‘ಜಿ-20’ ಶೃಂಗಸಭೆಯ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಅಲಂಕಾರ ಮಾಡುವಾಗ ಶಿವಲಿಂಗಕ್ಕೆ ಅವಮಾನ !
ದೆಹಲಿಯಲ್ಲಿ ಸಪ್ಟೆಂಬರ್ ೯ ಮತ್ತು ೧೦ ರಂದು ಜಿ-20 ಪರಿಷತ್ತಿನ ಸಭೆ ನಡೆಯುವುದು. ಇದರ ಹಿನ್ನೆಲೆಯಲ್ಲಿ ನಗರವನ್ನು ಅಲಂಕರಿಸಲಾಗುತ್ತಿದೆ. ದೌಲಾ ಕುಂವಾ ಪ್ರದೇಶದಲ್ಲಿನ ಹನುಮಾನ ಚೌಕದಲ್ಲಿ ರಸ್ತೆಯ ಬದಿಗೆ ಕಾರಂಜಿಗಳು ನಿರ್ಮಿಸಲಾಗಿದೆ. ಎರಡು ಬದಿಗೆ ೬ ಕಾರಂಜಿಗಳು ನಿರ್ಮಿಸಿದ್ದಾರೆ.