ಕಲಿಯುಗದಲ್ಲಿನ ಭಗವಾನ ಪರಶುರಾಮನ ಅಂಶಾವತಾರವಾಗಿರುವ ಪೂ. ಭಾರ್ಗವರಾಮ ಪ್ರಭು (ಸನಾತನದ ಮೊದಲನೇ ಬಾಲಸಂತರು, ವಯಸ್ಸು ೯ ವರ್ಷ) ಇವರ ಆಧ್ಯಾತ್ಮಿಕ ವೈಶಿಷ್ಟ್ಯಗಳು !
ಪೂ. ಭಾರ್ಗವರಾಮ ಇವರ ಕಾರ್ಯವು ಎಷ್ಟೊಂದು ಸೂಕ್ಷ್ಮ ಮತ್ತು ಅವ್ಯಕ್ತವಾಗಿದೆ ಎಂದರೆ, ಅದನ್ನು ನಮ್ಮ ಅಲ್ಪಬುದ್ದಿಯಿಂದ ತಿಳಿದುಕೊಳ್ಳುವುದು ಕಠಿಣವಾಗಿದೆ. ಅವರ ಲೀಲೆಯು ಮೂರು ಮೋಕ್ಷಗುರುಗಳಿಗೆ ಮಾತ್ರ ತಿಳಿಯುತ್ತದೆ.