ರಥಸಪ್ತಮಿ (ಫೆಬ್ರವರಿ ೪)
ಬೆಳಗಿನ ಜಾವದಲ್ಲಿ ತಲೆ, ಭುಜ, ಕತ್ತು, ಕಂಕುಳು, ತೊಡೆ, ಪಾದ ಇತ್ಯಾದಿಗಳ ಮೇಲೆ ಎಕ್ಕದ ಎಲೆಯನ್ನು ಇಟ್ಟುಕೊಂಡು ಸ್ನಾನ ಮಾಡಿ, ಪೂರ್ವಾಭಿಮುಖವಾಗಿ ಸೂರ್ಯನಿಗೆ ನಮಸ್ಕರಿಸುವುದು ರೂಢಿಯಲ್ಲಿದೆ.
ಬೆಳಗಿನ ಜಾವದಲ್ಲಿ ತಲೆ, ಭುಜ, ಕತ್ತು, ಕಂಕುಳು, ತೊಡೆ, ಪಾದ ಇತ್ಯಾದಿಗಳ ಮೇಲೆ ಎಕ್ಕದ ಎಲೆಯನ್ನು ಇಟ್ಟುಕೊಂಡು ಸ್ನಾನ ಮಾಡಿ, ಪೂರ್ವಾಭಿಮುಖವಾಗಿ ಸೂರ್ಯನಿಗೆ ನಮಸ್ಕರಿಸುವುದು ರೂಢಿಯಲ್ಲಿದೆ.
ಗಣಪತಿಯ ಸ್ಪಂದನಗಳು ಮತ್ತು ಪೃಥ್ವಿಯ ಚತುರ್ಥಿ ತಿಥಿಯ ಸ್ಪಂದನಗಳು ಒಂದೇ ರೀತಿಯದ್ದಾಗಿರುತ್ತವೆ, ಆದುದರಿಂದ ಅವುಗಳು ಒಂದಕ್ಕೊಂದು ಅನುಕೂಲವಾಗಿರುತ್ತವೆ; ಅಂದರೆ ಆ ದಿನ ಗಣಪತಿಯ ಸ್ಪಂದನಗಳು ಹೆಚ್ಚಿನ ಪ್ರಮಾಣದಲ್ಲಿ ಪೃಥ್ವಿಯ ಮೇಲೆ ಬರಬಹುದು.
‘ಗುರುಕೃಪಾಯೋಗ’ವು ಶ್ರೀವಿಷ್ಣುವಿನ ನಾಭಿಯಿಂದ ಅವತರಣವಾದಂತೆ ನನ್ನನ್ನು ಶ್ರೀವಿಷ್ಣುಸ್ವರೂಪ ಗುರುದೇವರು ೨೬ ವರ್ಷಗಳ ಹಿಂದೆಯೇ ‘ಈಶ್ವರಿ ರಾಜ್ಯದ ಸ್ಥಾಪನೆ’ಯ ಧ್ಯೇಯವನ್ನಿಟ್ಟುಕೊಂಡು ರಚಿಸಿದರು. ಪ್ರಾರಂಭದಲ್ಲಿ ಸಾಪ್ತಾಹಿಕ ‘ಸನಾತನ ಪ್ರಭಾತ’ ಅನಂತರ ‘ಸನಾತನ ಪ್ರಭಾತ’ ದಿನಪತ್ರಿಕೆಯು ರಚಿಸಲ್ಪಟ್ಟಿತು.
ಸಾಪ್ತಾಹಿಕ ಸನಾತನ ಪ್ರಭಾತವನ್ನು ಕೈಯಲ್ಲಿ ಹಿಡಿದ ತಕ್ಷಣ ಅದರಲ್ಲಿನ ಸುಂದರ ಅಕ್ಷರಗಳು, ಸಾತ್ತ್ವಿಕ ವಿಚಾರ, ಸಕಾರಾತ್ಮಕತೆ ಇವುಗಳನ್ನೆಲ್ಲ ನೋಡಿ ಮನಸ್ಸು ಅಂತರ್ಮಖವಾಗುತ್ತದೆ
‘ವಿಜ್ಞಾನವು ಹಲವು ವರ್ಷಗಳ ಕಾಲ, ಯಾವುದೇ ಒಂದು ಸಂಗತಿಗೆ ಬುದ್ಧಿಯಿಂದ ಸ್ಥೂಲದಲ್ಲಿನ ಕಾರಣವನ್ನು ಹುಡುಕುತ್ತದೆ; ಏಕೆಂದರೆ, ಕಾರಣ ತಿಳಿಯದಿದ್ದರೆ, ವಿಜ್ಞಾನಕ್ಕೆ ಪರಿಹಾರ ತಿಳಿಯುವುದಿಲ್ಲ.
