Superstition Girl Killed : ನೆಲ್ಲೂರು (ಆಂಧ್ರಪ್ರದೇಶ) ಇಲ್ಲಿ ಮೂಡನಂಬಿಕೆಯಿಂದ ಜೀವ ಕಳೆದುಕೊಂಡ ೮ ವರ್ಷದ ಹುಡುಗಿ
ಈ ರೀತಿಯ ಘಟನೆ ದೇವಸ್ಥಾನದಲ್ಲಿ ಘಟಿಸಿದ್ದರೆ, ಪ್ರಗತಿ (ಅಧೋಗತಿ) ಪರರು ಮತ್ತು ಅಂನಿಸದಂತಹ ಸಂಘಟನೆಗಳಿಂದ ಆಕಾಶ ಪಾತಾಳ ಬಂದು ಮಾಡುತ್ತಾ ಮತ್ತು ಹಿಂದುಗಳ ವಿರುದ್ಧ ಕಿಡಿ ಕಾರುತ್ತಿದ್ದರು.