ಕೇರಳದ ತಿರುಮಂಧಮಕುನ್ನು ಭಗವತಿ ದೇವಸ್ಥಾನದ ಸಮಿತಿಯಲ್ಲಿ ಮುಸಲ್ಮಾನರ ನೇಮಿಸಿದ ಕುರಿತು ಉಚ್ಚನ್ಯಾಯಾಲಯದಲ್ಲಿ ಅರ್ಜಿ !

ಮೂಲತಃ ಹಿಂದೂಗಳಲ್ಲೇ ಧರ್ಮಾಭಿಮಾನವಿಲ್ಲದ ಕಾರಣ ಇಂತಹ ಘಟಣೆಗಳು ಘಟಿಸುತ್ತಿವೆ. ಎಂಬುದನ್ನು ತಿಳಿಯಿರಿ !

ಸನಾತನ ಸಂಸ್ಥೆಗೆ ‘ಭಯೋತ್ಪಾದಕ’ ಅಥವಾ ‘ನಿಷೇಧಿತ ಸಂಘಟನೆ’ ಎಂದು ಘೋಷಿಸಲಿಲ್ಲ !

ನಾಲಾಸೋಪಾರಾದಲ್ಲಿನ ತಥಾಕಥಿತ ಶಸ್ತ್ರಾಸ್ತ್ರ ಸಂಗ್ರಹದ ಪ್ರಕರಣದಲ್ಲಿ ಮಾರ್ಚ್ ೨೪ ರಂದು ಮುಂಬಯಿ ಉಚ್ಚ ನ್ಯಾಯಾಲಯದಿಂದ ತಥಾಕಥಿತ ಆರೋಪಿ ಶ್ರೀ. ಲೀಲಾಧರ ಲೋಧೀ ಮತ್ತು ಶ್ರೀ. ಪ್ರತಾಪ ಹಾಜರಾ ಇವರನ್ನು ಜಾಮಿನಿನ ಮೇಲೆ ಬಿಡುಗಡೆ ಮಾಡಲಾಯಿತು.

ಜ್ಞಾನವಾಪಿಯಲ್ಲಿನ ಶಿವಲಿಂಗದ ವಯಸ್ಸನ್ನು ಪರಿಶೀಲಿಸಿವ ಬಗ್ಗೆ ತಕ್ಷಣವೇ ಪ್ರಮಾಣಪತ್ರ ಸಲ್ಲಿಸಿ !

ಭಾರತೀಯ ಪುರಾತತ್ವ ಇಲಾಖೆಗೆ ಅಲಹಾಬಾದ್ ಹೈಕೋರ್ಟ್ ಆದೇಶ

ಪರಿಶಿಷ್ಟ ಜಾತಿಯ ನಕಲಿ ಪ್ರಮಾಣಪತ್ರ ಸಲ್ಲಿಸಿದ್ದರಿಂದ ಸಿಪಿಐ(ಎಂ) ಶಾಸಕನ ಶಾಸಕ ಸ್ಥಾನ ರದ್ದು !

ಈ ರೀತಿ ಮೋಸಗೊಳಿಸುವವರನ್ನು ಜೈಲಿಗಟ್ಟುವುದು ಆವಶ್ಯಕವಿದೆ !

ಶ್ರೀಕೃಷ್ಣ ಜನ್ಮಭೂಮಿಯ ಎಲ್ಲ ಮೊಕದ್ದಮೆಗಳನ್ನು ಅಲಹಾಬಾದ ಉಚ್ಚ ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಆಗ್ರಹ

ಮುಂದಿನ 10 ದಿನಗಳಲ್ಲಿ ಪ್ರತಿಜ್ಞಾಪತ್ರವನ್ನು ಸಲ್ಲಿಸುವಂತೆ ಆದೇಶ

ಪರೀಕ್ಷೆಯ ಸಮಯದಲ್ಲಿ ದೇವಸ್ಥಾನಗಳ ಉತ್ಸವ ನಿಲ್ಲಿಸುವುದು ಅಯೋಗ್ಯವಾಗಿದೆ !

ದಿನದಲ್ಲಿ ೫ ಸಲ ಮಸೀದಿ ಮೇಲಿನ ಭೋಂಗಾದ ಧ್ವನಿ ವಿದ್ಯಾರ್ಥಿಗಳ ಪರೀಕ್ಷೆಯ ಸಿದ್ಧತೆಯಲ್ಲಿ ತೊಂದರೆ ಆಗುತ್ತಿದೆ ಎಂದು ಯಾರೂ ನ್ಯಾಯಾಲಯಕ್ಕೆ ಹೋಗುವುದಿಲ್ಲ, ಇದು ಕೂಡ ಅಷ್ಟೇ ಸತ್ಯವಾಗಿದೆ !