ಜ್ವರ ಕಡಿಮೆಯಾದ ನಂತರ ಬರುವ ಆಯಾಸವನ್ನು ಕಡಿಮೆ ಮಾಡಲು ಅರಳಿನ ನೀರು, ಖರ್ಜುರದ ನೀರನ್ನು ಕುಡಿಯಬೇಕು. ಕೇವಲ ಜ್ವರ ಬಂದು ಹೋಗಿದ್ದರೆ ಮತ್ತು ನೆಗಡಿ, ಕೆಮ್ಮು ಇಲ್ಲದಿದ್ದರೆ, ಶಕ್ತಿ ಬರಲು ಹಣ್ಣಿನ ರಸ, ದಾಳಿಂಬೆ ಹಣ್ಣಿನ ರಸ, ಒಣದ್ರಾಕ್ಷಿಗಳನ್ನು ನೀರಲ್ಲಿ ಹಾಕಿ ಕುಡಿಯಬಹುದು.
ಕಳೆದ ಅನೇಕ ವರ್ಷಗಳಿಂದ ನಿರಂತರವಾಗಿ ಸನಾತನ ಪ್ರಭಾತ ಪತ್ರಿಕೆಯನ್ನು ಓದಿ ಅದರಲ್ಲಿ ಹೇಳಿರುವಂತೆ ಕೃತಿ ಮಾಡುವ ಹಾಗೂ ಭಗವಂತನಲ್ಲಿ ಅಸೀಮಭಕ್ತಿ ಶ್ರದ್ಧೆ ಇರುವ ಉಡುಪಿ ಜಿಲ್ಲೆಯ ಕೊಟೇಶ್ವರದ ಶ್ರೀಮತಿ ಲಕ್ಷ್ಮೀದೇವಿ ಪೈ (ವಯಸ್ಸು ೮೨) ಇವರು ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟ ತಲುಪಿದ್ದಾರೆಂದು ಸನಾತನ ಸಂಸ್ಥೆಯ ಧರ್ಮಪ್ರಸಾರಕ ಸಂತ ಪೂ. ರಮಾನಂದ ಗೌಡ ಇವರು ತಿಳಿಸಿದರು.
ಶ್ರೀಮತಿ ಸರೋಜಿನಿ ಜಿ. ಉಪಾಧ್ಯಾಯ ಇವರು ಶೇ. ೬೩ ರಷ್ಟು ಆಧ್ಯಾತ್ಮಿಕ ಮಟ್ಟ ತಲುಪಿದ್ದಾರೆ ಎಂದು ಸನಾತನದ ಧರ್ಮಪ್ರಸಾರಕ ಸಂತ ಪೂ. ರಮಾನಂದ ಗೌಡ ಅವರ ಒಂದು ಅನೌಪಚಾರಿಕ ಸತ್ಸಂಗದಲ್ಲಿ ಘೋಷಿಸಿದರು.
‘ಸೌ ಸೊನಾರ ಕಿ ಎಕ ಲುಹಾರ್ ಕಿ !’, ಎಂದು ಹಿಂದಿ ಭಾಷೆಯಲ್ಲಿ ನಾಣ್ನುಡಿ ಇದೆ. ಅದರ ಅರ್ಥ, ‘ಅಕ್ಕಸಾಲಿಗನ ೧೦೦ ಆಘಾತಗಳಿಂದ ಯಾವ ಕೆಲಸವಾಗುವುದಿಲ್ಲವೋ ಅದು ಕಮ್ಮಾರನ ಒಂದು ಆಘಾತದಿಂದ ಆಗುತ್ತದೆ. ಅದೇ ರೀತಿ ‘ಸನಾತನ ಪ್ರಭಾತ’ ನಿಯಕಾಲಿಕೆಗಳ ಸಂದರ್ಭದಲ್ಲಿ ಇದೆ.
ಕಳೆದ ೨೫ ವರ್ಷಗಳ ಕಾಲ ಹಿಂದುತ್ವದ ಮೇಲಾಗುವ ಆಘಾತಗಳನ್ನು ಬಹಿರಂಗಪಡಿಸುವ ಮಹತ್ಕಾರ್ಯವೇ ಹಿಂದೂ ರಾಷ್ಟ್ರದ ಕಾರ್ಯದಲ್ಲಿ ‘ಸನಾತನ ಪ್ರಭಾತ’ದ ಅತ್ಯಂತ ಮಹತ್ವದ ಕೊಡುಗೆಯಾಗಿದೆ.