ಆಶ್ರಮಜೀವನದ ವಿವಿಧ ಪ್ರಸಂಗಗಳಲ್ಲಿ ಸಮಸ್ಯೆಗಳಿಗೆ ಪರಿಹಾರ ಹುಡುಕಲು ಕಲಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !

‘ಸಂಸ್ಥೆಯ ಆರಂಭದ ದಿನಗಳಲ್ಲಿ ಸಂಸ್ಥೆಗೆ ಯಾವ ಆರ್ಥಿಕ ಆದಾಯವಿರಲಿಲ್ಲ. ಅನೇಕ ಸ್ಥಳಗಳಲ್ಲಿ ಸಾಧಕರೇ ತಮ್ಮ ಕ್ಷಮತೆಗನುಸಾರ ಮಾಸಿಕ ಅರ್ಪಣೆಯನ್ನು ಮಾಡುತ್ತಿದ್ದರು ಮತ್ತು ಅದರಿಂದ ಸಂಸ್ಥೆಯ ಕಾರ್ಯವು ನಡೆಯುತ್ತಿತ್ತು.

‘ವ್ಯಷ್ಟಿ ಸಾಧನೆಯನ್ನು ಚೆನ್ನಾಗಿ ಮಾಡಿದಾಗಲೇ ಸಮಷ್ಟಿ ಸಾಧನೆ ಚೆನ್ನಾಗಿ ಆಗಿ ಶೀಘ್ರ ಆಧ್ಯಾತ್ಮಿಕ ಉನ್ನತಿಯಾಗುತ್ತದೆ’, ಎಂದು ಕಲಿಸಿ ಆ ರೀತಿ ಪ್ರಯತ್ನ ಮಾಡಿಸಿಕೊಳ್ಳುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !

ಈಶ್ವರನೊಂದಿಗೆ ಅನುಸಂಧಾನವನ್ನಿಟ್ಟುಕೊಂಡು ಸೇವೆಯನ್ನು ಮಾಡಿದರೆ ಅನುಭೂತಿಗಳು ಬರುತ್ತವೆ. ಅದರಿಂದ ಶ್ರದ್ಧೆ ಮತ್ತು ಭಾವ ಹೆಚ್ಚಾಗಲು ಸಹಾಯವಾಗಿ ಸಾಧನೆ ವೇಗದಿಂದಾಗುತ್ತದೆ.

ಗುರು ಹೇಗಿರಬೇಕು ?

ಗುರು ಭೋಗ ಮತ್ತು ವಿಲಾಸಗಳಲ್ಲಿ ಮುಳುಗಿರಬಾರದು, ಅವರು ವಿಕಾರಮುಕ್ತರಾಗಿರಬೇಕು.

ಸದ್ಗುರುಗಳ ಅನುಗ್ರಹ

ಸದ್ಗುರುಗಳು ತಮ್ಮ ಶಿಷ್ಯನಿಗಾಗಿ ತಮಲ್ಲಿನ ಶಕ್ತಿಯನ್ನು ನೀಡಿ ಕಾರ್ಯವನ್ನು ಮಾಡುತ್ತಿರುತ್ತಾರೆ.

ಗುರುಗಳ ಮೇಲೆ ಅಪಾರ ಶ್ರದ್ಧೆ ಇರುವ ಪ.ಪೂ. ಭಕ್ತರಾಜ ಮಹಾರಾಜರು !

ಔಷಧಿಗಳ ಮಾರಾಟದ ವ್ಯವಸಾಯ ಮಾಡುವಾಗಲೂ ಯಾವಾಗಲೂ ಹರಿಚಿಂತನದಲ್ಲಿರುವ ಮತ್ತು ಅದರಿಂದ ಭಜನೆಗಳು ಹೊಳೆದು ಅವುಗಳನ್ನು ಬರೆಯುವ ಪ.ಪೂ. ಭಕ್ತರಾಜರು !

ಉತ್ತಮ ಶಿಷ್ಯನ ಧ್ಯೇಯ ಮತ್ತು ಲಕ್ಷಣಗಳು

ಶ್ರೀ ಗುರುಗಳ ಬೋಧನೆಗನುಸಾರ ತನ್ನನ್ನು ಸಂಪೂರ್ಣವಾಗಿ ಗುರುಚರಣಗಳಲ್ಲಿ ಅರ್ಪಿಸಿಕೊಳ್ಳುವುದು, ಇದು ಉತ್ತಮ ಶಿಷ್ಯನ ಧ್ಯೇಯವಾಗಿರುತ್ತದೆ.

ಸತ್‌ಶಿಷ್ಯನ ಕಲ್ಯಾಣಕ್ಕಾಗಿರುವ ಸದ್ಗುರುಗಳು !

ಬುದ್ಧಿಯನ್ನು ನಿಯಂತ್ರಣದಲ್ಲಿಡುವ ಯುಕ್ತಿಯ ಅತ್ಯುತ್ತಮ ಸಾಧನವೆಂದರೆ ಆಜ್ಞಾಪಾಲನೆ !

ಸತ್ಪುರುಷರ ಮಾತಿನ ಮೇಲೆ ನಂಬಿಕೆಯಿಟ್ಟು ಅದರಂತೆ ನಡೆದುಕೊಳ್ಳುವುದು ಮಹತ್ವದ್ದಾಗಿದೆ !

ತಾಯಿಯು ತನ್ನ ಮಗನ ಬಗ್ಗೆ ಹೆಚ್ಚೆಂದರೆ ಒಂದು ಜನ್ಮದ ತನಕ, ಅಂದರೆ ದೇಹವು ಇರುವವರೆಗೆ ಕಾಳಜಿಯನ್ನು ತೆಗೆದುಕೊಳ್ಳಬಹುದು; ಆದರೆ ಗುರುಗಳು ಜನ್ಮಜನ್ಮಗಳ ವರೆಗೆ ನಿಮ್ಮ ಕಾಳಜಿಯನ್ನು ವಹಿಸಲು ಸಿದ್ಧರಾಗಿದ್ದಾರೆ.

ಗುರುಗಳಿಲ್ಲದೇ ಜನ್ಮವೇ ವ್ಯರ್ಥ

‘ಜನ್ಮ-ಮೃತ್ಯುವಿನ ಚಕ್ರದಿಂದ ಮುಕ್ತಿ ನೀಡುವ ಗುರುಗಳ ಮಹತ್ವ ಎಷ್ಟಿರಬಹುದು, ಎಂಬುದರ ಕಲ್ಪನೆ ಮಾಡಲು ಸಾಧ್ಯವಿಲ್ಲ !