ಇಸ್ಲಾಮಿ ಕಟ್ಟರವಾದಿ ಮಹಮ್ಮದ್ ಹಿಜಾಬ್ ಎಂಬ ‘ಯೂಟ್ಯೂಬರ್’ ನಿಂದ ಅಸಹ್ಯಕರ ಹೇಳಿಕೆ

ದೊಡ್ಡ ಸ್ತನವಿದ್ದರೇ ೧೩ ವರ್ಷದ ಹುಡುಗಿಯ ಜೊತೆಗೂ ದೈಹಿಕ ಸಂಬಂಧ ಹೊಂದುವುದು ಯೋಗ್ಯ: ಯೂಟ್ಯೂಬರ್ ಮಹಮ್ಮದ್ ಹಿಜಾಬ್

ಲಂಡನ್ (ಇಂಗ್ಲೆಂಡ್) – ಇಂಗ್ಲೆಂಡ್ ನಲ್ಲಿ ಪಾಕಿಸ್ತಾನದ ಲವ್ ಜಿಹಾದ್ ಗೆ ಬಲಿಯಾಗಿರುವ ೧ ಸಾವಿರದ ೪೦೦ ಕ್ಕಿಂತಲೂ ಹೆಚ್ಚಿನ ಯುವತಿಯರಿಗೆ ನ್ಯಾಯ ದೊರಕಿಸಿ ಕೊಡುವುದಕ್ಕಾಗಿ ಒಂದೆಡೆ ಅಭಿಯಾನ ನಡೆಯುತ್ತಿದೆ, ಹಾಗೂ ಇನ್ನೊಂದೆಡೆ ಇಸ್ಲಾಮಿ ಅಭ್ಯಾಸಕನೆಂದು ಹೇಳಿಕೊಳ್ಳುವ ಒಬ್ಬ ಯೂಟ್ಯೂಬರ್ ನ ಕೆಲವು ಭಯಾನಕ ವಿಡಿಯೋಗಳು ಬೆಳಕಿಗೆ ಬಂದಿವೆ. ಅಪ್ರಾಪ್ತ ಹುಡುಗಿಯರ ಜೊತೆಗೆ ಲೈಂಗಿಕ ಸಂಬಂಧ ಬೆಳೆಸುವುದು ಹೇಗೆ ಯೋಗ್ಯವಾಗಿದೆ ಎಂಬುದನ್ನು ವಿಡಿಯೋದಲ್ಲಿ ಹೇಳಲಾಗಿದೆ. ಮಹಮ್ಮದ್ ಹಿಜಾಬ್ ಎಂಬ ೧೩ ಲಕ್ಷ ಅನುಯಾಯಿಗಳಿರುವ ಓರ್ವ ಯೂಟ್ಯೂಬರ್ ತನ್ನ ಒಂದು ವಿಡಿಯೋದಲ್ಲಿ ಇಸ್ಲಾಮಿನ ಪರಿಕಲ್ಪನೆಯನ್ನು ಸ್ಪಷ್ಟ ಗೊಳಿಸುತ್ತಾ, ‘ನಾನು ಏನಾದರೂ ೧೦೦ ವರ್ಷದ ಮಹಿಳೆಯ ಜೊತೆಗೆ ಲೈಂಗಿಕ ಸಂಬಂಧ ಬೆಳೆಸಿದರೆ, ಆಕೆಗೆ ಕೆಲವು ಆರೋಗ್ಯದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ; ಆದರೆ ಅದೇ ದೊಡ್ಡ ಸೊಂಟ ಮತ್ತು ದೊಡ್ಡ ಸ್ತನ ಇರುವ ೧೩ ವರ್ಷದ ಹುಡುಗಿಯ ಜೊತೆಗೆ ಸಂಬಂಧ ಹೊಂದಿದರೆ, ಆಗ ಆಕೆಗೆ ಯಾವುದೇ ಸಮಸ್ಯೆ ಉದ್ಭವಿಸುವುದಿಲ್ಲ’ ಎಂದಿದ್ದಾನೆ.

೧. ವಿಚಿತ್ರವೆಂದರೆ ಕೇವಲ ಮೊಹಮ್ಮದ್ ಹಿಜಾಬ್ ಮಾತ್ರ ಈ ರೀತಿಯ ಭಯಾನಕ ಹೇಳಿಕೆಗಳನ್ನು ನೀಡುತ್ತಿಲ್ಲ, ಇವನಂತಹ ಅನೇಕ ಇಸ್ಲಾಮಿ ಕಟ್ಟರವಾದಿ ಜನರು ಚಿಕ್ಕ ಬಾಲಕಿಯರ ಜೊತೆಗೆ ಲೈಂಗಿಕ ಸಂಬಂಧ ಹೊಂದುವುದು ಹೇಗೆ ಯೋಗ್ಯವಾಗಿದೆ ಎಂಬ ಕೀಳು ಮಾನಸಿಕತೆಯ ಪ್ರಚಾರ ಮಾಡುತ್ತಿದ್ದಾರೆ.

