ನಕಲಿ ದಾಖಲೆಗಳ ಮೂಲಕ ಸರಕಾರಿ ಅನುದಾನ ಪಡೆಯುವ ೬೦೯ ಮದರಸಾಗಳ ವಿರುದ್ಧ ದೂರ ದಾಖಲು!
ನಕಲಿ ದಾಖಲೆಯ ಮೂಲಕ ಅನುದಾನ ಪಡೆಯುವ ವರೆಗೆ ಸರಕಾರ ನಿದ್ರಿಸುತ್ತಿತ್ತೆ ? ಅದಕ್ಕೆ ಜವಾಬ್ದಾರ ಇರುವವರ ಮೇಲೆ ಕ್ರಮ ಕೈಗೊಳ್ಳಬೇಕು ?
ನಕಲಿ ದಾಖಲೆಯ ಮೂಲಕ ಅನುದಾನ ಪಡೆಯುವ ವರೆಗೆ ಸರಕಾರ ನಿದ್ರಿಸುತ್ತಿತ್ತೆ ? ಅದಕ್ಕೆ ಜವಾಬ್ದಾರ ಇರುವವರ ಮೇಲೆ ಕ್ರಮ ಕೈಗೊಳ್ಳಬೇಕು ?
ಸರಕಾರವು ಹಿಂದೂಗಳ ಅನೇಕ ಪವಿತ್ರ ದೇವಸ್ಥಾನಗಳನ್ನು ಮತ್ತು ಧಾರ್ಮಿಕ ಸ್ಥಳಗಳನ್ನು ಅನೇಕ ದಶಕಗಳ ಹಿಂದೆಯೇ ‘ಪ್ರವಾಸೀತಾಣ’ವನ್ನಾಗಿ ಘೋಷಿಸಿದೆ. ಇಂದು ಅಲ್ಲಿ ಮಾಂಸ ಹಾಗೂ ಮೀನುಗಳ, ಮದ್ಯ ಹಾಗೂ ಅಮಲು ಪದಾರ್ಥಗಳ ವ್ಯಾಪಾರ ನಡೆಯುತ್ತದೆ. ಇಷ್ಟಾದರೂ ಹಿಂದೂಗಳು ಯಾವತ್ತೂ ಅದನ್ನು ವಿರೋಧಿಸಲಿಲ್ಲ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 23 ವರ್ಷದ ನ್ಯಾಯವಾದಿ ಕುಲದೀಪ್ ಶೆಟ್ಟಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿ ನಾಗಪ್ರಸನ್ನ ಇವರು ಈ ಹೇಳಿಕೆ ನೀಡಿದ್ದಾರೆ.
ಸರಕಾರವು ಭಾರತಾದ್ಯಂತ ಗೋ ಹತ್ಯೆ ನಿಷೇಧ ಕಾನೂನು ರೂಪಿಸಿ ಗೋ ಹತ್ಯೆ ನಿಲ್ಲಿಸುವುದಕ್ಕೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಹಿಂದೂಗಳಿಗೆ ಅನಿಸುತ್ತದೆ !
ಪ್ರತಿಯೊಂದು ಸಲ ಈ ಮಸೀದಿ ಮೇಲಿನ ಬೋಂಗಾದ ಮೇಲೆ ನಿಗಾವಿಡುವ ಬದಲು ಮಸೀದಿಗಳ ಮೇಲಿನ ಬೋಂಗದ ಅನುಮತಿ ರದ್ದು ಪಡಿಸುವುದು ಅಗತ್ಯ !
ಅಲಾಹಾಬಾದ ಉಚ್ಚ ನ್ಯಾಯಾಲಯವು ಮೋಸ ಮತ್ತು ಆಮಿಷಗಳನ್ನೊಡ್ಡಿ 90 ಹಿಂದೂಗಳನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಗೊಳಿಸಿದ ಪ್ರಕರಣದಲ್ಲಿ ಭಾನುಪ್ರತಾಪ ಸಿಂಹ ಇವನಿಗೆ ಜಾಮೀನು ನೀಡಲು ನಿರಾಕರಿಸಿದೆ.
ಇದನ್ನು ನ್ಯಾಯಾಲಯ ಏಕೆ ಹೇಳಬೇಕಾಗುತ್ತದೆ ? ಪೊಲೀಸರಿಗೆ ತಿಳಿಯುವುದಿಲ್ಲವೇ ? ಇದು ನಾಗರಿಕರ ಹಕ್ಕಾಗಿದೆ ಮತ್ತು ಅದನ್ನು ಪೊಲೀಸರು ಪಾಲನೆ ಮಾಡುವ ಆವಶ್ಯಕತೆಯಿದೆ !
ಭದ್ರತೆಯ ಕಾರಣ ಹೇಳುತ್ತಾ ಸಿಸಿಟಿವಿ ಅಳವಡಿಸಿ ನೆರೆಯವರ ಮಾಹಿತಿಯನ್ನು ಸಂಗ್ರಹಿಸಲು ಮತ್ತು ಬೇಹುಗಾರಿಕೆ ನಡೆಸಲು ಅನುಮತಿ ನೀಡಲಾಗುವುದಿಲ್ಲ, ಎಂದು ಕೇರಳ ಉಚ್ಚ ನ್ಯಾಯಾಲಯ ಹೇಳಿದೆ.
೭೨ ವರ್ಷಗಳ ನಂತರದ ತೀರ್ಪಿಗೆ ಯಾರಾದರೂ ‘ನ್ಯಾಯ ಸಿಕ್ಕಿತು’, ಎಂದು ಹೇಳಬಹುದೇ ?
ನಂಬಿ ನಾರಾಯಣನ್ ಇವರನ್ನು ಸುಳ್ಳು ಆರೋಪದಲ್ಲಿ ಸಿಲುಕಿಸಿದವರನ್ನು ಹುಡುಕಿ ಅವರ ಮೇಲೆ ದೇಶದ್ರೋಹದ ಆರೋಪ ದಾಖಲಿಸಿ ಮೊಕದ್ದಮೆ ನಡೆಸಬೇಕು ಮತ್ತು ಅವರಿಗೆ ಗಲ್ಲು ಶಿಕ್ಷೆಯಾಗಲು ಕೇಂದ್ರ ಸರಕಾರ ಪ್ರಯತ್ನ ಮಾಡಬೇಕು !