ಸ್ವ ಇಚ್ಛೆಯಿಂದ ವಿವಾಹ ಮಾಡಿಕೊಳ್ಳುವುದು ಇತ್ತೀಚಿನದ್ದಲ್ಲ, ಅದು ರಾಮಾಯಣ ಮತ್ತು ಮಹಾಭಾರತದಿಂದಲೂ ಇದೆ !
ಪಂಜಾಬ್ ಮತ್ತು ಹರಿಯಾಣ ಉಚ್ಚ ನ್ಯಾಯಾಲಯದ ಸ್ಪಷ್ಟನೆ
ಪಂಜಾಬ್ ಮತ್ತು ಹರಿಯಾಣ ಉಚ್ಚ ನ್ಯಾಯಾಲಯದ ಸ್ಪಷ್ಟನೆ
ಭಾರತದಲ್ಲಿ ಹಿಂದೂಗಳ ದೇವಸ್ಥಾನ ಕೆಡವಿ ಅಲ್ಲಿ ಮಸೀದಿ ಕಟ್ಟುವ ಕಾರ್ಯ ನಡೆಯುತ್ತಿದ್ದರೇ ಪಾಕಿಸ್ತಾನದಲ್ಲಿ ದೇವಸ್ಥಾನಗಳ ಉಪಯೋಗ ಗೋದಮಿನಂತೆ ಉಪಯೋಗಿಸುತ್ತಾರೆ ! ಹಿಂದೂಗಳ ದೇವಸ್ಥಾನದ ದೇಶವಿದೇಶಗಳಲ್ಲಿ ನಡೆಯುವ ವಿಡಂಬನೆ ತಡೆಯುವುದಕ್ಕಾಗಿ ಸರಕಾರ ಕ್ರಮ ಕೈಗೊಳ್ಳುವುದೇ ?
ಮದ್ರಾಸ ಉಚ್ಚ ನ್ಯಾಯಾಲಯ ನ್ಯಾಯಾಲಯದಲ್ಲಿರುವ ಒಬ್ಬ ಅಧಿಕಾರಿಗೆ ಹುದ್ದೆಯ ದುರುಪಯೋಗ ಮಾಡಿ ಒಬ್ಬ ವ್ಯಕ್ತಿಯ 40 ಸಾವಿರ ರೂಪಾಯಿಗಳನ್ನು ವಂಚಿಸಿರುವ ಪ್ರಕರಣದಲ್ಲಿ 3 ವರ್ಷಗಳ ಕಠಿಣ ಸೆರೆವಾಸ ಶಿಕ್ಷೆ ವಿಧಿಸಿದೆ. ಅಧಿಕಾರಿಯು ಸಂಬಂಧಿಸಿದ ವ್ಯಕ್ತಿಗೆ ನೌಕರಿ ನೀಡುವುದಾಗಿ ಸುಳ್ಳು ಆಶ್ವಾಸನೆಯನ್ನು ನೀಡಿ ಆ ವ್ಯಕ್ತಿಗೆ ಮೋಸಗೊಳಿಸಿದ್ದನು.
ಹಿಂದೂಗಳನ್ನು ಕ್ರೈಸ್ತರನ್ನಾಗಿ ಮತಾಂತರಿಸಿದ ಪ್ರಕರಣದಲ್ಲಿ ಉತ್ತರಪ್ರದೇಶದ ಫತ್ತೇಪುರದಲ್ಲಿ ಭಾನುಪ್ರತಾಪ ಸಿಂಹ ಮತ್ತು ಇತರ ಕೆಲವು ವ್ಯಕ್ತಿಗಳ ವಿರುದ್ಧ ಅಪರಾಧವನ್ನು ದಾಖಲಿಸಲಾಯಿತು. ಈ ಪ್ರಕರಣದಲ್ಲಿ ಸೆಷನ್ಸ್ ನ್ಯಾಯಾಲಯವು ಅವರ ಬಂಧನಪೂರ್ವ ಜಾಮೀನನ್ನು ನಿರಾಕರಿಸಿತು.
ನ್ಯಾಯಾಲಯದಿಂದ ನಾಯಕ ಅವರಿಗೆ ೨ ಸಾವಿರ ರೂಪಾಯಿ ಪರಿಹಾರ ನೀಡಲು ಬಿ.ಎಂ.ಟಿ.ಸಿ.ಗೆ ಆದೇಶ ನೀಡಿದೆ. ಹಾಗೂ ನ್ಯಾಯಾಂಗ ಪ್ರಕ್ರಿಯೆಗಾಗಿ ಖರ್ಚಾಗಿರುವ ೧ ಸಾವಿರ ರೂಪಾಯಿ ಕೂಡ ನೀಡಲು ಆದೇಶ ನೀಡಿದೆ.
ದೆಹಲಿ ವಕ್ಫ್ ಮಂಡಳಿಗೆ ಸೇರಿದ 123 ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಕೇಂದ್ರ ಸರಕಾರ ಘೋಷಿಸಿದೆ. ಇದರಲ್ಲಿ ಮಸೀದಿಗಳು, ಸ್ಮಶಾನಗಳು ಮತ್ತು ದರ್ಗಾಗಳನ್ನು ಸಹ ಒಳಗೊಂಡಿದೆ.
ಆಡಳಿತ ನಿರ್ಧರಿಸಿದ ಮಾರ್ಗದಿಂದಲೇ ಮೆರವಣಿಗೆ ನಡೆಸಬೇಕು ! – ಜಾರ್ಖಂಡ್ ಉಚ್ಚ ನ್ಯಾಯಾಲಯದಿಂದ ಆದೇಶ
ಉಚ್ಚ ನ್ಯಾಯಾಲಯವು ಆದೇಶ ನೀಡುವಾಗ ನಾಗರಿಕರಿಗೆ ಭಾಷಣ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಉಲ್ಲೇಖಿಸಿದೆ.
ಓರ್ವ ಮಹಿಳೆಯ ಲೈಂಗಿಕ ಶೋಷಣೆ ಮಾಡಿದ ಪ್ರಕರಣದಲ್ಲಿ ಪೂಜ್ಯಪಾದ ಸಂತಶ್ರೀ ಆಸಾರಾಮಜಿ ಬಾಪು ಇವರಿಗೆ ಗಾಂಧಿನಗರದಲ್ಲಿನ ಸೆಶನ್ಸ್ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ.
ಹಿಂದೂ ಧರ್ಮ ಮತ್ತು ಸಂತರನ್ನು ಗುರಿ ಮಾಡುವುದು ಇದು ಅಂನಿಸ ಯ ಅಭ್ಯಾಸ ಇರುವ ಶಾಮ ಮಾನವ ಇವರಿಂದ ಬೇರೆ ಯಾವ ಅಪೇಕ್ಷೆ ಇಡುವುದು ?