ಅಲಹಾಬಾದ ಉಚ್ಚ ನ್ಯಾಯಾಲಯದ ಪರಿಸರದಿಂದ ಮಸೀದಿಗಳನ್ನು ತೆರವುಗೊಳಿಸುವಂತೆ ಸರ್ವೋಚ್ಚ ನ್ಯಾಯಾಲಯದ ಆದೇಶ

ಅಲಹಾಬಾದ ಉಚ್ಚ ನ್ಯಾಯಾಲಯವು ನ್ಯಾಯಾಲಯದ ಪರಿಸರದಲ್ಲಿರುವ ಮಸೀದಿಯನ್ನು 2017 ರಲ್ಲೇ ತೆರವುಗೊಳಿಸುವಂತೆ ಆದೇಶ ನೀಡಿತ್ತು.

ವಾಕ್‌ಚಾತುರ್ಯದಿಂದ ಇತರರನ್ನು ಸೋಲಿಸಿ ಸ್ವತಃ ಅಲಿಪ್ತರಾಗಿರುವ ಪರಾತ್ಪರ ಗುರು ಡಾ. ಆಠವಲೆ !

ಹಿಂದುತ್ವನಿಷ್ಠ ನ್ಯಾಯವಾದಿಗಳು ಮಾಡಿದ ಸೇವೆ ಎಂದರೆ ನಿಜವಾಗಿಯೂ ಒಂದು ರೀತಿಯಲ್ಲಿ ಹಿಂದೂಗಳ, ಅಂದರೆ ಸಾಧಕರ ರಕ್ಷಣೆಯ ಸೇವೆಯೇ ಆಗಿದೆ. ರಕ್ಷಣಾಕರ್ತನು ಕಾಳಜಿಯನ್ನು ತೆಗೆದುಕೊಳ್ಳುತ್ತಿರುತ್ತಾನೆ, ಅಂದರೆ ಒಬ್ಬ ಸೇವಕನಾಗಿರುತ್ತಾನೆ.

ವೆಬ್ ಸರಣಿ ‘ಕಾಲೇಜ್ ರೋಮ್ಯಾನ್ಸ್’ನ ನಿರ್ದೇಶಕ ಮತ್ತು ನಟಿಯ ವಿರುದ್ಧ ದೂರು ದಾಖಲಿಸಲು ದೆಹಲಿ ಉಚ್ಚ ನ್ಯಾಯಾಲಯದಿಂದ ಆದೇಶ

ವೆಬ್ ಸರಣಿ ಮೂಲಕ ಹಿಂಸೆ ಮತ್ತು ಅಶ್ಲೀಲತೆ ಪ್ರಸಾರ ಆಗುತ್ತದೆ, ಅದರ ಮೇಲೆ ನಿಯಂತ್ರಣ ಪಡೆಯುವುದಕ್ಕಾಗಿ ಸರಕಾರ ನಿಯಮಾವಳಿ ರೂಪಿಸಿದೆ; ಆದರೆ ಅದರ ಮೇಲೆ ಯಾರದೇ ನಿಯಂತ್ರಣವಿಲ್ಲ. ಆದ್ದರಿಂದ ಈ ರೀತಿ ನಡೆಯುತ್ತಿರುತ್ತದೆ. ಸರಕಾರ ಜನಹಿತವನ್ನು ಗಾಂಭೀರ್ಯತೆಯಿಂದ ನೋಡುವುದು ಅವಶ್ಯಕ !

‘ಅಗ್ನಿಪಥ’ ಯೋಜನೆಯ ಬಗೆಗಿನ ಎಲ್ಲಾ ಅರ್ಜಿಗಳನ್ನು ವಜಾಗೊಳಿಸಿದ ದೆಹಲಿ ಉಚ್ಚ ನ್ಯಾಯಾಲಯ !

‘ಈ ಯೋಜನೆ ತರುವ ಉದ್ದೇಶ ದೇಶದ ಸೈನ್ಯವನ್ನು ಹೆಚ್ಚೆಚ್ಚು ಸಕ್ಷಮಗೊಳಿಸುವುದು ಮತ್ತು ಅದು ದೇಶದ ಹಿತಕ್ಕಾಗಿ ಇರುವುದು’, ಎಂದು ನ್ಯಾಯಾಲಯ ಅಭಿಪ್ರಾಯ ವ್ಯಕ್ತಪಡಿಸುತ್ತಾ ಮನವಿ ತಿರಸ್ಕರಿಸುವಾಗ ಹೇಳಿದೆ.