ್ಯವಾದಿಗಳು ಮತ್ತು ಮಾನವ ಹಕ್ಕುಗಳ ಹೋರಾಟಗಾರರು ಲಂಡನ್‌ನಲ್ಲಿರುವ ಹಿಂದೂಗಳ ದುಃಸ್ಥಿತಿಯ ಬಗ್ಗೆ ಮಾತನಾಡುವುದಿಲ್ಲ !

ಹಿಂದೂಗಳಲ್ಲಿ ಧರ್ಮಪ್ರೇಮ ಇಲ್ಲದ್ದರಿಂದ ಆಗುವ ಪರಿಣಾಮ !

ಮುಸಲ್ಮಾನರು ಮತ್ತು ಕ್ರೈಸ್ತರಲ್ಲಿ ಅವರವರ ಪಂಥದವರ ನಡುವೆ ಒಗ್ಗಟ್ಟಿರುತ್ತದೆ. ಇದಕ್ಕೆ ವಿರುದ್ಧವಾಗಿ, ಹಿಂದೂಗಳಲ್ಲಿ ತಥಾಕಥಿತ ಬುದ್ಧಿಪ್ರಾಮಾಣ್ಯವಾದಿಗಳು (ಧರ್ಮ ದ್ರೋಹಿಗಳು) ಧರ್ಮದ ಬಗ್ಗೆ ವಿಕಲ್ಪಗಳನ್ನು ನಿರ್ಮಿಸುತ್ತಿರುವುದರಿಂದ ಹಿಂದೂಗಳಲ್ಲಿ ಧರ್ಮಪ್ರೇಮದ ಕೊರತೆ ಯಿದೆ

ಈಶ್ವರಪ್ರಾಪ್ತಿಯ ದೃಷ್ಟಿಯಿಂದ ಸಮಾಜದಲ್ಲಿರುವ ವಿವಿಧ ಸಾಧನಾಮಾರ್ಗಗಳ ಉಪಯುಕ್ತತೆ !

ಈಶ್ವರಪ್ರಾಪ್ತಿಯ ದೃಷ್ಟಿಯಿಂದ ಸಮಾಜದಲ್ಲಿರುವ ವಿವಿಧ ಸಾಧನಾಮಾರ್ಗಗಳ ಉಪಯುಕ್ತತೆ !

ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ಕೃಪೆಯಿಂದ ಆಶ್ರಮದ ನೂತನೀಕರಣವಾಗುತ್ತಿದ್ದು, ಗೋವಾದ ರಾಮನಾಥಿ ಆಶ್ರಮವು ಈಗ ಹೊಸ ವಸ್ತ್ರಗಳನ್ನು ಧರಿಸಿದಂತೆ ಕಂಗೊಳಿಸುತ್ತಿದೆ ! – ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ

ಈಗ ಆಶ್ರಮದ ನೂತನೀಕರಣವಾಗುತ್ತಿದೆ. ಸಾಧಕರು ಅನೇಕ ವರ್ಷಗಳಿಂದ ಆಶ್ರಮದಲ್ಲಿ ವಾಸವಾಗಿದ್ದು,  ಋಷಿಮುನಿಗಳಂತೆ ಸಾಧನೆ ಮಾಡುತ್ತಿದ್ದಾರೆ. ಅನೇಕರು ಹೊರಗಿನ ಪ್ರಪಂಚವನ್ನೂ ನೋಡಿಲ್ಲ, ಆದರೂ ಗುರುಕೃಪೆಯಿಂದ ಅವರು ಆಶ್ರಮದಲ್ಲಿ ಆನಂದದಿಂದ ಇದ್ದಾರೆ.

ಅಗ್ನಿಹೋತ್ರವನ್ನು ಹೇಗೆ ಮಾಡಬೇಕು ?

ಮಂತ್ರದಲ್ಲಿನ ‘ಸೂರ್ಯ’, ‘ಅಗ್ನಿ’, ‘ಪ್ರಜಾಪತಿ’ ಈ ಶಬ್ದಗಳು ಈಶ್ವರವಾಚಕವಾಗಿವೆ. ‘ಸೂರ್ಯ, ಅಗ್ನಿ, ಪ್ರಜಾಪತಿ ಇವರ ಆಂತರ್ಯದಲ್ಲಿರುವ ಪರಮಾತ್ಮನ ಶಕ್ತಿಗೆ ನಾನು ಆಹುತಿಯನ್ನು ಅರ್ಪಿಸುತ್ತಿದ್ದೇನೆ, ‘ಇದು ನನ್ನದಲ್ಲ’ ಎಂಬ ಅರ್ಥದಲ್ಲಿ ಈ ಮಂತ್ರವಿದೆ.

ಹಿಂದೂಗಳ ಔದಾರ್ಯ, ಮೌನ ಮತ್ತು ಉದಾಸೀನತೆಯಿಂದ ಹಿಂದೂ ಧರ್ಮಕ್ಕಾಗುತ್ತಿರುವ ಹಾನಿ !

‘ಧರ್ಮೋ ರಕ್ಷತಿ ರಕ್ಷಿತಃ |’, ಈ ತತ್ತ್ವ್ವವು ಕೇವಲ ಘೋಷಣೆಯಲ್ಲ, ಅದೊಂದು ಜೀವಂತ ಸತ್ಯವಾಗಿದೆ. ಧರ್ಮವನ್ನು ರಕ್ಷಿಸುವವರನ್ನು ಧರ್ಮವು, ಅಂದರೆ ಈಶ್ವರನು ರಕ್ಷಿಸುತ್ತಾನೆ. ನಾವು ಧರ್ಮಕ್ಕಾಗಿ ಎದ್ದು ನಿಲ್ಲಲು ಸಂಕೋಚಪಟ್ಟರೆ, ಧರ್ಮವು ನಮಗಾಗಿ ನಿಲ್ಲುತ್ತದೆ ಎಂದು ನಾವು ನಿಜವಾಗಿಯೂ ನಿರೀಕ್ಷಿಸಲು ಸಾಧ್ಯವೇ ?

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

ಭಕ್ತನನ್ನು ಮತ್ತು ಸಾಧನೆ ಮಾಡುವವನನ್ನು ಮಾತ್ರ ದೇವರು ರಕ್ಷಿಸುತ್ತಾನೆ. ಇದನ್ನು ನೆನಪಿನಲ್ಲಿಟ್ಟು ಈಗಿನಿಂದಲೇ ತೀವ್ರ ಸಾಧನೆಯನ್ನು ಮಾಡಿ, ಆಗ ಮಾತ್ರ ದೇವರು ಮೂರನೇ ಮಹಾಯುದ್ಧದಲ್ಲಿ ನಿಮ್ಮನ್ನು ರಕ್ಷಿಸುತ್ತಾನೆ.