ಗುರುಕೃಪೆಯಿಂದ ಸದ್ಗುರು ಡಾ. ಮುಕುಲ ಗಾಡಗೀಳರು ಮಾಡುತ್ತಿರುವ ಸೇವೆಗಳ ವ್ಯಾಪ್ತಿ
ಯಾರಾದರೊಬ್ಬ ಸಾಧಕನ ಮೇಲೆ ತೊಂದರೆದಾಯಕ ಶಕ್ತಿಯ ಆವರಣವಿದೆ’, ಎಂಬುದನ್ನು ಕೆಲವೊಮ್ಮೆ ಕೆಟ್ಟ ಶಕ್ತಿಗಳು ನನಗೆ ತಿಳಿಯಲು ಬಿಡುತ್ತಿರಲಿಲ್ಲ. ಆದ್ದರಿಂದ ಸಾಧಕರಿಗೆ ಉಪಾಯವನ್ನು ಹುಡುಕುವಾಗ ಜಾಗರೂಕವಾಗಿರಬೇಕಾಗುತ್ತಿತ್ತು.
ಯಾರಾದರೊಬ್ಬ ಸಾಧಕನ ಮೇಲೆ ತೊಂದರೆದಾಯಕ ಶಕ್ತಿಯ ಆವರಣವಿದೆ’, ಎಂಬುದನ್ನು ಕೆಲವೊಮ್ಮೆ ಕೆಟ್ಟ ಶಕ್ತಿಗಳು ನನಗೆ ತಿಳಿಯಲು ಬಿಡುತ್ತಿರಲಿಲ್ಲ. ಆದ್ದರಿಂದ ಸಾಧಕರಿಗೆ ಉಪಾಯವನ್ನು ಹುಡುಕುವಾಗ ಜಾಗರೂಕವಾಗಿರಬೇಕಾಗುತ್ತಿತ್ತು.
ಆ ಪ್ರತಿಯೊಬ್ಬ ಸಾಧಕರೊಂದಿಗೆ ವೈಯಕ್ತಿಕವಾಗಿ ಮಾತನಾಡುವುದು, ಅವರ ಸಾಧನೆಯ ವರದಿ ತೆಗೆದುಕೊಳ್ಳುವುದು, ಅವರನ್ನು ಒಟ್ಟುಕೂಡಿಸಿ ಸಾಪ್ತಾಹಿಕ ಸತ್ಸಂಗ ತೆಗೆದುಕೊಳ್ಳುವುದು’, ಇಂತಹ ಸೇವೆಯೂ ಆರಂಭವಾಯಿತು. ಸಾಧಕರ ವ್ಯಷ್ಟಿ ಸಾಧನೆ ಚೆನ್ನಾಗಿ ಆರಂಭವಾದ ನಂತರ ಆ ಸಾಧಕರು ಹಿಂತಿರುಗಿ ಹೋಗುತ್ತಿದ್ದರು ಹಾಗೂ ಅವರ ಸ್ಥಾನದಲ್ಲಿ ಹೊಸ ಸಾಧಕರು ಬರುತ್ತಿದ್ದರು.
‘ಸನಾತನ ಪ್ರಸಾದ ನಿರ್ಮಿತಿ ಕೇಂದ್ರ’ಕ್ಕೆ ‘ಓಂ ಪ್ರಮಾಣಪತ್ರ’ ಪ್ರಸಾದದ ಶುದ್ಧತೆ ಕಾಪಾಡಲು ನೀಡಲಾಗುವ ಪ್ರಮಾಣಪತ್ರ
‘ಬುದ್ಧಿವಾದಿಗಳು ಹಿಂದೂ ಧರ್ಮದಲ್ಲಿನ ಕರ್ಮಕಾಂಡವನ್ನು ‘ಕರ್ಮಕಾಂಡ’ ಎಂದು ಹೀಯಾಳಿಸುತ್ತಾರೆ; ಆದರೆ ಕರ್ಮಕಾಂಡದ ಅಧ್ಯಯನ ಮಾಡಿದ್ದೇ ಆದರೆ ಅದರಲ್ಲಿರುವ ಪ್ರತಿಯೊಂದು ಸಂಗತಿಯನ್ನೂ ಎಷ್ಟು ಆಳವಾಗಿ ಅಧ್ಯಯನ ಮಾಡಲಾಗಿದೆ ಎಂಬುದು ತಿಳಿದು ಬರುತ್ತದೆ.’
