‘ಜೆ.ಎನ್.ಯು.ನಲ್ಲಿನ ದೇಶವಿರೋಧಿ ಗುಂಪುಗಳ ‘ಪ್ರಪೊಗೊಂಡ (ಪ್ರಚಾರ)  ನಾಶವಾಗುವ ಮಾರ್ಗದಲ್ಲಿ ! – ಹರ್ಷವರ್ಧನ ತ್ರಿಪಾಠಿ, ಹಿರಿಯ ಪತ್ರಕರ್ತರು ಮತ್ತು ಸಂಪಾದಕರು, ‘ಎಚ್.ವಿ.ಟಿವಿ

‘ಜೆ.ಎನ್.ಯು ಆಗಿರಲಿ ಅಥವಾ ಇತರ ಯಾವುದೇ ವಿಶ್ವವಿದ್ಯಾಲಯವಾಗಿರಲಿ ಅದು ದ್ವೇಷ, ಜಿಗುಪ್ಸೆ ಮತ್ತು ವಿಷವನ್ನು ಹರಡಲು ಪ್ರಯತ್ನಿಸುವ ಚಳುವಳಿಯ ಭಾಗವಾಗಲು ಸಾಧ್ಯವಿಲ್ಲ.

‘ಸಂತರು ದೇವರಿಗೆ ನಮಸ್ಕಾರ ಮಾಡಿದಾಗ ಅವರ ಮೇಲೆ ಮತ್ತು ದೇವತೆಯ ಮೂರ್ತಿಯ ಮೇಲಾಗುವ ಪರಿಣಾಮದ ವೈಶಿಷ್ಟ್ಯಪೂರ್ಣ ಸಂಶೋಧನೆ !

ಸದ್ಗುರು ಗಾಡಗೀಳಕಾಕಾ ಇವರು ದೇವತೆಯ ಮೂರ್ತಿಗೆ ನಮಸ್ಕಾರ ಮಾಡಿದ ನಂತರ ಅವರ ಸುತ್ತಲಿನ ನಕಾರಾತ್ಮಕ ಸ್ಪಂದನಗಳು ಇಲ್ಲವಾದವು; ಆದರೆ ದೇವತೆಯ ಮೂರ್ತಿಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ನಕಾರಾತ್ಮಕ ಸ್ಪಂದನಗಳು ಕಂಡುಬಂದವು.

ಮತಾಂತರದ ವಿರುದ್ಧ ಉತ್ತರಪ್ರದೇಶ ಉಚ್ಚ ನ್ಯಾಯಾಲಯದ ಕಠಿಣ ನಿಲುವು ! 

ಹಿಂದೂಗಳನ್ನು ಕ್ರೈಸ್ತರನ್ನಾಗಿ ಮತಾಂತರಿಸಿದ ಪ್ರಕರಣದಲ್ಲಿ ಉತ್ತರಪ್ರದೇಶದ ಫತ್ತೇಪುರದಲ್ಲಿ ಭಾನುಪ್ರತಾಪ ಸಿಂಹ ಮತ್ತು ಇತರ ಕೆಲವು ವ್ಯಕ್ತಿಗಳ ವಿರುದ್ಧ ಅಪರಾಧವನ್ನು ದಾಖಲಿಸಲಾಯಿತು. ಈ ಪ್ರಕರಣದಲ್ಲಿ ಸೆಷನ್ಸ್ ನ್ಯಾಯಾಲಯವು ಅವರ ಬಂಧನಪೂರ್ವ ಜಾಮೀನನ್ನು ನಿರಾಕರಿಸಿತು.

ನವಜಾತ ಶಿಶುವಿನ ಹೆಸರನ್ನು ಧರ್ಮಶಾಸ್ತ್ರಕ್ಕನುಸಾರ ಇಡಬೇಕು !

ಹಿಂದು ಧರ್ಮದಲ್ಲಿ ಹೇಳಿದ ಮುಖ್ಯ ಹದಿನಾರು ಸಂಸ್ಕಾರಗಳಲ್ಲಿ ‘ನಾಮಕರಣ’ಸಂಸ್ಕಾರವು ೫ ನೇಯ ಸಂಸ್ಕಾರವಾಗಿದೆ. ನವಜಾತ ಶಿಶು ಜನಿಸಿದ ನಂತರ ೧೨ ನೇ ಅಥವಾ ೧೩ ನೇ ದಿನ ಮಗುವಿನ ನಾಮಕರಣ ಸಂಸ್ಕಾರವನ್ನು ಮಾಡುತ್ತಾರೆ

‘ಜೆ.ಎನ್.ಯು.ನಲ್ಲಿನ ಬ್ರಾಹ್ಮಣವಿರೋಧಿ ಘೋಷಣೆಗಳ ಅರ್ಥ !

ನವ ದೆಹಲಿಯ ಜವಾಹರಲಾಲ ನೆಹರು ವಿಶ್ವವಿದ್ಯಾಲಯದ (‘ಜೆ.ಎನ್.ಯು.ನ) ಪರಿಸರದಲ್ಲಿನ ಅನೇಕ ಗೋಡೆಗಳ ಮೇಲೆ ಬ್ರಾಹ್ಮಣ ಮತ್ತು ವ್ಯಾಪಾರಿಗಳ ವಿರುದ್ಧ ಘೋಷಣೆಗಳನ್ನು ಬರೆಯಲಾಗಿತ್ತು. ಈ ಕೃತಿಯನ್ನು ಸಾಮ್ಯವಾದಿ (ಕಮ್ಯುನಿಸ್ಟ್) ವಿಚಾರಸರಣಿಗೆ ಸಂಬಂಧಿಸಿದ ವಿದ್ಯಾರ್ಥಿಗಳು ಮಾಡಿರುವುದಾಗಿ ಹೇಳಲಾಗಿದೆ.

ಹಳಿಯಾಳದಲ್ಲಿ ಹಿಂದೂ ರಾಷ್ಟ್ರಜಾಗೃತಿ ಸಭೆಯಲ್ಲಿ ಹಿಂದೂ ಐಕ್ಯ 

ಕಳೆದ ೨೦ ವರ್ಷಗಳಿಂದ ಹಿಂದೂ ಜನಜಾಗೃತಿ ಸಮಿತಿಯು ಹಿಂದೂ ಸಂಘಟನೆಗಳನ್ನು ಜೋಡಿಸಿಕೊಂಡು ಅನೇಕ ಕಾರ್ಯಕ್ರಮಗಳನ್ನು, ಶಿಬಿರಗಳನ್ನು ಆಯೋಜಿಸಿ ಹಿಂದೂಗಳಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