US-China Tariff War : ಅಮೆರಿಕವು ಚೀನಾದ ಮೇಲಿನ ಆಮದು ಸುಂಕವನ್ನು ಶೇ.145ಕ್ಕೆ ಹೆಚ್ಚಿಸಿದೆ!

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್

ವಾಷಿಂಗ್ಟನ್ (ಅಮೇರಿಕ) – ಆಮದು ಸುಂಕಗಳ ಮೇಲೆ ಅಮೆರಿಕವು 90 ದಿನಗಳ ನಿಷೇಧವನ್ನು ನೀಡಿದ್ದರೂ, ಚೀನಾವನ್ನು ಅದರಿಂದ ವಿನಾಯಿತಿ ನೀಡಿಲ್ಲ. ನಿನ್ನೆ ಚೀನಾದ ಮೇಲಿನ ಆಮದು ಸುಂಕದಲ್ಲಿ ಶೇ.125 ರಷ್ಟು ಹೆಚ್ಚಳ ಘೋಷಿಸಿದ ನಂತರ, ಅಮೆರಿಕವು ಪುನಃ ಅದನ್ನು ಶೇ.145 ಕ್ಕೆ ಹೆಚ್ಚಿಸಿದೆ.

‘ಫೆಂಟಾನಿಲ್ ಮೇಲೆ ಶೇಕಡಾ 20 ರಷ್ಟು ತೆರಿಗೆಯನ್ನು ಸೇರಿಸುತ್ತಿದೆ, ‘ಫೆಂಟಾನಿಲ್’ ಒಂದು ಮಾದಕ ವಸ್ತು ಇದೆ. ಮತ್ತೊಂದೆಡೆ, ಚೀನಾವು ಈಗಾಗಲೇ ಅಮೆರಿಕದ ಮೇಲೆ ಶೇ. 84 ರಷ್ಟು ಪ್ರತೀಕಾರದ ಸುಂಕವನ್ನು ವಿಧಿಸಿದೆ.