ಗಜರಾಜ ಬಲರಾಮನಿಗೆ ನಮಿಸಿದ ಪ್ರಧಾನಿ ಮೋದಿ

ಮೈಸೂರು ದಸರಾದಲ್ಲಿ 14 ಬಾರಿ ಚಿನ್ನದ ಅಂಬಾರಿ ಹೊತ್ತಿದ್ದ ಗಜರಾಜ ಬಲರಾಮ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಟ್ವೀಟ್‌ ಮಾಡಿ ಕಂಬನಿ ಮಿಡಿದಿದ್ದಾರೆ. ಈ ಬಗ್ಗೆ ಪ್ರಧಾನಿ ಮೋದಿಯವರು ಟ್ವೀಟ್‌ ಮಾಡುತ್ತಾ, `ಹಲವು ವರ್ಷಗಳಿಂದ, ಗಜರಾಜ ಬಲರಾಮ ಮೈಸೂರಿನ ಸಾಂಪ್ರದಾಯಿಕ ದಸರಾ ಆಚರಣೆಯ ಪ್ರಮುಖ ಭಾಗವಾಗಿದ್ದನು. ಅವನು ಚಾಮುಂಡೇಶ್ವರಿ ಮಾತೆಯ ಮೂರ್ತಿಯನ್ನು ಹೊತ್ತಿದ್ದನ್ನು ಜನರು ನೆನಪಿಸಿಕೊಳ್ಳುತ್ತಾರೆ. ಅವನು ಅಸಂಖ್ಯಾತ ಜನರಿಗೆ ಪ್ರೀತಿಪಾತ್ರನಾಗಿದ್ದನು. ಅವನ ಅಗಲಿಕೆಯಿಂದ ದುಃಖವಾಗಿದೆ. ಓಂ ಶಾಂತಿ.’ ಎಂದು ಹೇಳಿದ್ದಾರೆ   ಹಲವು ವರ್ಷಗಳಿಂದ, ಗಜರಾಜ … Read more

‘ಹೋಳಿಯನ್ನು ಸಣ್ಣದಾಗಿ ಆಚರಿಸಿರಿ, ಹೋಳಿಗೆಯನ್ನು ದಾನ ಮಾಡಿರಿ !’ (ಅಂತೆ) – ಅಂಧಶ್ರದ್ಧಾ ನಿರ್ಮೂಲನಾ ಸಮಿತಿ

ಹೋಳಿಯಲ್ಲಿ ಅಗ್ನಿದೇವತೆಗೆ ಅರ್ಪಿಸುವ ಹೋಳಿಗೆಯನ್ನು ಬಡವರಿಗೆ ಹಂಚುವಂತೆ ಹೇಳುವ ಅಂಧಶ್ರದ್ಧಾ ನಿರ್ಮೂಲನಾ ಸಮಿತಿ ಕಾರ್ಯಕರ್ತರೇ, ನಿಮಗೆ ಬಡವರಿಗೆ ಹೋಳಿಗೆಯನ್ನು ಹಂಚುವುದಿದ್ದರೆ, ಅದನ್ನು ಸ್ವತಂತ್ರವಾಗಿ ಸಂಗ್ರಹಿಸಿ ಏಕೆ ಹಂಚುವುದಿಲ್ಲ ?

ಹುಬ್ಬಳ್ಳಿಯ ಈದ್ಗಾ ಮೈದಾನಕ್ಕೆ ಪರ್ಯಾಯ ಹೆಸರು ನೀಡುವುದರ ಬಗ್ಗೆ ಮಹಾನಗರ ಪಾಲಿಕೆಯಿಂದ ಸಲಹೆ ಕೇಳಿದೆ !

ಚೆನ್ನಮ್ಮ ವೃತ್ತದ ಬಳಿಯ ಈದ್ಗಾ ಮೈದಾನಕ್ಕೆ ‘ಕಿತ್ತೂರ ರಾಣಿ ಚೆನ್ನಮ್ಮ ಮೈದಾನ’ ಈ ಹೆಸರು ನೀಡವ ಪ್ರಸ್ತಾವ ಸಮ್ಮತಿಸಿದ್ದರು.

ನಾಶಿಕನಲ್ಲಿ 9 ಸಾವಿರ ರೂಪಾಯಿಗಳ ಲಂಚವನ್ನು ಸ್ವೀಕರಿಸುವಾಗ ರಾಜ್ಯ ಅಬಕಾರಿ ಇಲಾಖೆಯ ಅಧಿಕಾರಿಯ ಬಂಧನ !