‘ಹಿಂದೂಗಳಿಗೆ ಧರ್ಮಶಿಕ್ಷಣ ನೀಡಲಾಗುತ್ತಿಲ್ಲ. ಅಷ್ಟೇ ಅಲ್ಲ, ಬೇರೆ ಯಾವುದೇ ಧರ್ಮದಲ್ಲಿ ಕಲಿಸಲಾಗದ ‘ಸರ್ವಧರ್ಮಸಮಭಾವ’ ಎಂಬ ಅತ್ಯಂತ ಅನುಚಿತ ಶಬ್ದವನ್ನು ಕಲಿಸಲಾಗುತ್ತಿದೆ.
ಪೂ. ಅಜ್ಜಿಗಾಗಿ ನಾಮಜಪಾದಿ ಉಪಾಯಗಳನ್ನು ಮಾಡುತ್ತಿರುವಾಗ ಪ.ಪೂ. ಡಾಕ್ಟರರು, ”ಅಡಚಣೆಗಳು ಎಲ್ಲಿವೆ ? ಅವುಗಳಿಗನುಸಾರ ಉಪಾಯವನ್ನು ಕಂಡುಹಿಡಿಯುವುದು ಆವಶ್ಯಕವಾಗಿದೆ. ಉಪಾಯಗಳನ್ನು ಮಾಡುವುದರಿಂದ ಆ ಅಡಚಣೆಗಳು ದೂರವಾಗುತ್ತವೆ”, ಎಂದು ಹೇಳಿದರು.
‘ಸಚ್ಚಿದಾನಂದ ಪರಬ್ರಹ್ಮ ಗುರುದೇವರ ಬ್ರಹ್ಮೋತ್ಸವ ನಡೆದ ಮೈದಾನ ಮತ್ತು ಆ ಭೂಮಿ ನಿಜಕ್ಕೂ ಪುಣ್ಯಭೂಮಿಯೇ ಆಗಿವೆ. ಆ ಭೂಮಿಗೆ ಸಾಕ್ಷಾತ್ ಶ್ರೀಮನ್ನಾರಾಯಣ ‘ಶ್ರೀಜಯಂತ’ ಅವತಾರದ ಚರಣಸ್ಪರ್ಶವಾಗಿದೆ. ಆ ಭೂಮಿಯು ನಾವೇ ಆಗಿದ್ದೇವೆ’, ಎನ್ನುವ ಭಾವವಿಡೋಣ ಮತ್ತು ನಾವೂ ನಾರಾಯಣನ ದಿವ್ಯ ಚರಣಗಳ ಸ್ಪರ್ಶವನ್ನು ಅನುಭವಿಸೋಣ.
‘ಸ್ವಾತಂತ್ರ್ಯದ ನಂತರ ಇದುವರೆಗಿನ ಪೀಳಿಗೆಯವರಿಗೆ ‘ದೇವರಿಲ್ಲ’ ಎಂದೇ ಕಲಿಸಿದ ಕಾರಣ ಅವರು ಭ್ರಷ್ಟಾಚಾರಿಗಳೂ, ವಾಸನಾಂಧರೂ, ರಾಷ್ಟ್ರ ಮತ್ತು ಧರ್ಮಪ್ರೇಮ ರಹಿತರಾಗಿದ್ದಾರೆ.’
ಪರಾತ್ಪರ ಗುರು ಡಾಕ್ಟರರು ಸೂಕ್ಷ್ಮವನ್ನು ತಿಳಿಯಬಲ್ಲ ಸಾಧಕರು ಮಾಡಿದ ಸೂಕ್ಷ್ಮ ಲೋಕಗಳ ಅನೇಕ ಪರೀಕ್ಷಣೆಗಳ ಬರವಣಿಗೆಯ ಮೂಲಕ ಮನುಕುಲದ ಎದುರು ‘ಆ ಲೋಕಗಳಲ್ಲಿನ ಅನೇಕ ಘಟನೆಗಳು, ಅವುಗಳ ಕಾರ್ಯಕಾರಣಭಾವ, ಕೆಟ್ಟ ಶಕ್ತಿ ಮತ್ತು ದೈವೀ ಶಕ್ತಿಗಳೊಂದಿಗೆ ಅವುಗಳಿಗಿರುವ ಸಂಬಂಧ’ ತೆರೆದಿಡಲು ಆರಂಭಿಸಿದರು.
‘ವೈದ್ಯರು, ವಕೀಲರು, ಲೆಕ್ಕಪರಿಶೋಧಕರು ಮುಂತಾದವರ ಮೇಲೆ ನಮಗೆ ವಿಶ್ವಾಸವಿರುತ್ತದೆ. ಅದಕ್ಕಿಂತಲು ಅನೇಕ ಪಟ್ಟು ಹೆಚ್ಚು ವಿಶ್ವಾಸ ಮಾತ್ರವಲ್ಲ, ಶ್ರದ್ಧೆ ಗುರುಗಳ ಮೇಲೆ ಇರಬೇಕು.’