೨. ಬ್ರಿಟನ್ ನಲ್ಲಿ ಬೆಳೆಯುತ್ತಿರುವ ಲವ್ ಜಿಹಾದ್ ಗುಂಪು ನಡೆಸುತ್ತಿರುವ ದುಷ್ಕೃತ್ಯಗಳ ಹಿಂದಿನ ಕಟ್ಟರವಾದಿಗಳ ರಾಕ್ಷಸಿ ವಿಚಾರವನ್ನು ತಿಳಿದುಕೊಳ್ಳಲು ಈ ಹೇಳಿಕೆಯಿಂದ ಸಾಧ್ಯವಾಗುತ್ತಿದೆ ಎಂದು ಹೇಳಲಾಗುತ್ತಿದೆ.

೩. ಪಾಕಿಸ್ತಾನದಲ್ಲಿನ ಕೆಲವು ಇಸ್ಲಾಮಿ ಕಟ್ಟರವಾದಿಗಳು ಬ್ರಿಟನ್ ನಲ್ಲಿ ಒಂದು ಗುಂಪನ್ನು ರಚಿಸಿ ಕೆಲವು ಮುಸಲ್ಮಾನೇತರ ಬಾಲಕಿಯರನ್ನು ಗುರಿ ಮಾಡಿ ಅವರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ದೌರ್ಜನ್ಯಕ್ಕೆ ಒಳಗಾದ ಬಾಲಕಿಯರ ವಯಸ್ಸು ಕೇವಲ ೫, ೭ ಅಥವಾ ೧೦ ವರ್ಷಗಳಾಗಿದ್ದವು. ಈ ತಂಡವು ಈ ಕಾಫಿರ್ (ಇಸ್ಲಾಂ ನಂಬದಿರುವವರು) ಬಾಲಕಿಯರನ್ನು ‘ ಕಸದ ತೊಟ್ಟಿ ‘ ಅಥವಾ ‘ ವೇಶ್ಯೆ ‘ ಎಂದು ಭಾವಿಸುತ್ತಾರೆ. ಆದ್ದರಿಂದ ಅವರು ನಮ್ಮ ಜೊತೆಗೆ ಏನು ಬೇಕಾದರೂ ಮಾಡಬಹುದು ಎಂದು ಅವರಿಗೆ ಅನಿಸುತ್ತದೆ, ಎಂದು ಸಂತ್ರಸ್ತರು ತಮ್ಮ ನೋವನ್ನು ಹೇಳಿಕೊಂಡಿದ್ದಾರೆ.

೪. ಮುಸಲ್ಮಾನ ಪುರುಷರು ಕಾಫಿರ್ ಬಾಲಕಿಯರ ಮೇಲೆ ಬಲಾತ್ಕಾರ ಮಾಡಬಹುದು ಎಂದು ಮಹಿಳಾ ಇಸ್ಲಾಮಿ ವಿದ್ವಾನರು ಕೂಡ ಬಹಿರಂಗವಾಗಿಯೇ ಸಮರ್ಥಿಸುತ್ತಾರೆ. ಇಸ್ಲಾಮಿ ಕಾನೂನಿನ ಪ್ರಕಾರ, ಬಾಲಕಿಯು ತಾರುಣ್ಯಕ್ಕೆ ತಲುಪಿದರೆ ಆಗ ಆಕೆ ವಿವಾಹ ಕೂಡ ಮಾಡಿಕೊಳ್ಳಬಹುದು. ಆಕೆ ೧೨-೧೩ ವರ್ಷದವಳಾಗಿರಲಿ ಅಥವಾ ೧೪-೧೫ ವರ್ಷದವಳಾಗಿರಲಿ, ಇಸ್ಲಾಂ ಇದಕ್ಕೆ ಒಪ್ಪಿಗೆ ನೀಡುತ್ತದೆ ಎಂದು ಹೇಳಿದರು.

೫. ಲೈಂಗಿಕ ಸಂಬಂಧದ ಬಗ್ಗೆ ಇರಾನಿನ ಸರ್ವೋಚ್ಛ ನಾಯಕ ಅಯ್ಯಾತುಲ್ಲಾ ಖೋಮೇನಿ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುವಾಗ, ಬಾಲಕಿಗೆ ೯ ವರ್ಷಗಳಾಗುವವರೆಗೆ ಲೈಂಗಿಕ ಸಂಬಂಧ ಹೊಂದಬಾರದು. ಆದರೆ ಆಕೆ ಕಾಮುಕ ಸ್ಪರ್ಶಕ್ಕೆ ಒಳಗಾಗುವುದು ಮುಂತಾದ ಕೆಲಸಗಳನ್ನು ಮಾಡಬಹುದು ಎಂದು ಹೇಳಿದ್ದರು.

ಸಂಪಾದಕೀಯ ನಿಲುವು

ಇಂತಹ ಪೈಶಾಚಿಕ ಮಾನಸಿಕತೆ ಇರುವವರ ವಿರುದ್ಧ ಅಂತರಾಷ್ಟ್ರೀಯ ಮಟ್ಟದಲ್ಲಿ ದೃಢವಾದ ಕ್ರಮ ಕೈಗೊಳ್ಳಬೇಕು, ಇಲ್ಲವಾದರೆ ಮುಂದೆ ಎಲ್ಲೆಡೆ ಹಾಹಾಕಾರ ಉಲ್ಬಣಿಸುವುದು ಎಂಬುದು ನಿಶ್ಚಿತ!