ರಾಹು ಮತ್ತು ಕೇತು ಇವುಗಳ ದೋಷನಿವಾರಣೆಗಾಗಿ ಉಪಾಸನೆ ಮತ್ತು ಸಾಧನೆಯು ಆವಶ್ಯಕ !
ಪ್ರತಿಯೊಂದು ಮನೆತನದಲ್ಲಿ ಒಂದಿಲ್ಲೊಂದು ದೋಷ ಇದ್ದೇ ಇರುತ್ತದೆ. ಕೆಲವರಿಗೆ ಅದು ತಿಳಿಯುತ್ತದೆ ಮತ್ತು ಕೆಲವರಿಗೆ ಅದು ತಿಳಿಯುವುದಿಲ್ಲ. ನೌಕರಿ, ಉದ್ಯೋಗ, ವ್ಯವಸಾಯದಲ್ಲಿ ಯಶಸ್ಸು ಸಿಗದಿರುವುದು, ನಿತ್ಯವೂ ಏನಾದರೂ ಅಡಚಣೆ ಬರುತ್ತಿರುವುದು. ಇವೆಲ್ಲ ಅತೃಪ್ತ ಆತ್ಮಗಳ ದೋಷವಾಗಿರುತ್ತದೆ.