ಭ್ರಷ್ಟಾಚಾರದಿಂದ ಕೂಡಿರುವ ಮಹಾರಾಷ್ಟ್ರದ ಅಬಕಾರಿ ಇಲಾಖೆ !

‘ಕಾನೂನು ಜಾರಿ ಆಗುತ್ತದೆ ಅಥವಾ ಇಲ್ಲ ಇದರ ಬಗ್ಗೆ ನ್ಯಾಯಾಲಯವೇ ತೀರ್ಪು ನೀಡಬೇಕು !’ (ಅಂತೆ) – ಶಾಮ ಮಾನವ, ಅಂನಿಸ

ಹಿಂದೂ ಧರ್ಮ ಮತ್ತು ಸಂತರನ್ನು ಗುರಿ ಮಾಡುವುದು ಇದು ಅಂನಿಸ ಯ ಅಭ್ಯಾಸ ಇರುವ ಶಾಮ ಮಾನವ ಇವರಿಂದ ಬೇರೆ ಯಾವ ಅಪೇಕ್ಷೆ ಇಡುವುದು ?

ಖ್ಯಾತ ಜ್ಯೋತಿಷಿ ಮಹರ್ಷಿ ಆನಂದ ಗುರೂಜಿಯವರ ಶುಭ ಹಸ್ತದಿಂದ ’ಸನಾತನ ಪಂಚಾಂಗ 2023’ ರ ಕನ್ನಡ ಆ್ಯಪ್ ನ ಲೋಕಾರ್ಪಣೆ !

ಸನಾತನ ಸಂಸ್ಥೆ ನಿರ್ಮಿತ ಆ್ಯಪ್ ನಲ್ಲಿ ಹಬ್ಬ-ಹರಿದಿನ, ವ್ರತಗಳು, ಧರ್ಮಶಿಕ್ಷಣ ಇತ್ಯಾದಿ ವಿಷಯಗಳ ಕುರಿತು ವಿಶೇಷ ಮಾಹಿತಿ

`ಗೋಬ್ರಾಹ್ಮಣಪ್ರತಿಪಾಲಕ’ ಬಿರುದು ಶಿವಾಜಿ ಮಹಾರಾಜರಿಗೆ ಹಾಗೂ `ಧರ್ಮವೀರ’ ಬಿರುದು ಸಂಭಾಜಿ ಮಹಾರಾಜರನ್ನು ಸೀಮಿತಗೊಳಿಸುತ್ತದೆ !’ (ಅಂತೆ) – ಅಜಿತ ಪವಾರ

`ಗೋಬ್ರಾಹ್ಮಣಪ್ರತಿಪಾಲಕ’ ಮತ್ತು `ಧರ್ಮವೀರ’ ಈ ಬಿರುದು ಛತ್ರಪತಿ ಶಿವಾಜಿ ಮಹಾರಾಜ ಮತ್ತು ಧರ್ಮವೀರ ಸಂಭಾಜಿ ಮಹಾರಾಜ ಇವರನ್ನು ಸೀಮಿತ ಗೊಳಿಸದೆ ಅವರ ವ್ಯಾಪಕ ಹಿಂದೂ ಧರ್ಮ ಕಾರ್ಯ ತೋರಿಸುವುದಾಗಿದೆ !

‘ದೇವಾಲಯಗಳು ಮತ್ತು ಅವುಗಳ ಸಂಪತ್ತನ್ನು ಸಮಾಜದ ವಿಕಾಸಕ್ಕಾಗಿ ಉಪಯೋಗಿಸುವಂತೆ ಉಪಯೋಗಿಸಲಾಗುತ್ತಿಲ್ಲ !’(ಅಂತೆ)

ಚಿಕ್ಕ-ದೊಡ್ಡ ಮಂದಿರಗಳು ಸೇರಿ ಒಟ್ಟು ಸುಮಾರು ೧ ಕೋಟಿ ದೇವಾಲಯಗಳಿವೆ. ಅವುಗಳಿಗೆ ನಿತ್ಯ ನೀಡಲಾಗುವ ದೇಣಿಗೆ ಕೋಟಿಗಟ್ಟಲೆಯಾಗಿದೆ; ಆದರೆ ಸುಸೂತ್ರತೆ, ಸೂಕ್ತ ನಿರ್ವಹಣೆಯ ಕೊರತೆಯಿಂದ ದೇವಸ್ಥಾನಗಳು ಮತ್ತು ಸಂಪತ್ತು ಸಮಾಜದ ಪ್ರಗತಿಗಾಗಿ ನಿರೀಕ್ಷಿಸಿದ ರೀತಿ ಬಳಕೆಯಾಗುತ್ತಿಲ್ಲ.