ಧಾರವಾಡದಲ್ಲಿ ಭಾವಪೂರ್ಣ ವಾತಾವರಣದಲ್ಲಾದ ಸನಾತನ ಪ್ರಭಾತ’ ಪತ್ರಿಕೆಯ ೨೬ ನೇ ವರ್ಧಂತ್ಯುತ್ಸವ ಆಚರಣೆ
ರಾಷ್ಟ್ರದ ಪುನರುತ್ಥಾನಕ್ಕಾಗಿ ‘ಹಿಂದೂ ರಾಷ್ಟ್ರದ ಸ್ಥಾಪನೆ’ ಈ ಧ್ಯೇಯ ವಾಕ್ಯದೊಂದಿಗೆ ಹಗಲು ರಾತ್ರಿ ಕಾರ್ಯನಿರತವಾಗಿರುವ ಸಾಪ್ತಾಹಿಕ ‘ಸನಾತನ ಪ್ರಭಾತ’ಕ್ಕೆ ೨೬ ವರ್ಷಗಳು ಪೂರ್ಣಗೊಂಡಿವೆ. ಈ ನಿಮಿತ್ತ ಇಂತಹ ಧ್ಯೇಯನಿಷ್ಠ ಪತ್ರಿಕೋದ್ಯಮದ ವರ್ಧಂತ್ಯುತ್ಸವ ಸಮಾರಂಭವು ಫೆಬ್ರವರಿ ೯ ರಂದು ಇಲ್ಲಿನ ಗಾಂಧಿ ನಗರದ ಶ್ರೀ ಸಾಯಿ ಮಂದಿರದಲ್ಲಿ ನೆರವೇರಿತು.