ಸಚ್ಚಿದಾನಂದ ಪರಬ್ರಹ್ಮ ಡಾ.ಆಠವಲೆಯವರ ದಿವ್ಯ ಬ್ರಹ್ಮೋತ್ಸವವನ್ನು ಮತ್ತೊಮ್ಮೆ ಅನುಭವಿಸಲು ದೈವೀ ಬಾಲಕರ ಸತ್ಸಂಗದಲ್ಲಿ ತೆಗೆದುಕೊಂಡ ಭಾವಪ್ರಯೋಗಗಳು !
‘ಸಚ್ಚಿದಾನಂದ ಪರಬ್ರಹ್ಮ ಗುರುದೇವರ ಬ್ರಹ್ಮೋತ್ಸವ ನಡೆದ ಮೈದಾನ ಮತ್ತು ಆ ಭೂಮಿ ನಿಜಕ್ಕೂ ಪುಣ್ಯಭೂಮಿಯೇ ಆಗಿವೆ. ಆ ಭೂಮಿಗೆ ಸಾಕ್ಷಾತ್ ಶ್ರೀಮನ್ನಾರಾಯಣ ‘ಶ್ರೀಜಯಂತ’ ಅವತಾರದ ಚರಣಸ್ಪರ್ಶವಾಗಿದೆ. ಆ ಭೂಮಿಯು ನಾವೇ ಆಗಿದ್ದೇವೆ’, ಎನ್ನುವ ಭಾವವಿಡೋಣ ಮತ್ತು ನಾವೂ ನಾರಾಯಣನ ದಿವ್ಯ ಚರಣಗಳ ಸ್ಪರ್ಶವನ್ನು ಅನುಭವಿಸೋಣ.