ಭಾರತಕ್ಕೆ ‘ಡೀಪ್ ಸ್ಟೇಟ್’ ಅಪಾಯದ ಕರೆಗಂಟೆ !
ಬ್ರಿಟಿಷರು ವ್ಯಾಪಾರಿಗಳೆಂದು ಬಂದು ಭಾರತವನ್ನು ಲೂಟಿ ಮಾಡಿ ಹೋದರು. ನಂತರ ಅವರು ಈಸ್ಟ್ ಇಂಡಿಯಾ ಕಂಪನಿಯನ್ನು ಸ್ಥಾಪಿಸಿದರು. ರಾಜನಿಗೆ ಮಕ್ಕಳಿಲ್ಲದಿದ್ದರೆ, ಅವನ ರಾಜ್ಯವನ್ನು ತಮ್ಮ ವಶಕ್ಕೆ ಪಡೆದುಕೊಂಡರು. ಜನರಿಗೆ ಸತ್ಯವನ್ನು ತಲುಪದಂತೆ ಇತಿಹಾಸ ಪುಸ್ತಕಗಳಿಂದ ತಪ್ಪು ಮಾಹಿತಿ ಹರಡಲು ಪ್ರಾರಂಭಿಸಿದರು. ಇದರಿಂದ ಭಾರತೀಯರ ವಿಚಾರ ಪದ್ಧತಿ ಬದಲಾಯಿತು.